India Post GDS 3rd Merit List 2024: ಭಾರತೀಯ ಅಂಚೆ ಇಲಾಖೆಯು 2024ರ ಸಾಲಿನಲ್ಲಿ ಒಟ್ಟು 44,228 ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ನೇಮಕಾತಿಗಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಈಗಾಗಲೇ 1, 2ನೇ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿತ್ತು, ಸದರಿ ಹುದ್ದೆಗಳಿಗೆ ಸಂಬಂಧಿಸಿದ ಮೂರನೇ ಮೆರಿಟ್ ಪಟ್ಟಿಯನ್ನು ಅಕ್ಟೋಬರ್ 19, 2024ರಂದು ಬಿಡುಗಡೆ ಮಾಡಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಚೆಕ್ ಮಾಡಲು ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ನಿಮ್ಮ ಹೆಸರನ್ನು ಅದರಲ್ಲಿದಿಯೋ ಅಥವಾ ಇಲ್ಲವೋ ಅಂತ ಪರಿಶೀಲಿಸಿಕೊಂಡು ಖಚಿತಪಡಿಸಿಕೊಳ್ಳಬಹುದಾಗಿದೆ. ರಾಜ್ಯವಾರು ಆಯ್ಕೆ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ ಕ್ಲಿಕ್ ಮಾಡುವ ಮೂಲಕ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ..
India Post GDS 3rd Merit List 2024 PDF Download Link
State/ Postal Circle | third Merit List PDF Link |
---|---|
Karnataka GDS 3rd Merit List 2024 | Download |
Andhra Pradesh GDS 3rd Merit List 2024 | Download |
Assam GDS 3rd Merit List 2024 | Download |
Bihar GDS 3rd Merit List 2024 | Download |
Chhatisgarh GDS 3rd Merit List 2024 | Download |
Delhi GDS 3rd Merit List 2024 | Download |
Gujarat GDS 3rd Merit List 2024 | Download |
Haryana GDS 3rd Merit List 2024 | Uploading Soon |
Himachal Pradesh (HP)GDS 3rd Merit List 2024 | Download |
J&K GDS 3rd Merit List 2024 | Download |
Jharkhand GDS 3rd Merit List 2024 | Uploading Soon |
Kerala GDS 3rd Merit List 2024 | Download |
Madhya Pradesh (MP) GDS 3rd Merit List 2024 | Download |
Maharashtra GDS 3rd Merit List 2024 | Download |
North East GDS 3rd Merit List 2024 | Download |
Odisha GDS 3rd Merit List 2024 | Download |
Punjab GDS 3rd Merit List 2024 | Download |
Rajasthan GDS 3rd Merit List 2024 | Download |
Tamilnadu GDS 3rd Merit List 2024 | Download |
Telangana GDS 3rd Merit List 2024 | Download |
Uttar Pradesh (UP) GDS 3rd Merit List 2024 | Download |
Uttarakhand GDS 3rd Merit List 2024 | Download |
West Bengal GDS 3rd Merit List 2024 | Download |
How to Download India Post GDS third Merit List 2024
ಫಲಿತಾಂಶವಿರುವ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
- ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ಗೆ https://indiapostgdsonline.gov.in ಭೇಟಿ ನೀಡಿ.
- ಮುಖಪುಟದಲ್ಲಿ, ಕಾಣುವ “GDS Online Engagement Schedule,July-2024 Shortlisted Candidates” ಮೇಲೆ ಕ್ಲಿಕ್ ಮಾಡಿ.
- ಹೊಸ ವೆಬ್ಪುಟ ತೆರೆಯುತ್ತದೆ
- ಈಗ ನೀವು ನಿಮ್ಮ ರಾಜ್ಯ ಆಯ್ಕೆ ಮಾಡಿಕೊಳ್ಳಿ.
- ನಂತರ ಅಲ್ಲಿ “ಮೆರಿಟ್ ಲಿಸ್ಟ್ III(Supplimentary List -III)” ಕ್ಲಿಕ್ ಮಾಡಿ,
- ಕೊನೆಗೆ ಪಿಡಿಎಫ್ ಡೌನ್ಲೋಡ್ ಆಗುತ್ತದೆ. ಅದರಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ.
Important Direct Links:
Official Website | GDS Online |
More Updates | KarntakaHelp.in |