ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NET) ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್(UGC) ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC Net December 2024 Admit Card) ಡಿಸೆಂಬರ್ 2024 ಪರೀಕ್ಷೆಯನ್ನು ಇಲಾಖೆಯು ಜನವರಿ 03 ರಿಂದ 16, 2025 ವರಗೆ ಕಂಪ್ಯೂಟರ್ ಆಧಾರಿತ ಆನ್ ಲೈನ್ ಪರೀಕ್ಷೆಯನ್ನು ನಡೆಸಲಿದೆ.
ಈ ಪರೀಕ್ಷೆಯ ಪ್ರವೇಶ ಪತ್ರವನ್ನು ಇಲಾಖೆಯು ಡಿಸೆಂಬರ್ 28 ರಂದು ಬಿಡುಗಡೆ ಮಾಡಿದೆ. ಅಧಿಕೃತ ವೆಬ್ ಸೈಟ್ ಮೂಲಕ ಅಥವಾ ನಾವು ಲೇಖನದಲ್ಲಿ ನೀಡುವ ಲಿಂಕ್ ಮೂಲಕ ನೇರವಾಗಿ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
UGC Net December 2024 Exam Dates
UGC NET Dec 2024 Exam Date | 03-01-2025 to 16-01-2025 |
Download Process of UGC NET December 2024 Admit Card
- ಮೊದಲು ಅಧಿಕೃತ ವೆಬ್ ಸೈಟ್(https://ugcnet.nta.ac.in/index.html) ಗೆ ಭೇಟಿ ನೀಡಿ
- ನಂತರ ಮುಖ ಪುಟದಲ್ಲಿ “UGC-NET Decemeber-2024: Click Here to Download Admit Card” ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ನಾವು ಕೆಳಗೆ ನೇರ ಲಿಂಕ್ ನೀಡಿದ್ದೇವೆ.
- ನಂತರ ಅಲ್ಲಿ “Application Number” ಮತ್ತು “Password” ಹಾಗೂ “Enter Security Pin” ಹಾಕಿ
- ಕೊನೆಗೆ ಅಲ್ಲಿ ನಿಮ್ಮ ನಿಮ್ಮ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
Important Direct Links:
UGC NET December 2024 Admit Card Notice PDF | Download |
UGC NET Dec 2024 Exam Admit Card Link | Download |
UGC-NET Decemeber-2024 City Intimation Download Link | Download |
UGC NET December 2024 Exam Dates(Examination Schedule) Notice PDF | Download |
UGC NET December 2024 Notification PDF | Download |
Official Website | ugcnet.nta.ac.in |
More Updates | Karnataka Help.in |