Student Bus Pass Online Application 2025: BMTC, KSRTC ಬಸ್ ಪಾಸ್ ಗೆ‌ ಅರ್ಜಿ ಸಲ್ಲಿಕೆ ಪ್ರಾರಂಭ!

By ಕರ್ನಾಟಕ ಹೆಲ್ಪ್ ಡೆಸ್ಕ್

Published On:

IST

ಫಾಲೋ ಮಾಡಿ

Student Bus Pass Online Application 2025
Student Bus Pass Online Application 2025

ನಮಸ್ತೆ ಬಂಧುಗಳೇ, 2025-26ನೇ ಸಾಲಿನ ವಿಧ್ಯಾರ್ಥಿಗಳು ಬಸ್ ಪಾಸ್ ಗೆ ಅರ್ಜಿ‌ ಸಲ್ಲಿಕೆ‌ ಪ್ರಕ್ರಿಯೆ (Student Bus Pass Online Application 2025) ಪ್ರಾರಂಭಿಸಿಲಾಗಿದೆ. ಹೊಸ ಬಸ್ ಪಾಸ್ ಪಡೆಯಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸೇವಾ ಸಿಂಧು ಪೊರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸೇವಾಸಿಂಧು ಪೋರ್ಟಲ್ ನಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಶುಲ್ಕ ಪಾವತಿ ಮಾಡುವ ಮೂಲಕ ಬಸ್ ಪಾಸ್‌ಗೆ ಅರ್ಜಿ ಸಲ್ಲಿಸಿ ಪಾಸ್ ಪಡೆಯಬಹುದಾಗಿದೆ. 2025-26ನೇ ಸಾಲಿನ ಶೈಕ್ಷಣಿಕ ವಾರ್ಷಿಕ್ಕೆ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು/ಡಿಪ್ಲೊಮ, ಐಟಿಐ, ವೃತ್ತಿಪರ ಕೋರ್ಸ್‌ಗಳು, ಸಂಜೆ ಕಾಲೇಜು, ಪಿಹೆಚ್‌ಡಿ ಅಭ್ಯರ್ಥಿಗಳು ಬಸ್ ಪಾಸ್ ಪಡೆಯಲು ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.

ಪ್ರಸಕ್ತ ಸಾಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ,ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ವಿದ್ಯಾರ್ಥಿ ಪಾಸ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಇನ್ನುಳಿದ ಸಾರಿಗೆ ಸಂಸ್ಥೆಯಿಂದ ಅತಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ, ನಿಮಗೆ ಪ್ರಾರಂಭವಾದ ತಕ್ಷಣ ತಿಳಿಸಲಾಗುತ್ತದೆ.

Student Bus Pass Fees in Karnataka 2025 Category Wise

ಪಾಸಿನ ವಿಧ
(Pass Type)
ಸಾಮಾನ್ಯ ವರ್ಗದ
(Genaral) ವಿದ್ಯಾರ್ಥಿಗಳಿಗೆ
ಪ.ಜಾ (SC)/ಪ.ಪಂ(ST)
ವರ್ಗದ ವಿದ್ಯಾರ್ಥಿಗಳಿಗೆ
ಪ್ರಾಥಮಿಕ ಶಾಲೆ
(Primary Students)
100 + 50=ರೂ.150/-100 + 50=ರೂ.150/-
ಪ್ರೌಢಶಾಲೆ ಬಾಲಕರು
(High School boys Students)
600+100+50 = ರೂ.750/-100 + 50 = ರೂ.150/-
ಪ್ರೌಢಶಾಲೆ ಬಾಲಕಿಯರು
(High School Girls Students)
400+100+50 = ರೂ.550/-100 + 50 = ರೂ.150/-
ಕಾಲೇಜು / ಡಿಪ್ಲೊಮೋ
(PUC/Diploma Students)
900+100+50 = ರೂ.1050/-100 + 50 = ರೂ.150/-
ಐಟಿಐ
(ITI Students)
1150+100+60 = ರೂ.1310/-100 + 60 = ರೂ.160/-
ವೃತ್ತಿಪರ ಕೋರ್ಸುಗಳು
(Professional course)
1400+100+50 = ರೂ.1550/-100 + 50 = ರೂ.150/-
ಸಂಜೆ ಕಾಲೇಜು / ಪಿಹೆಚ್‍ಡಿ1200+100+50 = ರೂ.1350/-100 + 50 = ರೂ.150/-
  • *ಪ್ರತಿ ಪಾಸ್ ನ ಅವಧಿ 10 (ITI – 12 ತಿಂಗಳುಗಳು) ತಿಂಗಳುಗಳು
  • ಎಸ್ ಟಿ /ಎಸ್ ಸಿ ವಿದ್ಯಾರ್ಥಿಗಳಿಗೆ ರೂ150/-
  • ಉಳಿದೆಲ್ಲ ಸಾಮಾನ್ಯ ವಿದ್ಯಾರ್ಥಿಗಳಿಗೆ ತರಗತಿ ಗನುಗುಣವಾಗಿ ಬಸ್ ಪಾಸ್ ದರವನ್ನು ನಿಗದಿ ಮಾಡಲಾಗಿದೆ.

Documents Required for Student Bus Pass?

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಈ ಕೆಳಗಿನಂತಿವೆ;

  • ಆಧಾರ್ ನಂಬರ್
  • ಮೊಬೈಲ್ ನಂಬರ್
  • ಶಾಲೆ/ಕಾಲೇಜು ಶುಲ್ಕ ಪಾವತಿಸಿದ ರಸೀದಿ (ಸದ್ಯದ ಶೈಕ್ಷಣಿಕ ವರ್ಷ)
  • ಎಸ್‌ಸಿ/ಎಸ್‌ಟಿ ಪ್ರಮಾಣಪತ್ರ (ಅನ್ವಯಿಸಿದರೆ)
  • ಡೆಕ್ಲರೇಷನ್ ಫಾರ್ಮ್ (ಹೆಡ್‌ಮಾಸ್ಟರ್/ಪ್ರಿನ್ಸಿಪಾಲ್ ಅವರಿಂದ ಸಹಿ ಮಾಡಲಾಗಿದೆ)
  • ಪಾಸ್‌ಪೋರ್ಟ್ ಗಾತ್ರದ ಫೋಟೋ

Last Date of School Student Bus Pass Application Form 2025

BMTC ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕಮೇ 26, 2025
KSRTC ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕಪ್ರಾರಂಭವಾಗಿದೆ.
KKRTC ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕಶೀಘ್ರದಲ್ಲೇ ತಿಳಿಸಲಾಗುತ್ತದೆ
NWKRTC ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕಶೀಘ್ರದಲ್ಲೇ ತಿಳಿಸಲಾಗುತ್ತದೆ

How to Apply Online for KKRTC/KSRTC/NWKRTC Student Bus Pass 2025

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;

  • ಸೇವಸಿಂಧು” ಪೋರ್ಟಲ್‌ಗೆ ಭೇಟಿ ನೀಡಿ (http://sevasindhu.karnataka.gov.in/)
  • ಹೊಸ ಬಳಕೆದಾರ ನೋಂದಣಿ“(ಈಗಾಗಲೇ ನೀವು ಖಾತೆ ಹೊಂದಿದ್ದರೆ LOGIN ಆಗಿ) ಕ್ಲಿಕ್ ಮಾಡಿ ಮತ್ತು ನಿಮ್ಮ ಆಧಾರ್ ನಂಬರ್ ಮತ್ತು ಮೊಬೈಲ್ ನಂಬರ್ ಅನ್ನು ನಮೂದಿಸಿ.
  • OTP ಅನ್ನು ನಮೂದಿಸಿ ಮತ್ತು ನಿಮ್ಮ ಪಾಸ್‌ವರ್ಡ್ ಅನ್ನು ಹೊಂದಿಸಿ.
  • ಲಾಗಿನ್” ಮಾಡಿ ಮತ್ತು “ಬಸ್ ಪಾಸ್” ಆಯ್ಕೆಮಾಡಿ.
  • ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಶುಲ್ಕವನ್ನು ಪಾವತಿಸಿ ಮತ್ತು ನಿಮ್ಮ ಅರ್ಜಿಯನ್ನು ಸಲ್ಲಿಸಿ.

ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

Important Direct Links:

BMTC Student Bus Pass 2025 Application Form PDFDownload
BMTC Student Bus Pass 2025 Online Apply Link –Apply Now
KSRTC Student Bus Pass 2025 Application Form PDFDownload
KSRTC Student Bus Pass 2025-26 Online Apply Link –Apply Now
More UpdatesKarnatakaHelp.in

FAQs – Karnataka Bus Pass 2025

Where to apply for Student Bus Pass 2025 in Karnataka?

visit the official Website of sevasindhuservices.karnataka.gov.in to Apply Online or Visit nearby online center to Apply Online

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

1 thought on “Student Bus Pass Online Application 2025: BMTC, KSRTC ಬಸ್ ಪಾಸ್ ಗೆ‌ ಅರ್ಜಿ ಸಲ್ಲಿಕೆ ಪ್ರಾರಂಭ!”

  1. Sir diploma bus pass when start sir college will be started already 30 June sir please said me urgent please sir

    Reply

Leave a Comment