ರೈಲ್ವೆ ಇಲಾಖೆಯಲ್ಲಿ ತಂತ್ರಜ್ಞ ಹುದ್ದೆಗಳ ಬೃಹತ್ ಭರ್ತಿ!, ಜೂ.28ರಿಂದ ಅರ್ಜಿ ಸಲ್ಲಿಸಿ
ರೈಲ್ವೆ ನೇಮಕಾತಿ ಮಂಡಳಿಯು ಖಾಲಿ ಇರುವ ತಂತ್ರಜ್ಞ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ(RRB Technician Notification 2025)ಯನ್ನು ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮಂಡಳಿ ಹೊರಡಿಸಿದ ಇತ್ತೀಚಿನ ಪ್ರಕಟಣೆಯ ಪ್ರಕಾರ ರೈಲ್ವೆ ಇಲಾಖೆಯ 51 ವಿಭಾಗಗಳಲ್ಲಿ ಒಟ್ಟು 6180 ತಂತ್ರಜ್ಞ ಗ್ರೇಡ್-1 ಹಾಗೂ ತಂತ್ರಜ್ಞ ಗ್ರೇಡ್-3 ಹುದ್ದೆಗಳ ಬೃಹತ್ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ರೈಲ್ವೇ ನೇಮಕಾತಿ ಮಂಡಳಿಯ ಅಧಿಕೃತ ವೆಬ್ … More