SSC JHT Notification 2024(OUT): ವಿವಿಧ ಟ್ರಾನ್ಸ್‌ಲೇಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

Follow Us:

ಸಿಬ್ಬಂದಿ ನೇಮಕಾತಿ ಆಯೋಗವು ಜೂನಿಯರ್ ಹಿಂದಿ ಟ್ರಾನ್ಸ್‌ಲೇಟರ್‌ (JHT), ಜೂನಿಯರ್ ಟ್ರಾನ್ಸ್‌ಲೇಟರ್‌ (JT), ಮತ್ತು ಹಿರಿಯ ಹಿಂದಿ ಟ್ರಾನ್ಸ್‌ಲೇಟರ್‌ (SHT) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.

ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸರಕಾರದ ವಿವಿಧ ಇಲಾಖೆಗಳು, ಸಂಸ್ಥೆಗಳಲ್ಲಿ ಖಾಲಿ ಇರುವ ಹಿಂದಿ ಅನುವಾದಕ ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ‌ನಡೆಸಲಾಗುತ್ತೇದೆ. ಈ ನೇಮಕಾತಿಯಲ್ಲಿ ಒಟ್ಟು 312 ಹಿಂದಿ ಅನುವಾದಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು SSC Notification 2024 ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.

Ssc Jht Notification 2024
Ssc Jht Notification 2024

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಆನ್ ಲೈನ್ ಮೂಲಕ‌ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಆಗಸ್ಟ್ 25ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕು. ಈ ಲೇಖನದಲ್ಲಿ ನಾವು SSC JHT Notification 2024 ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ ಸೇರಿದಂತೆ ಹೆಚ್ಚಿನ ವಿವರ ನೀಡಲಾಗಿದ್ದು ಗಮನವಿಟ್ಟು ಓದಿರಿ.

Shortview of SSC JHT Notification 2024

Organization Name – Staff Selection Commission
Exam Name – SSC Combined Hindi Translators Exam (CHTE)- 2024
Post Name – Junior Hindi Translator (JHT), Junior Translator (JT), and Senior Hindi Translator (SHT)
Total Vacancy – 312
Application Process: Online
Job Location – All Over India

ನೇಮಕಾತಿಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಆಗಸ್ಟ್ 2, 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 25, 2024
  • ಸಲ್ಲಿಸಲಾಗಿರುವ ಅರ್ಜಿ ತಿದ್ದುಪಡಿ ದಿನಾಂಕ – ಸಪ್ಟಂಬರ್ 4 ಮತ್ತು 5, 2024
  • ಪರೀಕ್ಷಾ ದಿನಾಂಕ – ಅಕ್ಟೋಬರ್ ಅಥವಾ ನವೆಂಬರ್ 2024

ವಿದ್ಯಾರ್ಹತೆ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹಿಂದಿ ಮತ್ತು ಇಂಗ್ಲಿಷ್‌ ವಿಷಯ ಒಳಗೊಂಡಂತೆ ಸ್ನಾತಕೋತ್ತರ ಪದವಿ, ಡಿಪ್ಲೊಮಾ ಪಡೆದಿರಬೇಕು. ಪ್ರತಿಯೊಂದು ಹುದ್ದೆಗೂ ನಿಗದಿಪಡಿಸಿದ ವಿದ್ಯಾರ್ಹತೆಗಾಗಿ ಅಧಿಸೂಚನೆ‌ ಪರಿಶೀಲಿಸಿ.

ವಯೋಮಿತಿ:

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ ಇರಬೇಕು.

ಮನುಮಿತಿ ಸಡಲಿಕ್ಕೆ

  • ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷ
  • ಎಸ್ ಸಿ /ಎಸ್ಟಿ ಅಭ್ಯರ್ಥಿಗಳಿಗೆ – 5 ವರ್ಷ,
  • ವಿಶೇಷ ಚೇತನರಿಗೆ (ವಿವಿಧ ವರ್ಗವಾರು)10 ರಿಂದ 15 ವರ್ಷ ವಿನಾಯಿತಿ ಇರಲಿದೆ.

ಆಯ್ಕೆ ವಿಧಾನ:

  • ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ
  • ಸಂದರ್ಶನ

ವೇತನ ವಿವರ:

  • ಕಿರಿಯ ಹಿಂದಿ ಅನುವಾದಕ (CSOLS) – ₹35,400 – ₹1,12,400
  • ಕಿರಿಯ‌‌ ಹಿಂದಿ ಅನುವಾದಕ (M/o ರೈಲ್ವೇಸ್) -₹35,400 – ₹1,12,400
  • ಕಿರಿಯ ಹಿಂದಿ ಅನುವಾದಕ (AFHQ) – ₹35,400 – ₹1,12,400
  • ಅಧೀನ‌ ಹಿಂದಿ ಕಚೇರಿಗಳಲ್ಲಿ JT/JHT (DoP&T) – ₹35,400 – ₹1,12,400
  • ಹಿರಿಯ ಹಿಂದಿ ಅನುವಾದಕರು (ವಿವಿಧ ಸಚಿವಾಲಯಗಳು/ಇಲಾಖೆಗಳು) – ₹44,900 – ₹1,42,400

ಅರ್ಜಿ ಶುಲ್ಕ:

  • ಸಾಮಾನ್ಯ ಅಭ್ಯರ್ಥಿಗಳಗೆ – ₹100
  • ಎಸ್ ಸಿ /ಎಸ್ಟಿ, ಮಹಿಳಾ. ಅಂಗವಿಕಲ ಮಾಜಿ ಸರಕಾರಿ ಉದ್ಯೋಗಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
  • ಪಾವತಿ‌ ವಿಧಾನ – ಆನ್ ಲೈನ್ ಮೂಲಕ

Also Read: SSC MTS 2024 Recruitment: 10ನೇ‌ ತರಗತಿ‌ ಪಾಸ್! 9583 ಹುದ್ದೆಗಳ ಭರ್ಜರಿ ನೇಮಕಾತಿ

How to Apply for SSC JHT Recruitment 2024

ಅರ್ಜಿ ಸಲ್ಲಿಸುವ ಪ್ರಕ್ರಿಯೆ

  • ಮೊದಲಿಗೆ SSC ಯ ಅಧಿಕೃತ https://ssc.nic.in/ ವೆಬ್ ಸೈಟಿಗೆ ಭೇಟಿ ನೀಡಿ.
  • ನಂತರ ಮುಖಪುಟದಲ್ಲಿ ಕಾಣುವ ‘New Register’ ಮೇಲೆ ಕ್ಲಿಕ್ ಮಾಡಿ.
  • ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
  • ನಂತರ ಪ್ರಕಟಣೆಗಳಲ್ಲಿ ‘Hinidi Translator Examination 2024’ ಹುಡುಕಿ ಕ್ಲಿಕ್ ಮಾಡಿ.
  • ಅಲ್ಲಿ ಕೇಳಲಾಗುವ ಅರ್ಜಿ ವಿವರಗಳನ್ನು ಭರ್ತಿ ಮಾಡಿ.
  • ಅಗತ್ಯ ದಾಖಲೆಗಳ ಜೊತೆಗೆ ಫೋಟೋ ಮತ್ತು ಸಿಗ್ನೇಚರ್ ಅಪ್ಲೋಡ್ ಮಾಡಿ.
  • ಕೊನೆದಾಗಿ ಸಲ್ಲಿಸು ಕ್ಲಿಕ್ ಮಾಡಿ ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ.

Important Direct Links:

Official Notification PDFDownload
Online Application Form LinkLogin || Register
Official Websitessc.gov.in
More UpdatesKarnataka Help.in

FAQs – SSC Combined Hindi Translators Exam (CHTE)- 2024

How to Apply for SSC JHT Recruitment 2024?

Visit the Official Website of to Apply Online

What is the Last Date of SSC JHT Notification 2024?

August 25, 2024

Leave a Comment