WhatsApp Channel Join Now
Telegram Group Join Now

‘ಮೆಟ್ರಿಕ್ ಪೂರ್ವ’ ವಿದ್ಯಾರ್ಥಿವೇತನ 2023-24 | SSP Pre Matric Scholarship 2023-24 Apply Online, Last Date

SSP Scholarship 2023-24: ಎಲ್ಲಾರಿಗೂ ಶುಭದಿನ ವಿದ್ಯಾರ್ಥಿಗಳೇ, ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಆನ್ ಲೈನ್ (SSP Pre Matric Scholarship 2023-24 Apply Online)ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.

SSP Pre Matric Scholarship 2023-24: ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು 1 ರಿಂದ 10 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ನೀಡಲಾಗುತ್ತದೆ.

SSP Pre Matric Scholarship202324

ಈ ವಿದ್ಯಾರ್ಥಿವೇತನ ಈ ಕೆಳಗಿನ ಎಲ್ಲಾ ವರ್ಗದ ಇಲಾಖೆಗಳ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.

 • ಸಮಾಜ ಕಲ್ಯಾಣ ಇಲಾಖೆ
 • ಬುಡಕಟ್ಟು ಕಲ್ಯಾಣ ಇಲಾಖೆ
 • ಹಿಂದುಳಿದ ವರ್ಗಗಳ ಇಲಾಖೆ
 • ಅಲ್ಪಸಂಖ್ಯಾತರ ಇಲಾಖೆ
 • ಕೃಷಿ ಇಲಾಖೆ
 • ಸೈನಿಕ ಕಲ್ಯಾಣ ಇಲಾಖೆ
 • ಅಂಗವಿಕಲರ ಕಲ್ಯಾಣ ಇಲಾಖೆ
SSP Pre Matric Scholarship 2023-24 Apply online
SSP Pre Matric Scholarship 2023-24 Apply online

Last Date of SSP Pre Matric Scholarship 202324

Ssp Pre Matric Scholarship 2023-24 Start Date: Sep 2023
SSP scholarship 2023-24 Last date: Given Below

Department NameLast Date
Social Welfare Department05/01/2024
Tribal Welfare Department31/03/2024
Backward Class Department31/12/2023
Department of Minority31/12/2023
Agriculture Department31/01/2024
Sainik Welfare Department31/01/2024
Disability Welfare Department 31/01/2024

ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಅರ್ಜಿಗಾಗಿ ಅಗತ್ಯ ದಾಖಲಾತಿಗಳು

 • ವಿದ್ಯಾರ್ಥಿಗಳ ಎಸ್.ಎ.ಟಿ.ಎಸ್ (SATS ID) ಗುರುತಿನ ಸಂಖ್ಯೆ
 • ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಸಂಖ್ಯೆ ಅಥವಾ ಇಐಡಿ ಸಂಖ್ಯೆ
 • ಮೊಬೈಲ್ ನಂಬರ್
 • ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು

How to Apply SSP Pre Matric Scholarship 2023

 • ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಮೊದಲು ಅಧಿಕೃತ ವೆಬ್ ಸೈಟ್ (@ssp.karnataka.gov.in) ಗೆ ಭೇಟಿ ನೀಡಿ
 • ನಂತರ ವಿದ್ಯಾರ್ಥಿಗಳು ಖಾತೆಯನ್ನು ಸೃಜಿಸಿ ಅಥವಾ ಲಾಗಿನ್‍ ಮೇಲೆ ಕ್ಲಿಕ್ ಮಾಡಿ
 • ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನ ಸರಿಯಾಗಿ ಭರ್ತಿ ಮಾಡಿ
 • ಕೊನೆಯದಾಗಿ ಅರ್ಜಿ ಸಲ್ಲಿಸಿದ ಪ್ರತಿ ಜೊತೆಗೆ ದಾಖಲಾತಿಗಳನ್ನ ನಿಮ್ಮ ಶಾಲೆಗೆ ಸಲ್ಲಿಸಿ.

SSP Scholarship Status 2023-24| Check SSP Pre Matric and Post Matric Status @ssp.karnataka.gov.in

Prize Money Scholarship 2023-24 For SSLC, PUC, Degree Students

ಲೇಬರ್‌ ಕಾರ್ಡ್‌ ವಿದ್ಯಾರ್ಥಿವೇತನ 2023-24 | labour card scholarship 2023 Apply

Important Links:

Event Apply Links
SSP Pre Matric Scholarship LoginApply Now
Student Create AccountCreate Now
Official Websitessp.karnataka.gov.in
More UpdatesKarnataka Help.in

SSP Pre Matric Scholarship 2024 FAQs

How to Apply For SSP Pre Matric Scholarship 2023-24?

Visit Official Website to Apply Online For SSP Pre Matric Scholarship 2023

What is the Last date for SSP Pre Matric Scholarship 2023?

March 03, 2024