Student Bus Pass Online Application 2025: BMTC, KSRTC ಬಸ್ ಪಾಸ್ ಗೆ‌ ಅರ್ಜಿ ಸಲ್ಲಿಕೆ ಪ್ರಾರಂಭ!

ನಮಸ್ತೆ ಬಂಧುಗಳೇ, 2025-26ನೇ ಸಾಲಿನ ವಿಧ್ಯಾರ್ಥಿಗಳು ಬಸ್ ಪಾಸ್ ಗೆ ಅರ್ಜಿ‌ ಸಲ್ಲಿಕೆ‌ ಪ್ರಕ್ರಿಯೆ (Student Bus Pass Online Application 2025) ಪ್ರಾರಂಭಿಸಿಲಾಗಿದೆ. ಹೊಸ ಬಸ್ ಪಾಸ್ ಪಡೆಯಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸೇವಾ ಸಿಂಧು ಪೊರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸೇವಾಸಿಂಧು ಪೋರ್ಟಲ್ ನಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಶುಲ್ಕ ಪಾವತಿ ಮಾಡುವ ಮೂಲಕ ಬಸ್ ಪಾಸ್‌ಗೆ ಅರ್ಜಿ ಸಲ್ಲಿಸಿ ಪಾಸ್ ಪಡೆಯಬಹುದಾಗಿದೆ. 2025-26ನೇ ಸಾಲಿನ ಶೈಕ್ಷಣಿಕ … More