ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET) ಪರೀಕ್ಷೆಯನ್ನು ನವೆಂಬರ್ 24, 2024 (ಭಾನುವಾರ)ದಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ನಡೆಸಿತ್ತು. ಕೆಇಎ ಇಂದು(ಜನವರಿ 04, 2025) ಕೆ-ಸೆಟ್ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪಟ್ಟಿ(KSET Result 2024),ಕಟ್-ಆಫ್(KSET Cut-Off Marks 2024) ಅನ್ನು ಪ್ರಕಟಿಸಿದೆ.
ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ನಿಮ್ಮ ಫಲಿತಾಂಶವನ್ನು ಮತ್ತು ತಾತ್ಕಾಲಿಕ ಫಲಿತಾಂಶ ಪಟ್ಟಿ, ಕಟ್-ಆಫ್ ಡೌನ್ಲೋಡ್ ಮಾಡಿಕೊಂಡು ಪರಿಶೀಲಿಸಿಕೊಳ್ಳಬಹುದಾಗಿದೆ.
How to Check/Download KSET Result List 2024?
- ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
- ಮುಂದೆ “ಪ್ರವೇಶ” ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ನಂತರ ಅಲ್ಲಿ “ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್)-2024” ಮೇಲೆ ಕ್ಲಿಕ್ ಮಾಡಿ.
- ಕೊನೆಗೆ ಅಲ್ಲಿ ನೀಡಿರುವ “KSET- 2024 ತಾತ್ಕಾಲಿಕ ಫಲಿತಾಂಶ ಪಟ್ಟಿ 04/01/2025” ಮೇಲೆ ಕ್ಲಿಕ್ ಮಾಡುವ ಮೂಲಕ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಿ.
Important Direct Links:
K-SET 2024 Provisional Results List 2024 Notice PDF (Dated on 04/01/2025) | Download |
K-SET 2024 Provisional Results Cut-Off Marks 2024 PDF Link(Dated on 04/01/2025) | Download |
KSET 2024 Provisional Results List 2024 PDFs Links | Download |
KSET Provisional Results 2024 Notice PDF | Download |
KSET-2024 Provisional Result List 2024 PDF | Download |
KSET-2024 Provisional Results Link | Click Here |
Official Website | Kea.Kar.Nic.in |
More Updates | Karnataka Help.in |