ರೈಲ್ವೆ ಇಲಾಖೆಯಲ್ಲಿ ಜೆಇ, ಡಿಎಂಸಿ ಹುದ್ದೆಗಳ ಭರ್ತಿ
ರೈಲ್ವೆ ಇಲಾಖೆಯ ವಿವಿಧ ವಲಯಗಳಲ್ಲಿ ನಾನಾ ವೃಂದದ ಜೂನಿಯರ್ ಇಂಜಿನಿಯರ್(ಜೆಇ) ಹಾಗೂ ಡಿಪೋಟ್ ಮೆಟೀರಿಯಲ್ ಸೂಪರಿಂಟೆಂಡೆಂಟ್(ಡಿಎಂಸಿ) ಹುದ್ದೆಗಳ ನೇಮಕಾತಿಗಾಗಿ ರೈಲ್ವೆ ನೇಮಕಾತಿ ಮಂಡಳಿಯು ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಸೆ.13ರವರೆಗೆ ಅವಕಾಶ ನೀಡಿದೆ. ಇಲಾಖೆಯ ಎಲ್ಲಾ ವಲಯಗಳು ಸೇರಿದಂತೆ ಒಟ್ಟು 3993 ಹುದ್ದೆಗಳಿಗೆ ಭರ್ತಿ ನಡೆಯಲಿದೆ. ನೇಮಕಾತಿ ಪ್ರಕ್ರಿಯೆಯು ಪ್ರಮುಖವಾಗಿ ಸಿಬಿಟಿ-I, II, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಒಳಗೊಂಡಿದೆ. ಸಂಬಂಧಪಟ್ಟ ವಿಭಾಗದಲ್ಲಿ ಡಿಪ್ಲೋಮಾ ಅಥವಾ ಬಿಎಸ್ಸಿ, ಬಿ.ಇ/ಬಿ.ಟೆಕ್ ಪದವಿ ಹೊಂದಿರುವ ಅಭ್ಯರ್ಥಿಗಳು ಆರ್‌ಆರ್‌ಬಿ ಅಪ್ಲೈ … More