NREGA ನೇಮಕಾತಿ 2023 : MGNREGA Karnataka Recruitment 2023

Follow Us:

MGNREGA Karnataka Recruitment 2023 Notification : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದ ಸಂಬಂಧದಲ್ಲಿ ಸ್ವೀಕೃತವಾಗುವ ದೂರುಗಳ ವಿಲೇವಾರಿ ಮತ್ತು ಕುಂದುಕೊರತೆಗಳ ನಿವಾರಣೆಗಾಗಿ ಇಲಾಖೆನಲ್ಲಿ ಖಾಲಿ ಇರುವ ಒಂಬುಡ್ಸ್‌ಮನ್‌ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ, ಇದಕ್ಕೆ ಸಂಬಂಧ ಪಟ್ಟ ಮಾಹಿತಿ ಅಂದರೆ ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್, ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಇದಕ್ಕೆ ಸಂಭದಪಟ್ಟ ಅಧಿಕೃತ ಮಾಹಿತಿಯನ್ನು ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ ಧನ್ಯವಾದಗಳು.

Mgnrega Karnataka Recruitment 2023 Notification
Mgnrega Karnataka Recruitment 2023 Notification

ಸಂಸ್ಥೆಯ ಹೆಸರು : Mahatma Gandhi National Rural Employment Guarantee Karnataka
ಹುದ್ದೆ ಹೆಸರು : Ombudsperson
ಹುದ್ದೆಗಳ ಸಂಖ್ಯೆ : ೦6
ಅರ್ಜಿ ಸಲ್ಲಿಸುವ ಪ್ರಕ್ರಿಯೆ : Offline
ಉದ್ಯೋಗ ಸ್ಥಳ : ಕರ್ನಾಟಕ

MGNREGA Karnataka Recruitment 2023 Vacancy Details

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ನೇಮಕಾತಿ 2023 ರಲ್ಲಿ ಖಾಲಿ ಇರುವ ಹುದ್ದೆಗಳ ಜಿಲ್ಲಾ ವಾರು ಹುದ್ದೆಗಳ ವಿವರ ಕೆಳಗಿನಂತಿದೆ

ಚಾಮರಾಜನಗರ ~ 1
ಚಿಕ್ಕಮಗಳೂರು ~ 1
ಗದಗ ~1
ಮಂಡ್ಯ ~1
ತುಮಕೂರು~ 1
ವಿಜಯಪುರ ~1

CRPF 9200+ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ

ಭೂಮಾಪಕರ ಭರ್ಜರಿ ನೇಮಕಾತಿ 2023

ವಿದ್ಯಾರ್ಹತೆ & ಸಂಬಳ :

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳ ಬಹುದಾಗಿದೆ

ಅರ್ಜಿ ಶುಲ್ಕ :

ಯಾವುದೇ ಅರ್ಜಿ ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ & ವಯಸ್ಸಿನ ಮಿತಿ : :

RDPR ನೇಮಕಾತಿ 2023 ಯ ನಿಯಮಗಳ ಪ್ರಕಾರ

ಪ್ರಮುಖ ದಿನಾಂಕಗಳು :

ಅರ್ಜಿ ಆರಂಭ ದಿನಾಂಕ – ಮಾರ್ಚ್ 14, 2023
ಅರ್ಜಿ ಕೊನೆಯ ದಿನಾಂಕ – 13 ಏಪ್ರಿಲ್ 2023

How to apply for RDPR Recruitment 2023

ಆಸಕ್ತಿ ಇರುವ ವ್ಯಕ್ತಿಗಳು ಅರ್ಜಿ ಫಾರ್ಮ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಡೌನ್ಲೋಡ್ ಮಾಡಿ ನಿಮ್ಮ ಮಾಹಿತಿಯನ್ನು ಭರ್ತಿ ಮಾಡಿ ,13.04.2023ರೊಳಗೆ ತಲುಪುವಂತೆ ಖುದ್ದಾಗಿ/ಅಂಚೆ ಮೂಲಕ ಆಯುಕ್ತರು ಗ್ರಾಮೀಣಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, 5ನೇ ಮಹಡಿ, ಪ್ಲಾಟ್ ನಂ.1243, ಕೆ.ಎಸ್.ಐ.ಐ.ಡಿ.ಸಿ.ಕಟ್ಟಡ, ಐ.ಟಿ. ಪಾರ್ಕ್, ಸೌತ್ ಬ್ಲಾಕ್, ರಾಜಾಜಿನಗರ ಇಂಡಸ್ಟ್ರೀಯಲ್ ಎಸ್ಟೇಟ್, ಬೆಂಗಳೂರು-560044, ಇವರಿಗೆ ಸಲ್ಲಿಸುವುದು.

ಪ್ರಮುಖ ಲಿಂಕ್ಸ್

ಅಧಿಕೃತ ನೋಟಿಫಿಕೇಷನ್ ಪಿಡಿಎಫ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಜಾಲತಾಣ (Official website )rdpr.karnataka.gov.in
Karnataka HelpMain Page

Leave a Comment