WhatsApp Channel Join Now
Telegram Group Join Now

GDS 2ನೇ ಮೆರಿಟ್ ಪಟ್ಟಿ 2023 (OUT) : Karnataka GDS Second Merit List 2023 PDF Download

Karnataka GDS Second (2nd) Merit List 2023 PDF Download : ಎಲ್ಲರರಿಗೂ ನಮಸ್ಕಾರ ಕರ್ನಾಟಕ ಹೆಲ್ಪ್ ಗೆ ಸ್ವಾಗತ . ಇವತ್ತು ನಾವು ಕರ್ನಾಟಕ ಪೋಸ್ಟ್ ಆಫೀಸ್ GDS 2 ಮೆರಿಟ್ ಲಿಸ್ಟ್ ಬಗ್ಗೆ ಮಾಹಿತಿ ತಿಳಿಯೋಣ .

Karnataka GDS 2nd Merit List 2023

Karnataka GDS 2nd Merit List 2023
Karnataka GDS 2nd Merit List 2023

Karnataka Gramin Dak Sevak Result 2023 : ಜಿಡಿಎಸ್ ಫಲಿತಾಂಶ 2023 ವನ್ನು ಭಾರತೀಯ ಅಂಚೆ ಇಲಾಖೆಯು ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಈಗಾಗಲೇ ಮೊದಲ ಮೆರಿಟ್ ಪಟ್ಟಿ ಯನ್ನು ಬಿಡುಗಡೆಯಾಗಿದೆ, ಮೊದಲ ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾಗದೆ ಇರುವ ಅಭ್ಯರ್ಥಿಗಳೇ ನಿರಾಶೆಯಾಗದಿರಿ ಏಕೆಂದರೆ ನಿಮ್ಮ SSLC ಫಲಿತಾಂಶ ಚೆನ್ನಾಗಿದ್ದು ಆಯ್ಕೆಯಾಗಿಲ್ಲ ಎಂದರೆ ಇನ್ನೊಂದು ಮೆರಿಟ್ ಪಟ್ಟಿಯಲ್ಲಿ ಅಂದರೇ ಎರಡನೇ ಮೆರಿಟ್ ಪಟ್ಟಿ ಆಯ್ಕೆಯಾಗಬಹುದು. ನಿರೀಕ್ಷಿಸಿರಿ

GDS ದಾಖಲಾತಿ ಪರಿಶೀಲನೆ ಹೇಗೆ ಹಾಗೂ ಬೇಕಾದ ದಾಖಲಾತಿಗಳೇನು ?

GDS ಮೊದಲ ಮೆರಿಟ್ ಪಟ್ಟಿ 2023 ಕರ್ನಾಟಕ

Karnataka GDS Second Merit List 2023 PDF Download
Karnataka GDS Second Merit List 2023 PDF Download

Karnataka GDS Second Merit List 2023 PDF : How to Download

  • ಇಂಡಿಯಾ ಪೋಸ್ಟ್ ನ ಅಧಿಕೃತ ಸೈಟ್‌ indiapostgdsonline.gov.in ಗೆ ಭೇಟಿ ನೀಡಿ.
  • ಮುಖಪುಟ ನಿಮ್ಮ ಎಡಭಾಗದಲ್ಲಿ ಲಭ್ಯವಿರುವ ಭಾರತ ಪೋಸ್ಟ್ GDS ಫಲಿತಾಂಶ 2023 ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿಯನ್ನು ಕ್ಲಿಕ್ ಮಾಡಿ. ನಂತರ ಕರ್ನಾಟಕವನ್ನು ಆಯ್ಕೆ ಮಾಡಿರಿ.
  • ನಂತರ ಜಿಡಿಎಸ್ 2 ನೇ ಮೆರಿಟ್ ಪಟ್ಟಿ ಪಿಡಿಎಫ್ ಡೌನ್ಲೋಡ್ ಆಗುತ್ತದೆ ಅಭ್ಯರ್ಥಿಗಳು ತಮ್ಮ ಹೆಸರನ್ನು ಪರಿಶೀಲಿಸಬಹುದಾಗಿದೆ

ಎರಡನೇ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡುವ ಮಾಡಲಾಗಿದೆ . ಕೆಳಗೆ ನೀಡಲಾದ ಲಿಂಕ್ ಅಪ್ಡೇಟ್ ಮಾಡಲಾಗಿದೆ ನೀವು ನೇರವಾಗಿ pdf ಡೌನ್ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ತಕ್ಷಣ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

GDS 2nd Merit List 2023 Karnataka

IMPLinks
Karnataka GDS 2nd Merit List 20232nd Merit List Here
Official WebsiteIndia Post GDS
More UpdatesKarnatakaHelp.in

Karnataka GDS Second Merit List 2023 FAQs

How to Download Karnataka GDS Second List PDF 2023?

Visit to Download Official Website of indiapostgdsonline.cept.gov.in