ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅಡಿಯಲ್ಲಿ ದೇಶದ ರೈತರಿಗೆ ಕೃಷಿ ಮಾಡಲು ಅನುಕೂಲತೆಗಾಗಿ ಪ್ರತಿ ವರ್ಷ 6 ಸಾವಿರ ಹಣವನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡುತ್ತದೆ.ಈ ಯೋಜನೆಗೆ ರೈತರು ತಮ್ಮ ಆಧಾರ್ ಕಾರ್ಡ್ eKYC ಮಾಡಿಸುವುದು ಕಡ್ಡಾಯವಾಗಿದೆ.
ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು DPT ಮೂಲಕ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತದೆ. ಆಧಾರ್ ಕಾರ್ಡ್ ಜೊತೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಸಿ, ಜಮೀನಿನ ದಾಖಲೆಗಳ ಜೊತೆಗೆ eKYC ಮಾಡಿದರೆ ಮಾತ್ರ ಖಾತೆಗೆ ಯೋಜನೆಯ ಹಣವು ಬರುತ್ತದೆ. ಅರ್ಹ ಫಲಾನುಭವಿಗಳು eKYC ಮಾಡಿಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ ಸೈಟ್ https://pmkisan.gov.in ಗೆ ಭೇಟಿ ನೀಡಬಹುದಾಗಿದೆ. ಈ ಲೇಖನದಲ್ಲಿ eKYC (PM Kisan e-KYC Process) ಮಾಡುವುದು ಹೇಗೆ ಎಂಬುದರ ಕುರಿತು ಮಾಹಿತಿ ನೀಡಲಾಗಿದ್ದು ಗಮನವಿಟ್ಟು ಓದಿರಿ.
Step By Step Process of PM Kisan e-KYC 2024
ಆನ್ ಲೈನ್ ಮೂಲಕ eKYC ಪೂರ್ಣಗೊಳಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
- ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಹೋಗಿ.
- ಮುಖಪುಟದಲ್ಲಿ ಕಾಣಿವ ಆಧಾರ್ eKYC ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ಸಂಖ್ಯೆ ಭರ್ತಿ ಮಾಡುವ ಮೂಲಕ ಸಲ್ಲಿಸಿ.
- ಈಗ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಅದನ್ನು ಭರ್ತಿ ಮಾಡಿ ಮತ್ತು ಮುಂದುವರಿಯಿರಿ.
- ಮುಂದಿನ ಹಂತದಲ್ಲಿ ನಿಮ್ಮ EKYC ಪೂರ್ಣಗೊಳ್ಳುತ್ತದೆ.
Important Direct Links:
PM Kisan e-KYC 2024 Link | Click Here |
Official Website | pmkisan.gov.in |
More Updates | Karnataka Help.in |