ಜಿಡಿಎಸ್ 3ನೇ ಮೆರಿಟ್ ಪಟ್ಟಿ ಪ್ರಕಟ
ಭಾರತೀಯ ಅಂಚೆ ಇಲಾಖೆಯು 2026ನೇ ಸಾಲಿನ ಗ್ರಾಮೀಣ ಡಾಕ್ ಸೇವಕ್(ಜಿಡಿಎಸ್) ವೇಳಾಪಟ್ಟಿ-Iರ ನೇಮಕಾತಿಗೆ ಸಂಬಂಧಿಸಿದಂತೆ 3ನೇ ಸುತ್ತಿನಲ್ಲಿ ಶಾರ್ಟ್‌ಲಿಸ್ಟ್ ಆಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ(ಮೇ 05) ಪ್ರಕಟಿಸಿದೆ. ಜಿಡಿಎಸ್ 3ನೇ ಮೆರಿಟ್ ಪಟ್ಟಿಯನ್ನು ಅಂಚೆ ಇಲಾಖೆಯ ಅಧಿಕೃತ ಜಾಲತಾಣ https://indiapost.gov.in/gdsonlineengagementದ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ದಾಖಲಾತಿ ಪರಿಶೀಲನೆ ಕರ್ನಾಟಕ ವೃತ್ತಕ್ಕೆ ಸಂಬಂಧಿಸಿದಂತೆ ಸದರಿ ಪಟ್ಟಿಯಲ್ಲಿ ಒಟ್ಟು 329 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ ಆಗಿದ್ದಾರೆ. ದಾಖಲಾತಿ ಪರಿಶೀಲನೆಗಾಗಿ ತಾವು ಈಗಾಗಲೇ ಆಯ್ಕೆ ಮಾಡಿಕೊಂಡಿರುವ ವಿಭಾಗೀಯ ಕಚೇರಿಗೆ ನಿಗದಿತ ಮೂಲ ದಾಖಲೆಗಳ … More