(FREE) Aadhaar Document Update 2024: ಆಧಾರ್ ಡಾಕ್ಯುಮೆಂಟ್ ಅಪ್ಡೇಟ್ ಈ ರೀತಿಯಾಗಿ ಮಾಡಿ

Follow Us:

Aadhaar Document Update Online

ನಮಸ್ಕಾರ ಬಂಧುಗಳೇ, ಆಧಾರ್ ಕಾರ್ಡ್ (Aadhaar Document Update Online) ದಾಖಲಾತಿಗಳನ್ನ ಹೇಗೆ ಅಪ್ಡೇಟ್ ಮಾಡುವು ಎಂಬುದರ ಬಗ್ಗೆ ಈ ಲೇಖನದಲ್ಲಿ ನೀಡಿದ್ದವೆ. ಆದಷ್ಟು ಬೇಗ ನಿಮ್ಮ ಆಧಾರ್ ಡಾಕ್ಯುಮೆಂಟ್ ಅಪ್ಡೇಟ್ ಮಾಡಿಕೊಳ್ಳಿ ಅದು ಉಚಿತವಾಗಿ.

FREE Aadhaar Document Update 2024

ದಾಖಲಾತಿಗಳನ್ನು ಅಪ್ಲೋಡ್(Documents Required for Aadhaar Card Update) ಮಾಡಲು ಬೇಕಾದ ದಾಖಲಾತಿಗಳು (ಇವುಗಳಲ್ಲಿ ಯಾವುದಾದರೂ ಒಂದು ಅಥವಾ ಎರಡು ದಾಖಲಾತಿ ಇರಬೇಕು).

  • ಪಡಿತರ ಚೀಟಿ(Ration card)
  • ಮತದಾರರ ಗುರುತಿನ ಚೀಟಿ(Voter ID Card)
  • ಚಾಲನೆ ಪರವಾನಗೆ (Driving license)
  • PAN/e-PAN ಕಾರ್ಡ್
  • ಕಿಸಾನ್ ಫೋಟೋ ಪಾಸ್‌ಬುಕ್
  • ಭಾರತೀಯ ಪಾಸ್ಪೋರ್ಟ್
  • ಸರ್ಕಾರ ನೀಡಿದ ಗುರುತಿನ ಚೀಟಿ/ಪ್ರಮಾಣಪತ್ರ, ST/SC/OBC ಪ್ರಮಾಣಪತ್ರ ಅಥವಾ ಮದುವೆ ಪ್ರಮಾಣಪತ್ರ, ಭಾವಚಿತ್ರವನ್ನು ಹೊಂದಿದ
  • ಅಂಗವೈಕಲ್ಯ ಗುರುತಿನ ಚೀಟಿ / ಅಂಗವೈಕಲ್ಯದ ಪ್ರಮಾಣಪತ್ರ
  • ಟ್ರಾನ್ಸ್ಜೆಂಡರ್ ಗುರುತಿನ ಚೀಟಿ/ಪ್ರಮಾಣಪತ್ರ
  • ಶಾಲಾ ಪ್ರಮಾಣಪತ್ರ / ಭಾವಚಿತ್ರದೊಂದಿಗೆ ಶಾಲಾ ವರ್ಗಾವಣೆ ಪ್ರಮಾಣಪತ್ರ
  • ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ನೀಡಿದ ಮಾರ್ಕ್‌ಶೀಟ್/ಪ್ರಮಾಣಪತ್ರ
  • ಸರ್ಕಾರ/ಕಾನೂನುಬದ್ಧ ಸಂಸ್ಥೆ/ಪಿಎಸ್‌ಯು ನೀಡಿದ ಉದ್ಯೋಗಿ/ಪಿಂಚಣಿದಾರರ ಫೋಟೋ ಗುರುತಿನ ಚೀಟಿ, ಪಿಂಚಣಿ
  • ಪಾವತಿ ಆದೇಶ ಅಥವಾ ಮೆಡಿ-ಕ್ಲೈಮ್ ಕಾರ್ಡ್
  • ಸ್ವಾತಂತ್ರ್ಯ ಹೋರಾಟಗಾರ ಫೋಟೋ ಗುರುತಿನ ಚೀಟಿ
  • ವಿದ್ಯುತ್, ನೀರು, ಗ್ಯಾಸ್ ಬಿಲ್

How to Upload/Update Aadhaar Documents

ಈ ಕೆಳಗಿನ ಹಂತಗಳನ್ನು ಅನುಸರಿಸಿ ಸುಲಭವಾಗಿ ಆಧಾರ್ ಕಾರ್ಡ್ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಿ.

Aadhar Card Address Update Online 1
  • ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ನಂತರ ನಿಮ್ಮ ಆಧಾರ್ ಕಾರ್ಡ್ ಮೂಲಕ ಲಾಗಿನ್ ಆಗಿ.
Aadhaar Document Update Online Step 1
Aadhaar Document Update online step 1
  • ನಂತರ ಸೆರ್ವಿಸ್ ನಲ್ಲಿ Document update ಮೇಲೆ ಕ್ಲಿಕ್ ಮಾಡಿ
Aadhaar Document Update Online Step 2
Aadhaar Document Update online step 2
  • ನಂತರ ಅಲ್ಲಿ ನಿಮ್ಮ ವಿಳಾಸವನ್ನ Verify ಮಾಡಿಕೊಳ್ಳಿ.
Aadhaar Document Update Online Step 3
Aadhaar Document Update online step 3
  • ಮುಂದೆ ಮೊದಲು ನೀವು ಹೊಂದಿರುವ ದಾಖಲಾತಿಯನ್ನ ಆಯ್ಕೆ ಮಾಡಿಕೊಳ್ಳಿ ನಂತರ ಪಿಡಿಎಫ್ ಅಪ್ಲೋಡ್ ಮಾಡಿ. (ಇದೆ ರೀತಿ ಎರಡು ದಾಖಲಾತಿಗಳನ್ನ ಅಪ್ಲೋಡ್ ಮಾಡಬೇಕು)
Aadhaar Document Update Online Step 4
Aadhaar Document Update online step 4
  • ನಂತರ confirm ಮಾಡಲು Okay ಮೇಲೆ ಕ್ಲಿಕ್ ಮಾಡಿ
Aadhaar Document Update Online Step 5
Aadhaar Document Update online step 5
  • ಕೊನೆಗೆ Submit ಮೇಲೆ ಕ್ಲಿಕ್ ಮಾಡಿ. ಸಲ್ಲಿಸಿ
  • ಅರ್ಜಿ ಸ್ವೀಕೃತಿಯನ್ನ ಡೌನ್ಲೋಡ್ ಮಾಡಿಕೊಳ್ಳಿ

Last Date of Aadhaar Document Update 2024

ಕೊನೆ ದಿನಾಂಕ(Last Date): 14-06-2025

Important Direct Links:

Aadhaar Document Update Online Direct Link Click Here
Official Websiteuidai.gov.in
More UpdatesKarnatakaHelp.in

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

FAQs – Aadhaar Document Update 2024

How to Update Aadhaar Documents Online 2024?

Visit Official Website of uidai.gov.in to Upload Documents

What is the last date of Update Aadhar Card Online Free of Cost 2024?

June 14, 2025