ಪ್ರೈಜ್ ಮನಿ ಸ್ಕಾಲರ್‌ಶಿಪ್: Prize Money Scholarship 2024-25, Start Date?, Last Date?

Follow Us:

Prize Money Scholarship For SSLC, PUC, Degree: sw.kar.nic.in ಅರ್ಜಿ ನಮೂನೆ(Application Form), ಸ್ಥಿತಿ(Status). ಕರ್ನಾಟಕ ಎಸ್‌ಎಸ್‌ಎಲ್‌ಸಿ, ಪಿಯುಸಿ, Degree ಬಹುಮಾನ ಹಣ ವಿದ್ಯಾರ್ಥಿವೇತನ 2024-25 SC, ST Prize Money Scholarship 2024 ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲ್ಲಿಸುವುದು ಹೇಗೆ ಎಂದುದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. SSLC, PUC, ಮತ್ತು ಡಿಗ್ರಿ ವಿದ್ಯಾರ್ಥಿಗಳು SC, ST, ಜನಾಂಗಗಕ್ಕೆ ಸೇರಿದವರಾಗಿದ್ದರೆ ಅವರು ಈ ವಿದ್ಯಾರ್ಥಿವೇತನವನ್ನ ಪಡೆಯಲು ಅರ್ಹರಾಗಿದ್ದಾರೆ.

ಸಂಪೂರ್ಣವಾಗಿ ಮಾಹಿತಿಗಾಗಿ ಎಚ್ಚರಿಕೆಯಿಂದ ಓದಿರಿ , ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಅವರಿಗೂ ಸಹಾಯವಾಗಲಿ.

ಗಮನಿಸಿ: 2024-25ನೇ ಸಾಲಿನ ಪ್ರೋತ್ಸಾಹಧನಕ್ಕೆ ಅತೀ ಶೀಘ್ರದಲ್ಲೇ ಆನ್‌ಲೈನ್ ಅರ್ಜಿ ಆಹ್ವಾನಿಸಲಿದೆ.. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾದ ತಕ್ಷಣ ನಿಮಗೆ ತಿಳಿಸುತ್ತವೆ. ನಿರೀಕ್ಷಿಸಿ…

Prize Money Scholarship 2024 For SC/ST Students

ಪ್ರೈಜ್ ಮನಿ ಗೆ ಆನ್ಲೈನ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಘೋಷಿಸಲಾಗಿದೆ. ಪ್ರೈಜ್ ಮನಿ 2023-24 ರ ಮೊದಲ ಪ್ರಯತ್ನದ ಪ್ರಥಮ ದರ್ಜೆ SC/ST ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

sw.kar.nic.in Prize Money scholarship 2024-25

Department NameSOCIAL WELFARE DEPARTMENT
Scholarship NamePrize Money SC, ST Scholarship
Scholarship sw.kar.nic.in Prize Money For SC/ST
Scholarship byGovernment of Karnataka
Only This Scholarship ForPassed in 2024 only
Mode of ApplicationOnline
EligibilitySSLC, PUC & Degree Passed SC/ST Students
Official Websitesw.kar.nic.in

ಗಮನಿಸಿ ವಿದ್ಯಾರ್ಥಿಗಳೇ: New Update, ವಿದ್ಯಾರ್ಥಿಗಳೇ ನೀವು ಈ ಹಿಂದೆ sw.kar.nic.in ನಲ್ಲಿ ಸಹಾಯಧನಕ್ಕೆ SC/ST ಎರಡು ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿತ್ತು. ಇದೀಗ SC ವರ್ಗದ ವಿದ್ಯಾರ್ಥಿಗಳು sw.kar.nic.in ನಲ್ಲಿ, ST ವರ್ಗದ ವಿದ್ಯಾರ್ಥಿಗಳು twd.karnataka.gov.in ನಲ್ಲಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲು ಮಾತ್ರ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ಪ್ರಮುಖ ಲಿಂಕ್ಸ್ ಕೆಳಗೆ ನೀಡಲಾಗಿದೆ.

Prize Money Scholarship 2024 SSLC, PUC, Degree Class SC/ST Amount Details

➡ II PUC,3 Years Polytechnic Diploma – 20000.00
➡ Degree – 25000.00
➡ Any Post-Graduate courses like M.A., M.Sc., etc.- 30000.00
➡ Agriculture, Engineering, Veterinary, Medicine – 35000.00

SSLC Prize Money Scholarship Details:

2023-24 ನೇ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.60% ರಿಂದ ಶೇ.74.99% ಹಾಗೂ ಶೇ.75% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲಾಗುವುದು. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ತಪ್ಪದೆ ಜೋಡಣೆ ಮಾಡುವುದು . ಹೆಚ್ಚಿನ ವಿವರಗಳಿಗೆ ನ್ನು www.sw.kar.nic.in ವೀಕ್ಷಿಸುವುದು.

Last Date Of Prize Money Scholarship 2024-25

ಮೆಟ್ರಿಕ್ ನಂತರದ ಕೋರ್ಸ್‌ಗಳಿಗೆ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಹೀಗಿರುತ್ತದೆ;

Department NameLast Date
ಸಮಾಜ ಕಲ್ಯಾಣ ಇಲಾಖೆUpdating Soon
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆUpdating Soon

Required Documents (ಬೇಕಾದ ದಾಖಲಾತಿಗಳು):

  • ಆಧಾರ್ ಕಾರ್ಡ್ (ನಿಮ್ಮ ಪೋಷಕರ ಆಧಾರ್ ಕಾರ್ಡ್ ಕೂಡ)
  • ಮಾರ್ಕ್ಸ್ ಕಾರ್ಡ್(ಶೈಕ್ಷಣಿಕ)
  • ಆದಾಯ ಮತ್ತು ಜಾತಿ ಪ್ರಮಾಣಪತ್ರ
  • ನಿಮ್ಮ ಫೋಟೋಗಳು
  • ಮತ್ತು ಹೆಚ್ಚಿನ ಅಗತ್ಯ ದಾಖಲೆಗಳು

ಲೇಬರ್‌ ಕಾರ್ಡ್‌ ವಿದ್ಯಾರ್ಥಿವೇತನ 2024

ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಸ್ಥಿತಿ ಚೆಕ್ ಮಾಡಿ| Labour Card Scholarship Status Check

‘ಮೆಟ್ರಿಕ್ ಪೂರ್ವ’ ವಿದ್ಯಾರ್ಥಿವೇತನ 2024 | SSP Pre Matric Scholarship 2024-25 Apply Online, Last Date

SSP ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ 2024-25 | SSP Post Matric scholarship Apply

SSP Scholarship Status 2024-25| Check SSP Pre Matric and Post Matric Status @ssp.karnataka.gov.in

How To Apply for Prize Money Scholarship 2024-25

  1. ವಿದ್ಯಾರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – sw.kar.nic.in ನಂತರ ಬಲಭಾಗದಲ್ಲಿ ಆನ್‌ಲೈನ್ ಅಪ್ಲಿಕೇಶನ್‌ಗಳ ವಿಭಾಗಕ್ಕೆ ಪೋಸ್ಟ್ ಮೆಟ್ರಿಕ್ (ಪದವಿ/ಪಿಜಿ) ಬಹುಮಾನದ ಹಣವನ್ನು ಹುಡುಕಿ ಬಹುಮಾನದ ಹಣದ ವೆಬ್‌ಸೈಟ್‌ಗೆ ಭೇಟಿ ನೀಡಲು ಕ್ಲಿಕ್ ಮಾಡಿ.
  2. ನಂತರ ಆನ್‌ಲೈನ್ ಅರ್ಜಿ/ಆನ್‌ಲೈನ್ ಅಪ್ಲಿಕೇಶನ್ (2024 ರಲ್ಲಿ ಉತ್ತೀರ್ಣರಾದ) ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ SSLC, PUC, ಪದವಿ ವಿವರಗಳು ಮತ್ತು ಹೆಚ್ಚಿನ ಮಾಹಿತಿ
  3. ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ ನಿಮ್ಮ ಮಾರ್ಕ್ಸ್ ಕಾರ್ಡ್, ಆದಾಯದ ಪತ್ರ ಮತ್ತು ಫೋಟೋವನ್ನು ಅಪ್‌ಲೋಡ್ ಮಾಡಿ ನಂತರ ಸಲ್ಲಿಸು ಬಟನ್ ಕ್ಲಿಕ್ ಮಾಡಿ
  4. ಪ್ರಿಂಟ್ ಔಟ್ ತೆಗೆದುಕೊಳ್ಳಿ ಅದನ್ನು ಎಲ್ಲಾ ದಾಖಲೆಗಳ ಪ್ರತಿಯೊಂದಿಗೆ ನಿಮ್ಮ ಕಾಲೇಜಿಗೆ ಸಲ್ಲಿಸಿ

Important Direct links:

Only SC Caste Students Apply Links Given Below

Only ST Caste Students Apply Links Given Below

→ Official Websitesw.kar.nic.in
→ Official Websitetwd.karnataka.gov.in
→ More Updates Karnataka Help.in

FAQs – Prize Money Karnataka 2024-25

How To Apply For Prize Money Scholarship 2024 For SSLC, PUC, Degree and PG?

Visit the Official Website of sw.kar.nic.in/twd.karnataka.gov.in to Apply Online

What is the Last date for Karnataka Prize Money Scholarship 2024-25?

Updating Soon

Leave a Comment