SSC GD Result 2024(OUT): 46617 ಹುದ್ದೆಗಳ ಫಲಿತಾಂಶ ಪ್ರಕಟ, ಇಲ್ಲಿದೆ ಪಿಡಿಎಫ್ ಲಿಂಕ್

Follow Us:

ಸಿಬ್ಬಂದಿಯ ಆಯ್ಕೆ ಆಯೋಗವು (SSC) ನಡೆಸಿದ್ದ ಜನರಲ್ ಡ್ಯೂಟಿ (GD) ಕಾನ್ಸ್‌ಟೇಬಲ್ CBT ಪರೀಕ್ಷೆಯ ಫಲಿತಾಂಶವನ್ನು ಇಂದು (ಜುಲೈ 10) SSCಯ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಿಸಿದೆ. 

ಒಟ್ಟು 46,617 ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡು ಪರೀಕ್ಷೆಯನ್ನು ನಡೆಸಲಾಗಿತ್ತು. CBT ಪರೀಕ್ಷೆಯನ್ನು 20 ಫೆಬ್ರವರಿ 2024 ರಿಂದ 7 ಮಾರ್ಚ್ 2024 ರವರೆಗೆ ನಡೆಸಿತು ಮತ್ತು 30 ಮಾರ್ಚ್ 2024 ರಂದು ಕೆಲವು ಕೇಂದ್ರಗಳಿಗೆ ಮರು ಪರೀಕ್ಷೆಯನ್ನು‌‌ ಮಾಡಲಾಗಿತ್ತು. ಈ ಪರೀಕ್ಷೆಗೆ ಸಂಬಂಧಿಸಿದ ಫಲಿತಾಂಶದ ಜೊತೆಗೆ, ಕಟ್-ಆಫ್ ಅಂಕಗಳು ಮತ್ತು ಮೆರಿಟ್ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ಪರೀಕ್ಷೆಯ ಅಂತಿಮ ಉತ್ತರ ಪತ್ರಿಯನ್ನು ಬಿಡುಗಡೆ ಮಾಡಲಾಗಿದೆ.

Ssc Gd Result 2024
Ssc Gd Result 2024

ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು SSC ಅಧಿಕೃತ ವೆಬ್‌ಸೈಟ್ ssc.nic.in ನಲ್ಲಿ ಪರಿಶೀಲಿಸಬಹುದು. ಫಲಿತಾಂಶವಿರುವ ಪಿಡಿಎಫ್ ಡೌನ್ಲೋಡ್ ಮಾಡಿ, ತಮ್ಮ ನೋಂದಣಿ ಸಂಖ್ಯೆ ಹಾಕಿ ಸರ್ಚ್ ಮಾಡುವ ಮೂಲಕ ಫಲಿತಾಂಶದ ವಿವರಗಳನ್ನು ಪಡೆದುಕೊಳ್ಳಬಹುದು. ಈ ಲೇಖನದಲ್ಲಿ ನಾವು ಆನ್ ಲೈನ್ ಮೂಲಕ SSC GD ಪರೀಕ್ಷೆಯ ಫಲಿತಾಂಶವನ್ನು ವೀಕ್ಷಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

Also Read: SSC GD Final Answer Key 2024(OUT): ಅಂತಿಮ ಕೀ ಉತ್ತರಗಳು ಬಿಡುಗಡೆ, ಡೌನ್ಲೋಡ್ ಲಿಂಕ್ ಇಲ್ಲಿದೆ

How to Download SSC GD Result 2024

ಆನ್ಲೈನ್ ಮೂಲಕ ಫಲಿತಾಂಶವನ್ನು ವೀಕ್ಷಿಸುವುದು ಹೇಗೆ:

• SSC ಅಧಿಕೃತ ವೆಬ್‌ಸೈಟ್ ssc.gov.in ಗೆ ಭೇಟಿ ನೀಡಿ.

• “ಹೋಮ್” ಪುಟದಲ್ಲಿ, “Results” ಟ್ಯಾಬ್ ಕ್ಲಿಕ್ ಮಾಡಿ.

• “SSC GD ಕಾನ್ಸ್ಟೆಬಲ್ (GD) CBT ಪರೀಕ್ಷೆ 2024 ಫಲಿತಾಂಶ” ಲಿಂಕ್ ಕ್ಲಿಕ್ ಮಾಡಿ.

• ಅಲ್ಲಿ ನೀಡಲಾಗಿರುವ ಫಲಿತಾಂಶದ ಪಿಡಿಎಫ್ ಲಿಂಕ್ ಡೌನ್ಲೋಡ್ ಮಾಡಿಕೊಂಡು, ನಿಮ್ಮ ನೋಂದಣಿ ಸಂಖ್ಯೆ ಹಾಕಿ ಹುಡುಕುವ ಮೂಲಕ ಚೆಕ್ ಮಾಡಿ.

Important Direct Links:

SSC GD Result 2024 Male List PDFDownload
SSC GD Result 2024 Female List PDFDownload
SSC GD 2024 Result Debarred Candidates List Download
SSC GD 2024 Result WriteupDownload
SSC GD Notification 2024Details
Official Websitessc.gov.in
More UpdatesKarnataka Help

Leave a Comment