1st ಪಿಯುಸಿ ಫಲಿತಾಂಶ: Karnataka 1st PUC Result 2024 Link @karresults.nic.in

Follow Us:

Karnataka 1st PUC Result 2024 Link

Karnataka 1st PUC Result 2024 Link: ನಮಸ್ಕಾರ ಪ್ರೀತಿಯ ವಿದ್ಯಾರ್ಥಿಗಳೇ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು February 12 ರಿಂದ February 27, 2024 ರವರೆಗೆ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಪ್ರಥಮ ಪಿಯುಸಿ ಪರೀಕ್ಷೆಯನ್ನ ಯಶಸ್ವಿಯಾಗಿ ಮುಗಿಸಿತ್ತು. ಕೆಎಸ್‌ಇಎಬಿಯು ಈ ಪರೀಕ್ಷೆಯ ಫಲಿತಾಂಶವನ್ನ March 30, 2024 ರಂದು ಅಧಿಕೃತ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಲಿದ್ದು ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟ್ ಭೇಟಿ ನೀಡುವ ಮೂಲಕ ಅಥವಾ ನಾವು ಈ ಲೇಖನದ ಕೊನೆಯಲ್ಲಿ ನೀಡಲಾದ ಲಿಂಕ್ ಮೂಲಕ ನಿಮ್ಮ ಫಲಿತಾಂಶವನ್ನ ಪರಿಶೀಲಿಸಿಕೊಳ್ಳಿ.

ವಿದ್ಯಾರ್ಥಿಗಳು ತಮ್ಮ Enter Reg No. ಹಾಗೂ Subject Combination ಆಯ್ಕೆ ಮಾಡುವ ಮೂಲಕ ಫಲಿತಾಂಶವನ್ನ ಪರಿಶಿಕೊಳ್ಳಿ.

Karnataka 1St Puc Result 2024 Link
Karnataka 1St Puc Result 2024 Link

Karnataka 1st PUC Result 2024 Shortview

Exam Board NameKarnataka State Secondary Education Examination Board(KSSEEB)
Exam DatesFebruary 12 to February 27, 2024
Mode of Examination Offline
How many students appeared in this exam6.53 lakh students
Result DateMarch 30, 2024
Result Link Status Available Soon

ವಿದ್ಯಾರ್ಥಿಗಳೇ ಫಲಿತಾಂಶ ಬಿಡುಗಡೆಯಾದ ನಂತರ ಲೇಖನದ ಕೊನೆಯಲ್ಲಿ ಲಿಂಕ್ ನವೀಕರಿಸಲಾಗುತ್ತದೆ. ನಿರೀಕ್ಷಿಸಿ..

How to Check Karnataka 1st PUC Result 2024

  • ವಿದ್ಯಾರ್ಥಿಗಳು ಮೊದಲು ಅಧಿಕೃತ ವೆಬ್ ಸೈಟ್(karresults.nic.in) ಗೆ ಭೇಟಿ ನೀಡಿ.
  • ನಂತರ ಅಲ್ಲಿ “ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಣೆ / II PUC Annual Exam Result announced on 30/03/2024” ಮೇಲೆ ಕ್ಲಿಕ್ ಮಾಡಿ (ನಾವು ಈ ಲೇಖನದ ಕೊನೆಯಲ್ಲಿ ಡೈರೆಕ್ಟ್ ಲಿಂಕ್ ನೀಡಿದ್ದೇವೆ ಅಲ್ಲಿ ಮಾಡಿ)
  • ಮುಂದೆ Enter Reg No. ಹಾಕಿ ಹಾಗೂ Subject Combination ಆಯ್ಕೆ ಮಾಡಿ.
  • ಕೊನೆ Submit ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಫಲಿತಾಂಶ ನೋಡಬಹದು.

Important Links:

Karnataka 1st PUC Result 2024 Link – 1Soon
Karnataka 1st PUC Result 2024 Link – 2Soon
Official Websitekseab.karnataka
More UpdatesKarnatakaHelp.in

FAQs – karresults.nic.in 1st PUC Result 2024

How to Check Karnataka 1st PUC Result 2024 in Mobile?

What is the date when the Karnataka 1st PUC Result for 2024 will be declared?

March 30, 2024

Leave a Comment