YIL Recruitment 2023 Notification: ಯಂತ್ರ ಇಂಡಿಯಾ ಲಿಮಿಟೆಡ್ ದಲ್ಲಿ ಖಾಲಿ ಇರುವ ವಿವಿಧ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ, ಇದಕ್ಕೆ ಸಂಬಂಧ ಪಟ್ಟ ಅಧಿಕೃತ ಮಾಹಿತಿಯನ್ನು ಅಂದರೆ ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್ , ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ ಧನ್ಯವಾದಗಳು.
Yantra India Limited Recruitment 2023
ಸಂಸ್ಥೆಯ ಹೆಸರು : Yantra India Limited (YIL)
ಹುದ್ದೆ ಹೆಸರು : ಟ್ರೇಡ್ ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ : 5395 ಹುದ್ದೆಗಳು
ಅರ್ಜಿ ಸಲ್ಲಿಸುವ ಪ್ರಕ್ರಿಯೆ : ಆನ್ಲೈನ್
ಉದ್ಯೋಗ ಸ್ಥಳ : ಭಾರತದಾದ್ಯಂತ
ಪೋಸ್ಟ್‌ಗಳ ವೈಸ್ ಹುದ್ದೆಯ ವಿವರಗಳು
ಐಟಿಐ – 3,514 ಪೋಸ್ಟ್‌ಗಳು
ಐಟಿಐ ಅಲ್ಲದ – 1,936 ಪೋಸ್ಟ್‌ಗಳು
ವಿದ್ಯಾರ್ಹತೆ :
ಆಸಕ್ತಿ ಇರುವ ಅಭ್ಯರ್ಥಿಗಳು ITI – 50% ಅಂಕಗಳೊಂದಿಗೆ ತಮ್ಮ 10 ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮತ್ತು ಸಂಬಂಧಿತ ವ್ಯಾಪಾರದಲ್ಲಿ ITI (NCVT/ SCVT) ಪ್ರಮಾಣಪತ್ರವನ್ನು ಹೊಂದಿರುವ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಹರಾಗಿರುತ್ತಾರೆ.
ITI ಅಲ್ಲದ – 50% ಅಂಕಗಳೊಂದಿಗೆ ಮತ್ತು ಗಣಿತ ಮತ್ತು ವಿಜ್ಞಾನದಲ್ಲಿ 40% ಅಂಕಗಳೊಂದಿಗೆ ತಮ್ಮ 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಹರಾಗಿರುತ್ತಾರೆ.
ಅರ್ಜಿ ಶುಲ್ಕ:
UR ಮತ್ತು OBC ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ – ರೂ.200/-
SC/ST/ಮಹಿಳೆಯರಿಗೆ/PWD/ಇತರರಿಗೆ (ಟ್ರಾನ್ಸ್ಜೆಂಡರ್) ಅಭ್ಯರ್ಥಿಗಳಿಗೆ ಶುಲ್ಕ – ರೂ. 100/-
ಆಯ್ಕೆ ಪ್ರಕ್ರಿಯೆ:
ಮೆರಿಟ್ ಪಟ್ಟಿಯ ಆಧಾರ ಮೇಲೆ ಆಯ್ಕೆ ಪ್ರಕ್ರಿಯೆ
ಸಂಬಳ :
ಅಧಿಸೂಚನೆಯ ನಿಯಮಗಳ ಪ್ರಕಾರ
ವಯಸ್ಸಿನ ಮಿತಿ:
ಕನಿಷ್ಠ ವಯಸ್ಸಿನ ಮಿತಿ : 15 ವರ್ಷ
ಗರಿಷ್ಠ ವಯಸ್ಸಿನ ಮಿತಿ : 24 ವರ್ಷ
ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಬಗ್ಗೆ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯ ಪಿಡಿಎಫ್ ವೀಕ್ಷಿಸಿರಿ (ಕೊನೆಯಲ್ಲಿ ನೀಡಲಾಗಿದೆ)
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01.03.2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30.03.2023 ( 14 April 2023 )
How to apply for YIL Trade Apprentice Posts Notification
ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.
- ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
- ನಂತರ “YIL Recruitmet 2023” ಕ್ಲಿಕ್ ಮಾಡಿ
- (ನಾವು ಕೆಳಗೆ ಅರ್ಜಿ ನೇರ ಲಿಂಕ್ ಅನ್ನು ನೀಡಿದ್ದೆವೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ)
- ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
- ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
- ಕೊನೆಗೆ ಅರ್ಜಿ ಶುಲ್ಕವನ್ನು ಪೇ ಮಾಡಿ
- ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ
ಪ್ರಮುಖ ಲಿಂಕ್ಸ್
ಅಧಿಕೃತ ಅಧಿಸೂಚನೆ ಪಿಡಿಎಫ್ | ಇಲ್ಲಿ ಕ್ಲಿಕ್ ಮಾಡಿ |
ಆನ್ ಲೈನ್ ಅರ್ಜಿ ಸಲ್ಲಿಸಿರಿ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಜಾಲತಾಣ (official website ) | Yantraindia.co.in |
Karnataka Help | Main Page |
Yantra India Limited Recruitment 2023 FAQS
How to Apply For YIL Trade Apprentice Recruitment 2023?
Visit the website of recruit-gov.com/Yantra2023 to Apply Online
What is the Online Application Last Date of Yantra India Limited Vacancy 2023?
April 14, 2023