WhatsApp Channel Join Now
Telegram Group Join Now

Kisan Credit Card: ಈ ಕಾರ್ಡ್ ನಿಮ್ಮ ಬಳಿ ಇದ್ದರೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತೆ!

Kisan credit card: ನಮಸ್ಕಾರ ಬಂಧುಗಳೇ, ಈ ಲೇಖನದಲ್ಲಿ ನಾವು “ಕಿಸಾನ್ ಕ್ರೆಡಿಟ್ ಕಾರ್ಡ್” ಮಾಹಿತಿ ನೀಡಲಿದ್ದೇವೆ. ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಭಾರತವು ಭಾರತದ ರೈತರ ಕೃಷಿ ಉತ್ಪನ್ನಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವ ಉದ್ದೇಶದಿಂದ ಜಾರಿಗೆ ತಂದ ಒಂದು ಯೋಜನೆಯಾಗಿದೆ. 1998ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ಯೋಜನೆಯನ್ನು ಪ್ರಾರಂಭಿಸಿತು.

ಕಿಸಾನ್ ಕ್ರೆಡಿಟ್ ಕಾರ್ಡ್ (KCC)ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಸ್ಪಷ್ಟ ಮಾಹಿತಿಗಾಗಿ ಈ ಲೇಖನವನ್ನ ಪೂರ್ಣವಾಗಿ ಓದಿ.

Kisan Credit Card – Shortview

Article NameKisan credit card
Department Government of India
Year of launched1998
Article TypeGovt Scheme
Who can eligibleAll Indian farmers
Kisan Credit Card
Kisan Credit Card

Benefits of Kisan Credit Card

KCC ಯ ಪ್ರಯೋಜನಗಳು ಈ ಕೆಳಗಿನಂತಿವೆ;

  1. ಕಡಿಮೆ ಬಡ್ಡಿದರ: KCC ಗಳ ಮೇಲಿನ ಬಡ್ಡಿದರವು 4% ರಿಂದ 7% ವರೆಗೆ ಇರುತ್ತದೆ.ಇದು ಇತರ ಸಾಲಗಳಿಗಿಂತ ಕಡಿಮೆ ಬಡ್ಡಿದರದ್ದಾಗಿದೆ.
  2. ಸುಲಭ ಅರ್ಜಿ ಪ್ರಕ್ರಿಯೆ: KCC ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಬಹಳ ಸುಲಭವಾಗಿದೆ.
  3. ಅಡಮಾನವಿಲ್ಲದ ಸಾಲ: KCC ಗೆ ಯಾವುದೇ ಅಡಮಾನದ ಅಗತ್ಯವಿಲ್ಲ.
  4. ವಿವಿಧ ಉದ್ದೇಶಗಳಿಗಾಗಿ ಬಳಸಬಹುದಾಗಿದೆ: KCC ಯನ್ನು ಕೃಷಿ ಉತ್ಪನ್ನಗಳ ಖರೀದಿ, ಬೀಜಗಳು, ಗೊಬ್ಬರ, ಕೀಟನಾಶಕಗಳು, ಯಂತ್ರೋಪಕರಣಗಳು ಮತ್ತು ಇತರ ಕೃಷಿ ಚಟುವಟಿಕೆಗಳಿಗೆ ಬಳಸಬಹುದಾಗಿದೆ.
  5. ವಿಮಾ ರಕ್ಷಣೆ: KCC ಉಚಿತ ವಿಮಾ ರಕ್ಷಣೆ ಲಭ್ಯವಿದೆ.

Documents Required for Kisan Credit Card

KCC ಗೆ ಅಗತ್ಯವಿರುವ ದಾಖಲೆಗಳು ಈ ಕೆಳಗಿನಂತಿವೆ;

  • ಗುರುತಿನ ಪುರಾವೆ (ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ)
  • ವಿಳಾಸ ಪುರಾವೆ (ವಿದ್ಯುತ್ ಬಿಲ್, ರೇಷನ್ ಕಾರ್ಡ್)
  • ಭೂಮಿಯ ದಾಖಲೆಗಳು
  • ಫಸಲು ಬೆಳೆಯುವ ಪುರಾವೆ
  • ಇತರ ದಾಖಲೆಗಳು (ಬ್ಯಾಂಕ್‌ನಿಂದ ಬೇಡಿಕೆಯಂತೆ)

How to Apply for Kisan credit card

KCC ಗೆ ಅರ್ಜಿ ಸಲ್ಲಿಸುವುದು ಹೇಗೆ??.. ರೈತರು ತಮ್ಮ ಹತ್ತಿರದ ಸಾರ್ವಜನಿಕ ವಲಯದ ಬ್ಯಾಂಕ್ (PSB) ಅಥವಾ ಗ್ರಾಮೀಣ ಬ್ಯಾಂಕ್‌ಗೆ ಭೇಟಿ ನೀಡಿ. ನಮೂನೆಯನ್ನು ತುಂಬಿ ಅರ್ಜಿ ದಾಖಲೆಗಳನ್ನು ಒದಗಿಸಬೇಕು. ಬ್ಯಾಂಕ್ ಅರ್ಜಿಯನ್ನು ಪರಿಶೀಲಿಸಿ ಸಾಲವನ್ನು ಮಂಜೂರು ಮಾಡುತ್ತದೆ.

KCC ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ: ನಿಮ್ಮ ಹತ್ತಿರದ ಸಾರ್ವಜನಿಕ ವಲಯದ ಬ್ಯಾಂಕ್ ಅಥವಾ ಗ್ರಾಮೀಣ ಬ್ಯಾಂಕ್‌ಗೆ ಭೇಟಿ ನೀಡಿ. ನಂಬರ್ಡ್ ನ ಅಧಿಕೃತ ವೆಬ್‌ಸೈಟ್‌ https://www.nabard.org/ ಗೆ ಭೇಟಿ ನೀಡಿ. RBI ಯ ಅಧಿಕೃತ ವೆಬ್‌ಸೈಟ್‌ https://www.rbi.org.in/ ಗೆ ಭೇಟಿ ನೀಡಬಹುದು. KCC ಯೋಜನೆಯು ಭಾರತದ ರೈತರಿಗೆ ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಈ ಯೋಜನೆಯು ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವ ಮೂಲವಾಗಿದೆ.

ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

Important Links:

More UpdatesKarnatakaHelp.in

Leave a Comment