RRC NER Apprentice Recruitment 2025: ನೋ ಎಕ್ಸಾಮ್..!, ಬೃಹತ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ

Follow Us:

RRC NER Apprentice Recruitment 2025

ರೈಲ್ವೆ ನೇಮಕಾತಿ ಸೆಲ್ (RRC) 2025-26ನೇ ಸಾಲಿನ ಈಶಾನ್ಯ ರೈಲ್ವೆ (NER)ಯಲ್ಲಿನ ವಿವಿಧ ಘಟಕಗಳಲ್ಲಿ ಅಪ್ರೆಂಟಿಸ್ ಆಕ್ಟ್, 1961 ಮತ್ತು 1962 ಅಪ್ರೆಂಟಿಸ್‌ಶಿಪ್ ನಿಯಮಗಳ ಅಡಿಯಲ್ಲಿ ಅಪ್ರೆಂಟಿಸ್‌ಶಿಪ್ ತರಬೇತಿ ನೀಡಲು ನೇಮಕಾತಿ(RRC NER Apprentice Recruitment 2025) ಮಾಡಿಕೊಳ್ಳಲು ಅಧಿಸೂಚನೆ ಬಿಡುಗಡೆ ಮಾಡಿ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು www.ner.indianrailways.gov.in. ಗೆ ಭೇಟಿ ನೀಡಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಕೆಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ ಹಾಗೂ ಪ್ರಮುಖ ದಿನಾಂಕಗಳು ಸೇರಿ ವಿವಿಧ ಮಾಹಿತಿಯನ್ನು ಲೇಖನದಲ್ಲಿ ನೀಡಿದ್ದೇವೆ ಕೊನೆವೆರೆಗೂ ಓದಿ. ತಪ್ಪದೇ ಇತರರಿಗೂ ಶೇರ್ ಮಾಡಿ.

Shortview of RRC NER Apprentice Notification 2025

Recruitment Organization Name – Railway Recruitment Cell (RRC)
Department Name – North Eastern Railway (NER)
Post Name – Apprentice
Total Vacancy – 1104
Application Process – Online
Job Location – All Over India

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಜನವರಿ 24, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 22, 2025

ಶೈಕ್ಷಣಿಕ ಅರ್ಹತೆ:

ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಯು ಮಾನ್ಯತೆ ಪಡೆದ ಮಹಾ ವಿದ್ಯಾಲಯದಿಂದ 10ನೇ ತರಗತಿಯನ್ನು ಕನಿಷ್ಠ 50% ಅಂಕಗಳೊಂದಿಗೆ ತೇರ್ಗಡೆ ಹೊಂದಿ ಜೊತೆಗೆ ಸಂಬಂಧಿತ ಟ್ರೇಡ್’ನಲ್ಲಿ ITI ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ:

24.01.2025 ರಂತೆ ವಯಸ್ಸಿನ ಮಿತಿಯು ಇಂತಿದೆ-

ಕನಿಷ್ಠ – 15 ವರ್ಷಗಳು
ಗರಿಷ್ಠ – 24 ವರ್ಷಗಳು

ಸರ್ಕಾರ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ.

ಆಯ್ಕೆ ಪ್ರಕ್ರಿಯೆ:

  • ಮೆರಿಟ್ ಲಿಸ್ಟ್
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರಿಶೀಲನೆ

ಅರ್ಜಿ ಶುಲ್ಕ:

SC/ST/EWS/PWD/ಮಹಿಳಾ ಅಭ್ಯರ್ಥಿಗಳಿಗೆ- ಶುಲ್ಕ ವಿನಾಯಿತಿ ನೀಡಲಾಗಿದೆ.
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ: ರೂ. 100/-

How to Apply for RRC NER Apprentice Recruitment 2025

ಈ ಕೆಳಗಿನ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಿ

  • ಮೊದಲು ಅಧಿಕೃತ ವೆಬ್ ಸೈಟ್ https://apprentice.rrcner.net/ಗೆ ಭೇಟಿ ನೀಡಿ
  • ಮುಂದೆ ನೋಂದಣಿ(Register) ಅಥವಾ ಲಾಗಿನ್(Login) ಮಾಡಿಕೊಳ್ಳಿ
  • ನಂತರ ಅರ್ಜಿ ಸಲ್ಲಿಕೆ ಫಾರ್ಮ್ ಸರಿಯಾಗಿ ತುಂಬಿ, ಅಲ್ಲಿ ಕೇಳಲಾದ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
  • ಕೊನೆಗೆ ಅರ್ಜಿ ಶುಲ್ಕ ತುಂಬಿ, ಅರ್ಜಿ ಸಲ್ಲಿಸಿ

Important Direct Links:

Official Notification PDFDownload
Online Application Form LinkApply Now
Official WebsiteRRC NER Official
More UpdatesKarnataka Help.in

Leave a Comment