WhatsApp Channel Join Now
Telegram Group Join Now

NEET UG 2024 Re-Exam Result (OUT): ರೀ-ಎಕ್ಸಾಂ ಫಲಿತಾಂಶ ಪ್ರಕಟ

NEET UG Result 2024 (Re-Exam): ಬೆಂಗಳೂರು, ಜುಲೈ 1, 2024: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET UG 2024 ರೀ-ಎಕ್ಸಾಂ ಫಲಿತಾಂಶವನ್ನು ಜೂನ್ 30, 2024 ರಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಮೇ 5, 2024 ರಂದು ನಡೆದ NEET UG ಪರೀಕ್ಷೆಯಲ್ಲಿ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪ್ರಶ್ನೆ ಪತ್ರಿಕೆಯು ಸೋರಿಕೆ ಕಂಡು ಕಾರಣ 1563 ಅಭ್ಯರ್ಥಿಗಳಿಗೆ ಜೂನ್ 23, 2024 ರಂದು ಮರುಪರೀಕ್ಷೆ ನಡೆಸಲಾಗಿತ್ತು. ಈ ಮರುಪರೀಕ್ಷೆಯ ಫಲಿತಾಂಶ ಈಗ ಲಭ್ಯವಿದ್ದು, ಅಭ್ಯರ್ಥಿಗಳು ತಮ್ಮ ಸ್ಕೋರ್‌ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ತಮ್ಮ ವೀಕ್ಷಿಸಲು NTA ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬೇಕು. ಪರೀಕ್ಷೆಗೆ ಹಾಜರಾದ ವಿಧ್ಯಾರ್ಥಿಗಳು ತಮ್ಮ ನೊಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಲಾಗ್ ಇನ್ ಮಾಡುವ ಮೂಲಕ ತಮ್ಮ ಫಲಿತಾಂಶಗಳನ್ನು ಪಡೆದುಕೊಳ್ಳಬಹುದು. ಈ ಲೇಖನದಲ್ಲಿ NEET UG ಮರು ಪರೀಕ್ಷೆಯ ಫಲಿತಾಂಶಗಳನ್ನು ಆನ್ಲೈನ್ ಮೂಲಕ ವೀಕ್ಷಿಸುವುದು ಹೇಗೆ ಎಂಬುದರ ಕುರಿತು ಮಾಹಿತಿ ಪಡೆದುಕೊಳ್ಳೋಣ.

Neet Ug 2024 Re-Exam Result
Neet Ug 2024 Re-Exam Result

How to Check NEET UG 2024 Re-Exam Result Score Card

ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ:

  • NTA NEET ವೆಬ್‌ಸೈಟ್‌ಗೆ ಭೇಟಿ ನೀಡಿ: https://www.nta.ac.in/
  • “NEET UG 2024 ರೀ-ಎಕ್ಸಾಂ ಫಲಿತಾಂಶ” ಲಿಂಕ್ ಕ್ಲಿಕ್ ಮಾಡಿ.
  • ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
  • “ಸಲ್ಲಿಸು” ಕ್ಲಿಕ್ ಮಾಡಿ.
  • ನಿಮ್ಮ ಸ್ಕೋರ್‌ಕಾರ್ಡ್ ಪರದೆಯಲ್ಲಿ ಪ್ರದರ್ಶಿಸಲ್ಪಡುತ್ತದೆ.
  • ಭವಿಷ್ಯದ ಉಲ್ಲೇಖಕ್ಕಾಗಿ ಸ್ಕೋರ್‌ಕಾರ್ಡ್‌ನ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ಪ್ರಿಂಟ್ ಮಾಡಿ.

ಮುಂದಿನ ಹಂತಗಳು:

NEET UG 2024 ರೀ-ಎಕ್ಸಾಂ ಫಲಿತಾಂಶದ ಆಧಾರದ ಮೇಲೆ, 1563 ಅಭ್ಯರ್ಥಿಗಳ ಅಂತಿಮ ಶ್ರೇಣಿಯನ್ನು NTA ಪರಿಷ್ಕರಿಸಲಿದೆ. ಈ ಪರಿಷ್ಕೃತ ಶ್ರೇಣಿಯನ್ನು NEET UG 2024 ಕೌನ್ಸೆಲಿಂಗ್ ಪ್ರಕ್ರಿಯೆಗೆ ಬಳಸಲಾಗುವುದು.

ಕೌನ್ಸೆಲಿಂಗ್ ಪ್ರಕ್ರಿಯೆಯು ಜುಲೈ 6, 2024 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ.

NEET UG 2024 ರೀ-ಎಕ್ಸಾಂ ಫಲಿತಾಂಶದ ಬಗ್ಗೆ ಯಾವುದೇ ಪ್ರಶ್ನೆಗಳಿಗೆ, ಅಭ್ಯರ್ಥಿಗಳು NTA NEET ಹೆಲ್ಪ್‌ಲೈನ್ ಅನ್ನು 011-46072000 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

Important Direct Links:

NEET UG 2024 Re-Exam Result LinkClick Here
NEET UG 2024 Re-Exam Result Notice PDFDownload
NEET UG 2024 Re-Exam Answer Key PDF LinkDownload
Official Websiteexams.nta.ac.in
More UpdatesKarnatakaHelp.in

Leave a Comment