ಪೋಸ್ಟ್‌ ಆಫೀಸ್‌ ಜಿಡಿಎಸ್‌ 4ನೇ ಮೆರಿಟ್‌ ಪಟ್ಟಿ ಪ್ರಕಟ

Published on:

ಅನಿಸಿಕೆ
Karnataka Post Office GDS Result 2026 4th Merit List
Karnataka Post Office GDS 4th Merit List 2026

ಭಾರತೀಯ ಅಂಚೆ ಇಲಾಖೆಯು 2026ನೇ ಸಾಲಿನ ವೇಳಾಪಟ್ಟಿ-1ರ ಗ್ರಾಮೀಣ ಡಾಕ್‌ ಸೇವಕ್‌(ಜಿಡಿಎಸ್‌) ಹುದ್ದೆಗಳ ನೇಮಕಾತಿಗೆ 4ನೇ ಸುತ್ತಿನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಮೆರಿಟ್‌ ಪಟ್ಟಿಯನ್ನು ಸೋಮವಾರ(ಜೂ.06) ಪ್ರಕಟಿಸಿದೆ.

ಸದರಿ ಪಟ್ಟಿಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ತಮ್ಮ ಹೆಸರಿನ ಮುಂದೆ ನಮೂದಿಸಲಾದ ವಿಭಾಗೀಯ ಕಚೇರಿಗೆ ನಿಗದಿತ ದಾಖಲೆಗಳ ಜೊತೆಗೆ ಎರಡು ಸೆಟ್‌ ಝೆರಾಕ್ಸ್‌ ಪ್ರತಿಗಳನ್ನು ತೆಗೆದುಕೊಂಡು ಜೂ.23ರೊಳಗೆ ದಾಖಲೆ ಪರಿಶೀಲನೆಗೆ ಒಳಗಾಗಲು ಸೂಚಿಸಲಾಗಿದೆ.

About the Author

ನಮಸ್ತೇ, ಇದು ಭೀಮು.ದೊರೆ...

Leave a Comment