WhatsApp Channel Join Now
Telegram Group Join Now

ITBP Tradesman Recruitment 2024: ಕಾನ್ಸ್ಟೆಬಲ್/ಟ್ರೇಡ್ಸ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಗೃಹ ವ್ಯವಹಾರಗಳ ಸಚಿವಾಲಯ ವತಿಯಿಂದ ಇಂಡೋ-ಟಿಬೆಟನ್ ಗಡಿ ಪೊಲೀಸ್ (ITBP) ಕಾನ್ಸ್ಟೆಬಲ್/ಟ್ರೇಡ್ಸ್‌ಮ್ಯಾನ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಗಡಿ‌ ಭದ್ರತಾ ಪೋಲಿಸ್ ಪಡೆಯಲ್ಲಿ ಖಾಲಿ ಇರುವ ಒಟ್ಟು 51 ಹುದ್ದೆಗಳಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ದೈಹಿಕವಾಗಿ ಸಾಮರ್ಥ್ಯವುಳ್ಳ, 10ನೇ ತರಗತಿ ಪಾಸ್ ಮಾಡಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಆಗಸ್ಟ್ 18ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಇಲಾಖೆ ಅಧಿಕೃತ ವೆಬ್‌ಸೈಟ್ https://recruitment.itbpolice.nic.in ಭೇಟಿ ನೀಡಬೇಕು. ಈ ನೇಮಕಾತಿ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪೂರ್ಣ ಲೇಖನವನ್ನು ಗಮನವಿಟ್ಟು ಓದಿರಿ‌.

Itbp Tradesman Recruitment 2024
Itbp Tradesman Recruitment 2024

Shortview of ITBP Constable Recruitment 2024

Organization Name – Indo-Tibetan Border Police Force
Post Name – Constable(Tradesman)
Total Vacancy – 51
Application Process: Online
Job Location – All Over India

Important Dates:

  • ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಜುಲೈ 20, 2024
  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 18, 2024

ಹುದ್ದೆಗಳು:

  • ಕಾನ್ಸ್ಟೆಬಲ್ (ಟೈಲರ್)
  • ಕಾನ್ಸ್ಟೆಬಲ್ (ಕಾಬ್ಲರ್)

ಒಟ್ಟು ಖಾಲಿ ಹುದ್ದೆಗಳು: 51

ಶೈಕ್ಷಣಿಕ ಅರ್ಹತೆ:

  • ಅರ್ಜಿದಾರರು 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಸಂಬಂಧಿತ ವೃತ್ತಿಯಲ್ಲಿ ITI/ಡಿಪ್ಲೊಮಾ ಪಡೆದಿರಬೇಕು.
  • ಅರ್ಜಿದಾರರು ದೈಹಿಕವಾಗಿ ಸದೃಢರಾಗಿರಬೇಕು ಮತ್ತು ನಿಗದಿತ ಮಾನದಂಡಗಳನ್ನು ಪೂರೈಸಬೇಕು.

ವಯೋಮಿತಿ:

ಅರ್ಜಿದಾರರ ವಯಸ್ಸು 18 ರಿಂದ 23 ವರ್ಷಗಳ ಮಧ್ಯೆ ಇರಬೇಕು.

ಆಯ್ಕೆ ಪ್ರಕ್ರಿಯೆ:

  • ದೈಹಿಕ ಪರೀಕ್ಷೆ (PET/ PST)
  • ದಾಖಲೆ ಪರಿಶೀಲನೆ
  • ಲಿಖಿತ ಪರೀಕ್ಷೆ
  • ವೈದ್ಯಕೀಯ ಪರೀಕ್ಷೆ(DME/RME)

ಸಂಬಳ:

ರೂ. 21700- 69100 ಮಾಸಿಕ ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ:

  • Gen/ OBC/ EWS ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ – ರೂ. 100/-
  • SC/ ST/ ESM/ ಸ್ತ್ರೀ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ – ರೂ. 0/-
  • ಪಾವತಿಯ ವಿಧಾನ – ಆನ್ಲೈನ್

How to Apply for ITBP Tradesman Recruitment 2024

  • ITBP ಅಧಿಕೃತ ವೆಬ್‌ಸೈಟ್ https://recruitment.itbpolice.nic.in/ ಗೆ ಭೇಟಿ ನೀಡಿ.
  • “ಆನ್‌ಲೈನ್ ಅರ್ಜಿ” ಲಿಂಕ್ ಕ್ಲಿಕ್ ಮಾಡಿ.
  • ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ.
  • ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್ ಮಾಡಿ.

Important Direct Links:

Official Short Notification PDFDownload
Official Notification PDFSoon
Online Application Form (From July 20)Apply here
Official Websiteitbpolice.nic.in
More UpdatesKarnataka Help.in

Leave a Comment