RRB ALP Result 2025: ಸಿಬಿಟಿ 1 ಪರೀಕ್ಷೆಯ ಫಲಿತಾಂಶ, ಕಟ್-ಆಫ್ ಪ್ರಕಟ

Follow Us:

RRB ALP Result 2025
RRB ALP Result 2025

ರೈಲ್ವೆ ನೇಮಕಾತಿ ಮಂಡಳಿ (RRB), ರೈಲ್ವೆ ಸಚಿವಾಲಯದಲ್ಲಿ ಖಾಲಿ ಇರುವ ಸಹಾಯಕ ಲೋಕೋ ಪೈಲಟ್ (ALP)ಹುದ್ದೆಗಳ ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ-1ನ್ನು ನವೆಂಬರ್ 25 ರಿಂದ 29, 2024ವರೆಗೆ ನಡೆಸಿತ್ತು. ಸದರಿ ಪರೀಕ್ಷೆಯ ಫಲಿತಾಂಶ(RRB ALP Result 2025 CBT 1)ವನ್ನು ಫೆ.26 ರಂದು ಪ್ರಕಟಿಸಿದೆ.

ಮೊದಲನೇ ಹಂತದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾರ್ಚ್ 19, 20 ರಂದು ನಡೆಯಲಿರುವ 2ನೇ ಹಂತದ ಪರೀಕ್ಷೆ (CBT-2)ಗೆ ಅರ್ಹರಾಗಿರುತ್ತಾರೆ. ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಫಲಿತಾಂಶವನ್ನು ಅಧಿಕೃತ ಜಾಲತಾಣದ ಮೂಲಕ ಅಥವಾ ನಾವು ಕೆಳಗೆ ನೀಡಿರುವ ಜೋನ್ (Zone Wise) ಆಧಾರಿತವಾಗಿ ಪಿಡಿಎಫ್ ಲಿಂಕ್ ಒತ್ತುವ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

RRB ALP Result, Cut-Off 2025 Zone Wise

RRB Zone NameCBT 1 Result PDFCBT 1 Cut Off PDF
RRB ALP Bangalore Result 2025DownloadDownload
RRB ALP Allahabad Result 2025DownloadDownload
RRB ALP Trivendrum Result 2025DownloadDownload
RRB ALP Result 2025 (Secunderabad)DownloadDownload
RRB ALP Result 2025 (Siliguri)DownloadDownload
RRB ALP Result 2025 (Muzaffarpur)DownloadDownload
RRB ALP Patna Result 2025DownloadDownload
RRB ALP Kolkata Result 2025DownloadDownload
RRB ALP Malda Result 2025DownloadDownload
RRB ALP Gorakhpur Result 2025DownloadDownload
RRB ALP Jammu Result 2025DownloadDownload
RRB ALP Result 2025 (Bhopal)DownloadDownload
RRB ALP Bhubaneshwar Result 2025DownloadDownload
RRB ALP Bilaspur Result 2025DownloadDownload
RRB ALP Chandigarh Result 2025DownloadDownload
RRB ALP Chennai Result 2025DownloadDownload
RRB ALP Ahmedabad Result 2025DownloadDownload
RRB ALP Ajmer Result 2025DownloadDownload
RRB ALP Guwahati Result 2025DownloadDownload
RRB ALP Ranchi Result 2025DownloadDownload
RRB ALP Mumbai Result 2025DownloadDownload

How to Download RRB ALP Result 2025 CBT 1

  • ಮೊದಲನೇದಾಗಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ನಂತರ ಇತ್ತೀಚಿನ ಸುದ್ದಿ/ಪ್ರಕಟಣೆಗಳಲ್ಲಿ “RESULT OF CBT-1 FOR THE POST OF ALP AGAINST CEN-01/2024” ಹಾಗೂ “CUT OFF MARKS OF CANDIDATES SHORTLISTED FOR CBT-2 FOR THE POST OF ALP AGAINST CEN-01/2024” ಲಿಂಕ್ ಮೇಲೆ ಒತ್ತಿ, ಫಲಿತಾಂಶವಿರುವ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ನಿಮ್ಮ ನೋಂದಣಿ ಸಂಖ್ಯೆ ಹಾಕುವ ಪರಿಶೀಲಿಸಿಕೊಳ್ಳಬಹುದಾಗಿದೆ.

Important Direct Links:

RRB ALP Score Card 2025 Check Link-1Check Now
Official WebsiteRR Boards
More UpdatesKarnataka Help.in

Leave a Comment