ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2024-25 ನೇ ಸಾಲಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಬರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ ಹಾಗೂ ವಿವಿಧ ವಸತಿ ಶಾಲೆಗಳಿಗೆ ಪ್ರವೇಶ ಪರೀಕ್ಷೆಯನ್ನು ಫೆ.15 ರಂದು ನಡೆಸಿತ್ತು, ಈ ಪರೀಕ್ಷೆಯ ಅಧಿಕೃತ ಕೀ ಉತ್ತರಗಳ(Morarji Key Answer 2025)ನ್ನು ಫೆ.19 ರಂದು ಪ್ರಕಟಿಸಿ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಸಲ್ಲಿಸಿದ ಆಕ್ಷೇಪಣೆಯನ್ನು ತಜ್ಞರು ಪರಿಶೀಲಿಸದ ನಂತರ ಪರಿಷ್ಕೃತ ಕೀ ಉತ್ತರಗಳನ್ನು ಫೆ.25 ರಂದು ಪ್ರಾಧಿಕಾರವು ಅಂತರ್ಜಾಲದಲ್ಲಿ ಪ್ರಕಟಿಸಿದೆ.
ಅಧಿಕೃತ ಕೀ ಉತ್ತರ ಡೌನ್ಲೋಡ್ ಮಾಡಿಕೊಳ್ಳಲು kea.kar.nic.in 2025ಗೆ ಭೇಟಿ ನೀಡಬಹುದು (ಹೇಗೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ) ಅಥವಾ ಈ ಲೇಖನದ ಕೊನೆಯಲ್ಲಿ ನೀಡಿರುವ ಲಿಂಕ್ ಮೂಲಕ ಡೈರೆಕ್ಟ್ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.
How to Download Morarji Revised Key Answer 2025
- ಹಂತ -1 cetonline.karnataka.gov.in/kea/ಗೆ ಭೇಟಿ ನೀಡಿ
- ಹಂತ -2 “ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಪ್ರವೇಶ / EMRS – 2025” ಮೇಲೆ ಕ್ಲಿಕ್ ಮಾಡಿ
- ಹಂತ -3 “25-02 KREIS/EMRS-2025 ಪರಿಷ್ಕೃತ ಕೀ ಉತ್ತರಗಳು.25/02/2025” ಮೇಲೆ ಕ್ಲಿಕ್ಕ್ ಮಾಡುವ ಮೂಲಕ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು.
Important Direct Links
KREIS Morarji Revised Key Answer 2025 PDF Link (Dated on 25/2/2025) | Download |
Morarji Desai Entrance Exam Key Answer Notice PDF | Download |
KREIS Morarji Key Answer 2025 PDF Link | Download |
KREIS/EMRS-2025 Key Answer | Objection Link |
More Updates | KarnatakaHelp.in |