ಹುಬ್ಬಳ್ಳಿ ರೈಲ್ವೆ: ಗೂಡ್ಸ್ ಟ್ರೈನ್ ಮ್ಯಾನೇಜರ್ ಸೇರಿದಂತೆ ನಾನಾ ಹುದ್ದೆಗಳ ಭರ್ತಿ
ಹುಬ್ಬಳ್ಳಿ ರೈಲ್ಚೆ ನೇಮಕಾತಿ ಕೋಶವು ವಿವಿಧ ಇಲಾಖೆಯ ಹುದ್ದೆಗಳ ಭರ್ತಿಗಾಗಿ ಸಾಮಾನ್ಯ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆ(ಜಿಡಿಸಿಇ)ಗೆ ದಕ್ಷಿಣ ಪಶ್ಚಿಮ ರೈಲ್ವೆ(ಎಸ್‌ಡಬ್ಲ್ಯೂಆರ್) ಮತ್ತು ರೈಲ್ ವೀಲ್ ಫ್ಯಾಕ್ಟರಿ(ಆರ್‌ಡಬ್ಲ್ಯೂಎಫ್/ವೈಎನ್‌ಎಕೆ)ಯ ಹಾಲಿ ನಿಯಮಿತ ರೈಲ್ವೆ ನೌಕರರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಗೂಡ್ಸ್ ಟ್ರೈನ್ ಮ್ಯಾನೇಜರ್ 247, ಜೂ.ಇಂಜಿನಿಯರ್/ಬ್ರಿಡ್ಜ್ 2, ಜೂ.ಇಂಜಿನಿಯರ್/ಪಿ.ವೇ(P.Way) 2, ಜೂ.ಇಂಜಿನಿಯರ್/ ಮೆಕ್ಯಾನಿಕಲ್ ವರ್ಕ್‌ಶಾಪ್ 5, ಜೂ.ಇಂಜಿನಿಯರ್/ಎಸ್&ಟಿ/ಸಿಗ್ನಲ್ 2 ಹುದ್ದೆ ಸೇರಿದಂತೆ ಒಟ್ಟು 258 ಹುದ್ದೆಗಳುಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ … More