RRB ಮಿನಿಸ್ಟ್ರಿಯಲ್ ಮತ್ತು ಐಸೊಲೇಟೆಡ್ ವರ್ಗಗಳ ಅಪ್ಲಿಕೇಶನ್ ಸ್ಥಿತಿ ಪರಿಶೀಲಿಸಲು 12ರಿಂದ ಅವಕಾಶ
ರೈಲ್ವೆ ನೇಮಕಾತಿ ಮಂಡಳಿಯು (RRB) ಸಿಇಎನ್ ಸಂಖ್ಯೆ 07/2024ರ ಅಡಿಯಲ್ಲಿ ಮಿನಿಸ್ಟರಿಯಲ್ ಅಂಡ್ ಐಸೋಲೇಟೆಡ್ ಕ್ಯಾಟೆಗೋರಿಸ್ ವಿವಿಧ ಹುದ್ದೆಗಳ ನೇಮಕಾತಿಗೆ ಸಲ್ಲಿಸಲಾದ ಅರ್ಜಿ ಸ್ಥಿತಿಯನ್ನು ಪರಿಶೀಲನೆ ಮಾಡಲು ಅವಕಾಶ. RRB ಸಚಿವಾಲಯ ಮತ್ತು ಪ್ರತ್ಯೇಕಿತ ವರ್ಗಗಳ ವಿವಿಧ ಒಟ್ಟು 1036 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು, ಪ್ರಸ್ತುತ ಸದರಿ ಅರ್ಜಿಗಳ ಪರಿಶೀಲನೆ ಪೂರ್ಣಗೊಂಡಿದ್ದು, ಮಂಡಳಿಯು ಜುಲೈ 12ರಿಂದ ಅರ್ಜಿ ಸ್ಥಿತಿ ವೀಕ್ಷಿಸುವ ಲಿಂಕನ್ನು ಲೈವ್ ಮಾಡಲಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು RRB ಅಧಿಕೃತ ವೆಬ್ಸೈಟ್ www.rrbapply.gov.in ಗೆ … More