ಭಾರತೀಯ ಅಂಚೆ ಇಲಾಖೆಯು 2026ನೇ ಸಾಲಿನ ಗ್ರಾಮೀಣ ಡಾಕ್ ಸೇವಕ್(ಜಿಡಿಎಸ್) ವೇಳಾಪಟ್ಟಿ-Iರ ನೇಮಕಾತಿಗೆ ಸಂಬಂಧಿಸಿದಂತೆ 3ನೇ ಸುತ್ತಿನಲ್ಲಿ ಶಾರ್ಟ್‌ಲಿಸ್ಟ್ ಆಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ(ಮೇ 05) ಪ್ರಕಟಿಸಿದೆ.
ಜಿಡಿಎಸ್ 3ನೇ ಮೆರಿಟ್ ಪಟ್ಟಿಯನ್ನು ಅಂಚೆ ಇಲಾಖೆಯ ಅಧಿಕೃತ ಜಾಲತಾಣ https://indiapost.gov.in/gdsonlineengagementದ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.
ದಾಖಲಾತಿ ಪರಿಶೀಲನೆ
ಕರ್ನಾಟಕ ವೃತ್ತಕ್ಕೆ ಸಂಬಂಧಿಸಿದಂತೆ ಸದರಿ ಪಟ್ಟಿಯಲ್ಲಿ ಒಟ್ಟು 329 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ ಆಗಿದ್ದಾರೆ. ದಾಖಲಾತಿ ಪರಿಶೀಲನೆಗಾಗಿ ತಾವು ಈಗಾಗಲೇ ಆಯ್ಕೆ ಮಾಡಿಕೊಂಡಿರುವ ವಿಭಾಗೀಯ ಕಚೇರಿಗೆ ನಿಗದಿತ ಮೂಲ ದಾಖಲೆಗಳ ಜೊತೆಗೆ ಎರಡು ಸೆಟ್ ಝರಾಕ್ಸ್ ಪ್ರತಿಗಳನ್ನು ತೆಗೆದುಕೊಂಡು ಮೇ 25ರೊಳಗೆ ಭೇಟಿ ನೀಡಿ, ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.
ಕರ್ನಾಟಕ ಜಿಡಿಎಸ್ 3ನೇ ಮೆರಿಟ್ ಪಟ್ಟಿ 2026 ಪಿಡಿಎಫ್
| ಕರ್ನಾಟಕ ವೃತ್ತ(Karnataka GDS 3rd Merit List 2026 PDF) | ಡೌನ್ಲೋಡ್ ಮಾಡಿ |
| ಇನ್ನುಳಿದ ರಾಜ್ಯ/ವೃತ್ತಗಳ 2ನೇ ಮೆರಿಟ್ ಪಟ್ಟಿ | ಡೌನ್ಲೋಡ್ |
ಹೇಗೆ ಡೌನ್ಲೋಡ್ ಮಾಡುವುದು?
ಹಂತ-1 ಅಧಿಕೃತ ಜಾಲತಾಣ https://indiapost.gov.in/gdsonlineengagementಕ್ಕೆ ಭೇಟಿ ನೀಡಿ.
ಹಂತ-2 ಮುಂದೆ, ಮುಖಪುಟದಲ್ಲಿ(ನಿಮ್ಮ ಎಡಭಾಗ) ನೀಡಲಾದ “Shortlisted Candidates: Schedule-1, January-2026” ಮೇಲೆ ಒತ್ತಿ, ನಂತರ ಅಲ್ಲಿ ರಾಜ್ಯಗಳ ಹೆಸರುಗಳು ಕಾಣುತ್ತವೆ ಅಲ್ಲಿ ನಿಮಗೆ ಬೇಕಾದ ರಾಜ್ಯದ ಮೇಲೆ ಒತ್ತಿ(ಉದಾ:ಕರ್ನಾಟಕ). ಮುಂದೆ “ಕರ್ನಾಟಕ“ರಾಜ್ಯದ ಹೆಸರಿನಡಿ ನೀಡಲಾದ “Supplimentary List – III” ಲಿಂಕ್ ಮೇಲೆ ಒತ್ತುವ ಮೂಲಕ 2ನೇ ಮೆರಿಟ್ ಪಟ್ಟಿ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು. (ಮೇಲಿನ ಚಿತ್ರದಲ್ಲಿ ತೋರಿಸಿದಂತೆ)
Important Direct Links:
| Official Website | https://indiapost.gov.in/ |
| More Updates | KarnatakaHelp.in |
Education complet job
Problem
Education complet job
Problem
no work please
2and pu compet