KVS Admission 2024: 1 ರಿಂದ 12ನೇ ತರಗತಿಯ ಪ್ರವೇಶಕ್ಕೆ ಅರ್ಜಿ ಆಹ್ವಾನ

Follow Us:

KVS Admission 2024-25

KVS Admission 2024-25: ಕೇಂದ್ರೀಯ ವಿದ್ಯಾಲಯ ಸಂಘಟನೆ(KVS) ಸಂಸ್ಥೆಯು 2024-25ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶಾತಿಗೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, 1ನೇ ತರಗತಿಗೆ ಇಂದಿನಿಂದ ( ಏಪ್ರಿಲ್ 1ರಿಂದ) ಏಪ್ರಿಲ್ 15 ರ ಸಂಜೆ 5 ವರೆಗೆ ದಾಖಲಾತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

KVSನಲ್ಲಿ 1 ನೇ ತರಗತಿಗೆ ಪ್ರವೇಶ ಪಡೆಯಲು ಮಾರ್ಚ್ 31 2024ಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವ ಮಕ್ಕಳಿಗೆ ಕನಿಷ್ಠ 6 ವರ್ಷ ಕಡ್ಡಾಯವಾಗಿ ಪೂರೈಸಿರಬೇಕು. ಹಾಗೂ ಎರಡನೇ ತರಗತಿಯ ಮತ್ತು ಇತರೆ ತರಗತಿಗಳಿಗೂ ಅರ್ಜಿಯನ್ನು ಏಪ್ರಿಲ್ 1 ನಂತರವೇ ಆಫ್ ಲೈನ್ ಮೂಲಕ ಸಲ್ಲಿಸಬಹುದಾಗಿದೆ.

KVS Admission 2024-25 Shorview

Department NameKendriya Vidyalaya Sangathan (KVS)
Admission Year2024-25
Apply ModeOnline/Offline
Class NameClass 1,2,11
Kvs Admission 2024-25
Kvs Admission 2024

Required Documents for KVS Admissions 2024-25

ಆನ್ ಲೈನ್ ಮತ್ತು ಆಫ್ ಲೈನ್ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಈ ಕೆಳಗಿನಂತಿವೆ

  • ವಿದ್ಯಾರ್ಥಿಯ ಜನ್ಮ ದಿನಾಂಕ ದೃಢೀಕರಣ ಪತ್ರ
  • ಜಾತಿ ಪ್ರಮಾಣ ಪತ್ರ
  • ವಾಸಸ್ಥಳ ದೃಢೀಕರಣ ಪತ್ರ
  • ವಿದ್ಯಾರ್ಥಿಯ ಪಾಸ್‌ಪೋರ್ಟ್‌ ಅಳತೆಯ ಎರಡು ಭಾವಚಿತ್ರ
  • ಮಕ್ಕಳ ಪೋಷಕರ ಸರ್ವೀಸ್‌ ಸರ್ಟಿಫಿಕೇಟ್‌ಗಳು.

KVS Class 1 Admission Time Table

KVS 1ನೇ ತರಗತಿಗೆ ಪ್ರವೇಶಾತಿಗೆ ಸಂಬಂಧಿಸಿದ ವೇಳಾಪಟ್ಟಿ ಕೆಳಗಿನಂತಿದೆ;

  • ಅರ್ಜಿ ಸಲ್ಲಿಕೆ ದಿನಾಂಕ – ಏಪ್ರಿಲ್ 1ರಿಂದ
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – ಏಪ್ರಿಲ್ 15 ರಂದು
  • ಆಯ್ಕೆ ಪಟ್ಟಿ ಪ್ರಕಟಣೆಯ ದಿನಾಂಕ – ಮೇ 22 ರಿಂದ 27ರವರೆಗೆ.

KVS 2nd to 11th Class Admission Time Table

KVS 2ನೇ ತರಗತಿಯಿಂದ 11ನೇ ತರಗತಿವರೆಗೆ ಪ್ರವೇಶಾತಿಗೆ ಸಂಬಂಧಿಸಿದ ವೇಳಾಪಟ್ಟಿ ಕೆಳಗಿನಂತಿದೆ;

  • ಅರ್ಜಿ ಸಲ್ಲಿಕೆ ದಿನಾಂಕ – ಏಪ್ರಿಲ್ 1ರಿಂದ
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – ಏಪ್ರಿಲ್ 10 ರಂದು
  • ಆಯ್ಕೆ ಪಟ್ಟಿ ಪ್ರಕಟಣೆ – ಆಗಸ್ಟ್ 15 ರಂದು
  • ಪ್ರವೇಶಾತಿಯ ಕೊನೆ ದಿನಾಂಕ – ಜೂನ್ 29ರಂದು ( 11ನೇ ತರಗತಿಗೆ)

ಇನ್ನು ಹೆಚ್ಚಿನ ಮಾಹಿತಿಗೆ ಸಂಬಂಧಿಸಿದಂತೆ ಕೇಂದ್ರೀಯ ವಿದ್ಯಾಲಯ ಸಂಘಟನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು.

Important Links:

KVS Admission 2024 NoticeDownload
KVS Admission 2024-25 Online Registration LinkApply Now
Official Websitekvsangathan.nic.in
More UpdatesKarnataHelp.in

Leave a Comment