ರೈಲ್ವೆ ನೇಮಕಾತಿ ಮಂಡಳಿ (RRB)ಯು ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಸಬ್-ಇನ್ಸ್‌ಪೆಕ್ಟರ್ (ಕಾರ್ಯನಿರ್ವಾಹಕ) CEN RPF 01/2024 ಹುದ್ದೆಗಳಿಗೆ ಡಿಸೆಂಬರ್ 02 2024 ರಿಂದ ಡಿಸೆಂಬರ್ 13, 2024ವರೆಗೆ CBT ಪರೀಕ್ಷೆಯನ್ನು ಇಲಾಖೆಯು ನಡೆಸಿತ್ತು. ಇಂದು ಈ ಪರೀಕ್ಷೆಯ ಅಧಿಕೃತ ಕೀ ಉತ್ತರ(RPF SI Key Answer 2024)ಗಳನ್ನು ಇಲಾಖೆಯು ಬಿಡುಗಡೆ ಮಾಡಿದೆ.
ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಮೂಲಕ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಕೀ ಉತ್ತರ ಪರಿಶೀಲಿಸಿಕೊಳ್ಳಲು ಮತ್ತು ನಿಗದಿತ ಶುಲ್ಕ ಪಾವತಿಸಿ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 17, 2024 ರಿಂದ ಡಿಸೆಂಬರ್ 22, 2024ವರೆಗೆ ಅವಕಾಶ ಕಲ್ಪಿಸಲಾಗಿದೆ.
Follow Below Steps to Download RRB RPF SI Key Answer 2024
- ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
- ನಂತರ ಮುಖ ಪುಟದಲ್ಲಿರುವ “Click Here for Viewing of CBT Question Paper, Responses & keys and Raising of Objections if any to Questions/Options/Keys for CEN 01/2024 RPF (SI)” ಮೇಲೆ ಕ್ಲಿಕ್ ಮಾಡಿ.
- ಮುಂದೆ ನಿಮ್ಮ “Registration Number” ಮತ್ತು “User Password (Date of Birth)” ಹಾಗೂ captcha ಹಾಕಿ, Login ಮೇಲೆ ಕ್ಲಿಕ್ ಮಾಡುವ ಮೂಲಕ ಸಬ್-ಇನ್ಸ್‌ಪೆಕ್ಟರ್ ಕೀ ಉತ್ತರಗಳನ್ನು ಚೆಕ್ ಮಾಡಬಹುದಾಗಿದೆ.
Important Direct Links:
RPF SI Exam Key Answer 2024 Notice PDF | Download |
RRB RPF SI Exam Key Answer 2024 Download Link | Click Here |
RRB RPF SI Recruitment 2024 Details | Full Details |
More Updates | Karnataka Help.in |