Driving Licence New Rules 2024: ರಸ್ತೆಯ ಸುರಕ್ಷತೆಯನ್ನು ಸುಧಾರಿಸಲು ಮತ್ತು ಟ್ರಾಫಿಕ್ ದೋಷಗಳನ್ನು ಕಡಿಮೆ ಮಾಡವ ಉದ್ದೇಶದಿಂದ 2024 ರಲ್ಲಿ ಭಾರತದಲ್ಲಿ ಚಾಲನಾ ಪರವಾನಗಿ (Driving licence) ಪಡೆಯಲು ಮತ್ತು ಉಳಿಸಿಕೊಳ್ಳಲು ಹೊಸ ನಿಯಮಗಳು ಜಾರಿಗೆ ಬರಲಿವೆ.
Driving Licence New Rules 2024
Department Name | Ministry of Road Transport and Highways |
Article Name | New Driving Licence Rules 2024 in India |
Year | 2024 |
Official Website | morth.nic.in |
New Driving Licence Rules 2024 Major Changes:
ವಯಸ್ಸು: ಲಘು ವಾಹನ (LMV) ಚಾಲನೆಗೆ ಅರ್ಹತೆ ಪಡೆಯಲು ಕನಿಷ್ಠ ವಯಸ್ಸನ್ನು 18 ವರ್ಷಗಳಿಂದ 19 ವರ್ಷಗಳಿಗೆ ಏರಿಸಲಾಗಿದ್ದು,
ಭಾರೀ ವಾಹನ (HMV) ಚಾಲನೆಗೆ ಅರ್ಹತೆ ಪಡೆಯಲು ಕನಿಷ್ಠ ವಯಸ್ಸನ್ನು 21 ವರ್ಷಗಳಿಂದ 22 ವರ್ಷಗಳಿಗೆ ಏರಿಸಲಾಗಿದೆ.
ಶಿಕ್ಷಣ: LMV ಚಾಲನಾ ಪರವಾನಗಿ ಪಡೆಯಲು ಅರ್ಜಿದಾರರು 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
HMV ಚಾಲನಾ ಪರವಾನಗಿ ಪಡೆಯಲು ಅರ್ಜಿದಾರರು 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಪರೀಕ್ಷೆ: ಚಾಲನಾ ಪರೀಕ್ಷೆಯು ಲಿಖಿತ ಮತ್ತು ಪ್ರಾಯೋಗಿಕವಾಗಿ ಎರಡು ಹಂತಗಳಲ್ಲಿ ನಡೆಯಲಿದೆ.
ಲಿಖಿತ ಪರೀಕ್ಷೆಯು ಟ್ರಾಫಿಕ್ ನಿಯಮಗಳು ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ತಿಳುವಳಿಕೆಯನ್ನು ಪರೀಕ್ಷಿಸುತ್ತದೆ ಹಾಗೂ
ಪ್ರಾಯೋಗಿಕ ಪರೀಕ್ಷೆಯು ವಾಹನ ಚಾಲನೆಯ ಕೌಶಲ್ಯಗಳನ್ನು ಪರೀಕ್ಷಿಸುತ್ತದೆ.
ದಂಡ:
- ಟ್ರಾಫಿಕ್ ದೋಷಗಳಿಗೆ ದಂಡವನ್ನು ಹೆಚ್ಚಿಸಲಾಗಿದ್ದು,
- ಕುಡಿದು ವಾಹನ ಚಾಲನೆಗೆ ಗಂಭೀರ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ:
ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ವೆಬ್ ಸೈಟ್ https://morth.nic.in/ ಹಾಗೂ
ರಾಜ್ಯದ ಪರವಾಹನ ಇಲಾಖೆಯ ವೆಬ್ ಸೈಟ್ https://transport.karnataka.gov.in/ ಗೆ ಭೇಟಿ ನೀಡಬಹುದಾಗಿದೆ.
ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.
Important Links:
Official Website | MORTH |
More Updates | Karnatakahelp.in |