ರೈಲ್ವೆ ಇಲಾಖೆ: ಎನ್‌ಟಿಪಿಸಿ ಯುಜಿ ಹುದ್ದೆಗಳ ನೇಮಕಾತಿ
ರೈಲ್ವೆ ನೇಮಕಾತಿ ಮಂಡಳಿಯು(ಆರ್‌ಆರ್‌ಬಿ) ಅಧಿಸೂಚನೆ ಸಂಖ್ಯೆ 07/2026ರಡಿ ಪದವಿಪೂರ್ವ(ಯುಜಿ) ಹಂತದದ ನಾನಾ ತಾಂತ್ರಿಕೇತರ ಜನಪ್ರಿಯ ವಿಭಾಗಗಳ(ಎನ್‌ಟಿಪಿಸಿ) ಒಟ್ಟು 1688 ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಕಿರು ಅಧಿಸೂಚನೆಯನ್ನು ಪ್ರಕಟಿಸಿದೆ. ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ಮಂಡಳಿ/ಸಂಸ್ಥೆಯಿಂದ ಕನಿಷ್ಠ ಶೇಕಡಾ 50ರಷ್ಟು ಅಂಕಗಳೊಂದಿಗೆ 12ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕೆಲವು ಹುದ್ದೆಗಳಿಗೆ ಕಂಪ್ಯೂಟರ್‌ನಲ್ಲಿ ಇಂಗ್ಲಿಷ್ ಅಥವಾ ಹಿಂದಿ ಟೈಪಿಂಗ್ ಪ್ರಾವೀಣ್ಯತೆ ಕೌಶಲ್ಯ ಹೊಂದಿರಬೇಕು. ವಯೋಮಿತಿ: 01.01.2027ಕ್ಕೆ ಅನ್ವಯಿಸುವಂತೆ; ಕನಿಷ್ಠ 18 … More