WhatsApp Channel Join Now
Telegram Group Join Now

ಭೂಮಾಪಕರ ಭರ್ಜರಿ ನೇಮಕಾತಿ 2023: SSLR Karnataka Recruitment 2023 Apply Online

SSLR Karnataka Recruitment 2023 Notification: ಸರ್ವೆ ಸೆಟ್ಲ್‌ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ಸ್ (SSLR) ನಲ್ಲಿ ಖಾಲಿ ಇರುವ ಭೂಮಾಪಕರ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ ಇದಕ್ಕೆ ಸಂಬಂಧ ಪಟ್ಟ ಮಾಹಿತಿ ಅಂದರೆ ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್ , ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ . ಇದಕ್ಕೆ ಸಂಭದಪಟ್ಟ ಅಧಿಕೃತ ಮಾಹಿತಿಯನ್ನು ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ ಧನ್ಯವಾದಗಳು.

Sslr Karnataka Recruitment 2023 Apply Online
Sslr Karnataka Recruitment 2023 Apply Online

ಸಂಸ್ಥೆಯ ಹೆಸರು : Survey Settlement and Land Records
ಹುದ್ದೆ ಹೆಸರು : ಭೂಮಾಪಕರ (Licensed Surveyors)
ಹುದ್ದೆಗಳ ಸಂಖ್ಯೆ : 2000
ಅರ್ಜಿ ಸಲ್ಲಿಸುವ ಪ್ರಕ್ರಿಯೆ : ಆನ್ಲೈನ್
ಉದ್ಯೋಗ ಸ್ಥಳ : ಕರ್ನಾಟಕ

ಭೂಮಾಪಕರ ನೇಮಕಾತಿ 2023 ರ ಜಿಲ್ಲಾವಾರು ಹುದ್ದೆಗಳ ಹಂಚಿಕೆಯನ್ನು ಕೆಳಗೆ ನೀಡಲಾಗಿದೆ

ಉಡುಪಿ ~ 86
ಉತ್ತರ ಕನ್ನಡ ~ 75
ಕೊಡಗು ~ 25
ಕೋಲಾರ ~ 53
ಗದಗ ~ 54
ಚಿಕ್ಕಮಗಳೂರು ~ 83
ಚಿತ್ರದುರ್ಗ ~ 73
ಚಾಮರಾಜನಗರ ~ 35
ತುಮಕೂರು ~ 110
ದಕ್ಷಿಣ ಕನ್ನಡ ~ 36
ದಾವಣಗೆರೆ ~ 95
ಧಾರವಾಡ ~ 92
ಬೆಂಗಳೂರು ಗ್ರಾಮಾಂತರ ~ 66
ಬೆಂಗಳೂರು ಜಿಲ್ಲೆ ~ 125
ಬಿಜಾಪುರ ~ 32
ಬೆಳಗಾವಿ ~ 85
ಬಳ್ಳಾರಿ ~ 55
ವಿಜಯನಗರ ~ 47
ಬಾಗಲಕೋಟ ~ 47
ಬೀದರ್ ~ 35
ಮಂಡ್ಯ ~ 71
ಮೈಸೂರು ~ 40
ಯಾದಗಿರಿ ~ 20
ರಾಮನಗರ ~ 100
ರಾಯಚೂರು ~ 4೦
ಶಿವಮೊಗ್ಗ ~ 125
ಹಾವೇರಿ ~ 152
ಹಾಸನ ~ 60
ಕೊಪ್ಪಳ ~ 28
ಕಲಬುರಗಿ ~ 10
ಚಿಕ್ಕಬಳ್ಳಾಪುರ ~ 45

ಬಂಧುಗಳೇ ನೀವು ಈ ನೇಮಕಾತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡಲು ಬಯಸಿದರೆ ನಾವು ಕೊನೆಯಲ್ಲಿ SSLR Notification PDF 2023 ಲಿಂಕ್ ನೀಡಿದ್ದೇವೆ ಡೌನ್ಲೋಡ್ ಮಾಡಿ ನೋಡಬಹುದಾಗಿದೆ

GDS 2ನೇ ಮೆರಿಟ್ ಪಟ್ಟಿ 2023

ವಿದ್ಯಾರ್ಹತೆ :

ಕನಿಷ್ಯ ಪದವಿ ಪೂರ್ವ ಶಿಕ್ಷಣ (ಪಿ.ಯು.ಸಿ.) ಅಥವಾ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಜರುಗಿಸುವ 12 ನೇ ತರಗತಿ ಸಿ.ಬಿ.ಎಸ್.ಇ. ಅಥವಾ ಐ.ಸಿ.ಎಸ್.ಇ. ಇವುಗಳಲ್ಲಿ ವಿಜ್ಞಾನ ವಿಷಯವನ್ನು ಪಡೆದು ಗಣಿತ ವಿಷಯದಲ್ಲಿ 60% ಕ್ಕಿಂತ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.

ಅರ್ಜಿ ಶುಲ್ಕ :

ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ : 1000/- ರೂ.

ಆಯ್ಕೆ ಪ್ರಕ್ರಿಯೆ :

ಆನ್‌ಲೈನ್ ಪರೀಕ್ಷೆ ಅಥವಾ ಲಿಖಿತ ಪರೀಕ್ಷೆ
ಯಾವುದೇ ಸಂದರ್ಶನ (ಇಂಟರ್ವ್ಯೂ) ಇರುವುದಿಲ್ಲ

ವಯಸ್ಸಿನ ಮಿತಿ :

ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ: 65 ವರ್ಷಗಳು

ಪ್ರಮುಖ ದಿನಾಂಕಗಳು :

ಅರ್ಜಿ ಆರಂಭ ದಿನಾಂಕ – 02 ಫೆಬ್ರವರಿ 2023
ಅರ್ಜಿ ಕೊನೆಯ ದಿನಾಂಕ –2೦ ಮಾರ್ಚ್ 2023

How to apply for Licensed Surveyors Post

  • ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ನಂತರ SSLR Recruitment 2023 ಕ್ಲಿಕ್ ಮಾಡಿ
  • (ನಾವು ಕೊನೆಯಲ್ಲಿ ಡೈರೆಕ್ಟ್ ಲಿಂಕ್ ಪ್ರಮುಖ ಲಿಂಕ್ಸ್ ನೀಡಿದ್ದೇವೆ ಅಲ್ಲಿ ಕ್ಲಿಕ್ ಮಾಡಿ ನೀವು ನೇರವಾಗಿ ಅರ್ಜಿ ಸಲ್ಲಿಸಿರಿ)
  • ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
  • ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
  • ಕೊನೆಗೆ ಅರ್ಜಿ ಶುಲ್ಕವನ್ನು ಪೇ ಮಾಡಿ
  • ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ

ಪ್ರಮುಖ ಲಿಂಕ್ಸ್

ಅಧಿಕೃತ ನೋಟಿಫಿಕೇಷನ್ ಪಿಡಿಎಫ್ಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಅರ್ಜಿ ಸಲ್ಲಿಸಿರಿಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಜಾಲತಾಣ (official website )landrecords.karnataka.gov.in
Karnataka HelpMain Page

SSLR Karnataka Recruitment 2023 FAQs

How to Apply For Licensed Surveyors Vacancy?

Visit the website of landrecords.karnataka.gov.in to Apply Online

What is the Last date to apply for SSLR Karnataka Recruitment 2023?

March 20, 2023

Leave a Comment