RPF Constable Answer Key 2025(OUT): ಸಿಬಿಟಿ ಪರೀಕ್ಷೆ; ಕೀ ಉತ್ತರಗಳು ಇಂದು ಬಿಡುಗಡೆ
ರೈಲ್ವೆ ಪ್ರೊಟೆಕ್ಷನ್ ಫೋರ್ಸ್ CEN RPF 02/2024 ಕಾನ್ಸ್ಟೇಬಲ್ 4208 ಹುದ್ದೆಗಳ ನೇಮಕಾತಿಗಾಗಿ ನಡೆಸಿದ್ದ ಕಂಪ್ಯೂಟರ್ ಆಧಾರಿತ ಆನ್’ಲೈನ್ ಪರೀಕ್ಷೆ(CBT)ಯನ್ನು ಮಾರ್ಚ್ 02 ರಿಂದ 18ವರೆಗೆ ಭಾರತದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಉದ್ಯೋಗಾಕಾಂಕ್ಷಿಗಳು ಯಶಸ್ವಿಯಾಗಿ ಬರೆದಿದ್ದರು. ಸದರಿ ಪರೀಕ್ಷೆಯ ಕೀ ಉತ್ತರಗಳ(RPF Constable 2025 Answer Key)ನ್ನು ಪ್ರಕಟಿಸಿದೆ. ಪ್ರಕಟಿಸಿದ ಕೀ ಉತ್ತರಗಳನ್ನು ಮಾರ್ಚ್ 24 ರಿಂದ ಮಾರ್ಚ್ 29 ಪರಿಶೀಲಿಸಲು, ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಅಂತರ್ಜಾಲದಲ್ಲಿ ತಮ್ಮ ಲಾಗಿನ್ ವಿವರಗಳನ್ನು … More