KCET Admit Card 2024: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಸುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2024ಕ್ಕೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಹಾಲ್ ಟಿಕೆಟ್ ಅನ್ನು ಅಧಿಕೃತ ವೆಬ್ ಸೈಟ್ cetonline.karnataka.gov.in ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು KCET 2024 ರ ಪರೀಕ್ಷೆಯನ್ನು ಇದೇ ಏಪ್ರಿಲ್ 18 ಮತ್ತು 19ರಂದು ನಡೆಸುತ್ತಿದ್ದು, ಪರೀಕ್ಷೆಗೆ ಅಗತ್ಯವಿರುವ ಹಾಲ್ ಟಿಕೆಟ್ ಅನ್ನು ಏಪ್ರಿಲ್ 3 ರಂದು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ನಾವು ಕೆಳಗೆ ನೀಡಿರುವ ಡೈರೆಕ್ಟ್ ಲಿಂಕ್ ಮೂಲಕ ನಿಮ್ಮ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಿ.
How to Download KCET Exam Hall Ticket 2024
KCET 2024 ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡುವುದು ಹೇಗೆ..?
- ಮೊದಲಿಗೆ ಅಧಿಕೃತ cetonline.karnataka.gov.in ವೆಬ್ ಸೈಟ್ ಗೆ ಭೇಟಿ ನೀಡಿ.
- ಮುಖ ಪುಟದಲ್ಲಿ ಕಾಣುವ KCET ಹಾಲ್ ಟಿಕೆಟ್ 2024 ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಹೊಸದೊಂದು ವೆಬ್ ಪೇಜ್ ತೆರೆಯುತ್ತದೆ ಅಲ್ಲಿ ಲಾಗಿನ್ ಐಡಿ ಮುತ್ತು ಪಾಸ್ವರ್ಡ್ ವಿವರಗಳನ್ನು ನಮೂದಿಸಿ ಸಲ್ಲಿಸು ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಹಾಲ್ ಟಿಕೆಟ್ ಪರದೆ ಮೇಲೆ ಕಾಣಿಸಿಕೊಳ್ಳುತ್ತದೆ ಭವಿಷ್ಯದ ದೇಶಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ.
Important Links:
KCET Admit Card 2024 Notice | Download |
KCET Admit Card 2024/Hall Ticket Download Link | Click Here |
Official Website | KEA Online |
More Updates | KarnatakaHelp.in |