WhatsApp Channel Join Now
Telegram Group Join Now

SSES Tumkur Teacher Recruitment 2024: ತುಮಕೂರಿನ ಸಿದ್ಧಗಂಗಾ ಸಂಸ್ಥೆಯಲ್ಲಿ ಶಿಕ್ಷಕರು ಹುದ್ದೆಗಳಿಗೆ ಅರ್ಜಿ ಆಹ್ವಾನ

SSES Tumkur Teacher Recruitment 2024: ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ, ಶ್ರೀ ಸಿದ್ಧಗಂಗಾಮಠ, ತುಮಕೂರು ಜಿಲ್ಲೆ ಇದರ ಆಶ್ರಯದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಸಹಶಿಕ್ಷಕರು / ದೈಹಿಕ ಶಿಕ್ಷಣ ಶಿಕ್ಷಕರು ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ನಮೂನೆಗಳನ್ನು www.sses.org.in ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ತಿಳಿದುಕೊಂಡು ಮತ್ತು ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು. ನಂತರ ಉಪ ನಿರ್ದೇಶಕರು ತುಮಕೂರು ಶಾಲಾ ಶಿಕ್ಷಣ ಇಲಾಖೆ ಇಲ್ಲಿಗೆ ಸೂಕ್ತ ದಾಖಲೆಗಳ ಮೂಲಕ ಸಲ್ಲಿಸಬೇಕು.

Sses Tumkur Teacher Recruitment 2024
Sses Tumkur Teacher Recruitment 2024

ಈ ನೇಮಕಾತಿಯಲ್ಲಿ ವಿವಿಧ ವಿಷಯಗಳಿಗೆ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು ಒಟ್ಟು 51 ಶಿಕ್ಷಕರ ಹುದ್ದೆಗಳಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ ಜೊತೆಗೆ ಬಿ.ಇಡಿ ಪಡೆದುಕೊಂಡವರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಆಗಸ್ಟ್ 14ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಲೇಖನದಲ್ಲಿ ನಾವು ಈ ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಗಮನವಿಟ್ಟು ಓದಿರಿ.

Shortview of SSES Tumkur Assistant Master Recruitment 2024

Organization Name – Shree Siddaganga Education Society (R.)
Post Name – Assistant Masters/Physical Education Masters
Total Vacancy – 51
Application Process: Offline
Job Location – Tumkur

ನೇಮಕಾತಿಯ ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಜುಲೈ 24 2024
  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಆಗಸ್ಟ್ 14 2024

ಖಾಲಿ ಇರುವ ಹುದ್ದೆಗಳ ವಿವರ:

  • ಕನ್ನಡ ವಿಷಯ ಸಹ ಶಿಕ್ಷಕರು – 9
  • ಆಂಗ್ಲ ವಿಷಯ ಸಹ ಶಿಕ್ಷಕರು – 16
  • ಹಿಂದಿ ವಿಷಯ ಸಹ ಶಿಕ್ಷಕರು – 3
  • ಗಣಿತ ವಿಷಯ ಸಹ ಶಿಕ್ಷಕರು – 4
  • ವಿಜ್ಞಾನ ವಿಷಯ ಸಹ ಶಿಕ್ಷಕರು – 8
  • ಕಲಾ ವಿಷಯಗಳ ಸಹ ಶಿಕ್ಷಕರು – 8
  • ದೈಹಿಕ ಶಿಕ್ಷಣ ಶಿಕ್ಷಕರು – 3

ಒಟ್ಟು ಶಿಕ್ಷಕರುಗಳ ಸಂಖ್ಯೆ – 51

ವಿದ್ಯಾರ್ಹತೆ:

ಹುದ್ದೆಗಳಿಗೆ ಸಂಬಂಧಿತ ವಿಷಯದಲ್ಲಿ ಪದವಿ ಹಾಗೂ ಬಿ.ಇಡಿ ಶಿಕ್ಷಣ ತರಬೇತಿಯನ್ನು ಸಂಬಂಧಿಸಿದ ವಿಷಯಗಳ ಬೋಧನ ಕ್ರಮಗಳಿಗೆ ತಕ್ಕಂತೆ ಹೊಂದಿರಬೇಕು.

ವಯೋಮಿತಿ:

ಶಿಕ್ಷಕರ ಹುದ್ದೆಗೆ ಸರ್ಕಾರದ ಆದೇಶದ ಅನ್ವಯ ವಯೋಮಿತಿಯು ಇರಬೇಕು.

ಅರ್ಜಿ ಶುಲ್ಕ:

  • ಸಾಮಾನ್ಯ /OBC ಅಭ್ಯರ್ಥಿಗಳಿಗೆ – ₹1000 
  • SC/ST ಅಭ್ಯರ್ಥಿಗಳಿಗೆ – ₹500

ಅರ್ಜಿ ಶುಲ್ಕವನ್ನು ಬ್ಯಾಂಕ್ ಡಿಡಿ‌ ಮೂಲಕ ಪಾವತಿ ಮಾಡಬೇಕು

ಅಧ್ಯಕ್ಷರು, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ, ಶ್ರೀ ಸಿದ್ಧಗಂಗಾಮಠ, ತುಮಕೂರು ಜಿಲ್ಲೆ ಇವರ ಹೆಸರಿಗೆ ಡಿಡಿ ಪಡೆದು ಸಲ್ಲಿಸಬೇಕು. 

Also Read: RRC SR Apprentice Recruitment 2024: 10th ITI ಪಾಸ್, 2,438 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ

How to Apply for Assistant Master/Physical Education Masters Vacancy 2024

ಅರ್ಜಿ ಸಲ್ಲಿಸುವ ಪ್ರಕ್ರಿಯೆ: ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲಿಗೆ ಅಧಿಕೃತ ವೆಬ್ ಸೈಟ್ www.sses.org.in ಗೆ ಭೇಟಿ ನೀಡಿ ಅರ್ಜಿ ನಮೂನೆಗಳನ್ನು ನಮೂನೆಗಳನ್ನು ಪಡೆದುಕೊಳ್ಳಬೇಕು.

ಅರ್ಜಿಗಳ ಮುಖಪುಟ ಮತ್ತು ಕವರ್‌ನ ಮೇಲ್ಭಾಗದಲ್ಲಿ ಅರ್ಜಿ ಸಲ್ಲಿಸಿದ ಹುದ್ದೆಯ ಹೆಸರು, ಮೀಸಲಾತಿ ಮತ್ತು ಸಮತಲ ಮೀಸಲಾತಿಯನ್ನು ಸ್ಪಷ್ಟವಾಗಿ, ಕಡ್ಡಾಯವಾಗಿ ಬರೆದಿರಬೇಕು. ಅಸ್ಪಷ್ಟ ಅರ್ಜಿಗಳನ್ನು ಯಾವುದೇ ಕಾರಣ ನೀಡದೇ ತಿರಸ್ಕರಿಸಲಾಗುವುದು.

ಅರ್ಜಿ ಸಲ್ಲಿಸುವ ಕಚೇರಿಯ ವಿಳಾಸ:

ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ತುಮಕೂರು

Important Direct Links:

Official Notification PDFDownload
Application Form PDFDownload
Official Websitewww.sses.org.in
More UpdatesKarnataka Help.in

Leave a Comment