ಭಾರತೀಯ ಅಂಚೆ ಇಲಾಖೆಯು 2026ನೇ ಸಾಲಿನ ವೇಳಾಪಟ್ಟಿ-1ರ ಗ್ರಾಮೀಣ ಡಾಕ್ ಸೇವಕ್(GDS) 28636 ಹುದ್ದೆಗಳ ಮೊದಲ ಸುತ್ತಿನ ಮೆರಿಟ್ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ.
ಸದರಿ ಮೆರಿಟ್ ಪಟ್ಟಿಯಲ್ಲಿ ಶಾರ್ಟ್‌ಲಿಸ್ಟ್ ಆಗಿರುವ ಅಭ್ಯರ್ಥಿಗಳು ಮಾ.23ರೊಳಗೆ ತಾವು ಆಯ್ಕೆ ಮಾಡಿಕೊಂಡಿರುವ ವಿಭಾಗೀಯ ಕಚೇರಿಗೆ ನಿಗದಿತ ಮೂಲ ದಾಖಲೆಗಳ ಪ್ರತಿಗಳ ಜೊತೆಗೆ ಎರಡು ಸೆಟ್ ಝರಾಕ್ಸ್ ಪ್ರತಿಗಳೊಂದಿಗೆ ಭೇಟಿ ನೀಡಿ ವರದಿ ಮಾಡಿಕೊಳ್ಳಲು ತಿಳಿಸಲಾಗಿದೆ.
ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಜಾಲತಾಣ https://indiapost.gov.in/gdsonlineengagementದಲ್ಲಿ ಮೆರಿಟ್ ಪಟ್ಟಿಯನ್ನು ಪರಿಶೀಲಿಸಬಹುದು.
ರಾಜ್ಯ/ವೃತ್ತವಾರು ಜಿಡಿಎಸ್ ಮೆರಿಟ್ ಪಟ್ಟಿ-1ರ ಪಿಡಿಎಫ್ ಲಿಂಕ್‌ಗಳು
| ಕರ್ನಾಟಕ(Karnataka GDS 2026 1st Merit List PDF) | ಡೌನ್ಲೋಡ್ |
| ಆಂಧ್ರ ಪ್ರದೇಶ | ಡೌನ್ಲೋಡ್ |
| ಅಸ್ಸಾಂ | ಡೌನ್ಲೋಡ್ |
| ಬಿಹಾರ | ಡೌನ್ಲೋಡ್ |
| ಛತ್ತೀಸ್ಗಢ | ಡೌನ್ಲೋಡ್ |
| ದೆಹಲಿ | ಡೌನ್ಲೋಡ್ |
| ಗುಜರಾತ್ | ಡೌನ್ಲೋಡ್ |
| ಹರಿಯಾಣ | ಡೌನ್ಲೋಡ್ |
| ಹಿಮಾಚಲ ಪ್ರದೇಶ | ಡೌನ್ಲೋಡ್ |
| ಜಮ್ಮು ಮತ್ತು ಕಾಶ್ಮೀರ | ಡೌನ್ಲೋಡ್ |
| ಜಾರ್ಖಂಡ್ | ಡೌನ್ಲೋಡ್ |
| ಕೇರಳ | ಡೌನ್ಲೋಡ್ |
| ಮಧ್ಯಪ್ರದೇಶ | ಡೌನ್ಲೋಡ್ |
| ಮಹಾರಾಷ್ಟ್ರ | ಡೌನ್ಲೋಡ್ |
| ಈಶಾನ್ಯ(North Eastern Circle) | ಡೌನ್ಲೋಡ್ |
| ಒಡಿಸ್ಸಾ | ಡೌನ್ಲೋಡ್ |
| ಪಂಜಾಬ್ | ಡೌನ್ಲೋಡ್ |
| ರಾಜಸ್ಥಾನ | ಡೌನ್ಲೋಡ್ |
| ತಮಿಳುನಾಡು | ಡೌನ್ಲೋಡ್ |
| ತೆಲಂಗಾಣ | ಡೌನ್ಲೋಡ್ |
| ಉತ್ತರಖಂಡ | ಡೌನ್ಲೋಡ್ |
| ಉತ್ತರ ಪ್ರದೇಶ | ಡೌನ್ಲೋಡ್ |
| ಪಶ್ಚಿಮ ಬಂಗಾಳ | ಡೌನ್ಲೋಡ್ |
| Official Website | indiapost.gov.in |
| More Updates | KarnatakaHelp.in |
Work
How many merit lists GDS have
I want job
GDS
I want jod
ಪೋಸ್ಟ್
No
Siddesha y
Kbsgcyvdih8d
Please open the result
Guru
GDS 10th pass
I want to job,,,plz select sir,,