RPF Constable Admit Card 2025: ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ನಲ್ಲಿ ಖಾಲಿ ಇರುವ ಒಟ್ಟು 4208 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಆನ್’ಲೈನ್ ಪರೀಕ್ಷೆಯು ಮಾರ್ಚ್ 02 ರಿಂದ 20ವರೆಗೆ ನಡೆಸಲಿದೆ. ಸದರಿ ಪರೀಕ್ಷೆಯ ಪ್ರವೇಶ ಪತ್ರವನ್ನು ನಿಮಗೆ ಈಗಾಗಲೇ ತಿಳಿಸಿರುವ (Exam City and Date intimation)ಪರೀಕ್ಷಾ ದಿನಾಂಕಕ್ಕಿಂತ 4 ದಿನಗಳ ಮೊದಲು ಡೌನ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರವೇಶ ಪತ್ರವನ್ನು ತೆಗೆದುಕೊಂಡು ಹೋಗಬೇಕು. ಡೌನ್ಲೋಡ್ ಮಾಡಿಕೊಳ್ಳಲು www.rrbcdg.gov.inಗೆ ಭೇಟಿ ನೀಡಬಹುದು.
How to Download RPF Constable Admit Card 2025
- ಮೊದಲು ನಾವು ಈ ಕೆಳಗೆ ನೀಡಿರುವ ಅಧಿಕೃತ ಲಿಂಕ್ ಗೆಭೇಟಿ ನೀಡಿ
- ನಂತರ ನಿಮ್ಮ “ನೋಂದಣಿ ಸಂಖ್ಯೆ(Registration Number)“, “ಬಳಕೆದಾರ ಪಾಸ್‌ವರ್ಡ್ (Date of Birth)” ಹಾಗೂ ಕ್ಯಾಪ್ಚಾ ಹಾಕಿ
- ಮುಂದೆ ಅಲ್ಲಿ ನೀಡಿರುವ ಪ್ರವೇಶ ಪತ್ರ ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.
Important Direct Links:
RRB RPF Constable Admit Card 2025 Link | Download |
Official Website | RR Boards |
More Updates | Karnataka Help.in |