WhatsApp Channel Join Now
Telegram Group Join Now

Adarsha Vidyalaya Online Application Form 2024-25, Apply Online

Adarsha Vidyalaya Online Application Form 2024-25: ಆದರ್ಶ ವಿದ್ಯಾಲಯದ 6ನೇ ತರಗತಿ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಅರ್ಜಿ ಸಲ್ಲಿಕೆ ದಿನಾಂಕ, ಬೇಕಾದ ದಾಖಲಾತಿಗಳು, ಅರ್ಹತೆಗಳು ಮುಂತಾದ ಮಾಹಿತಿಯನ್ನಈ ಲೇಖನದಲ್ಲಿ ನೀಡಲಾಗಿದೆ. ಈ ಮಾಹಿತಿ ನಿಮಗೆ ಸಹಾಯವಾಗಿದ್ದಲ್ಲಿ ನಿಮ್ಮ ಹಿತೈಷಿಗಳಿಗೆ ತಪ್ಪದೆ ಶೇರ್ ಮಾಡಿ.

Adarsha Vidyalaya Online Application Form
Adarsha Vidyalaya Online Application Form 2024-25

Adarsha Vidyalaya Admission 2024-25

ಆದರ್ಶ ವಿದ್ಯಾಲಯ ಅಪ್ಲಿಕೇಶನ್: 2024-25ನೇ ಸಾಲಿನ ಆದರ್ಶ ವಿದ್ಯಾಲಯದ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಸಂಪೂರ್ಣ ಮಾಹಿತಿಯು ಈ ಕೆಳಗಿನಂತಿದೆ.

ಅಭ್ಯರ್ಥಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು(Eligibility):

 1. 2023-24ನೇ ಸಾಲಿನಲ್ಲಿ ಆಯಾ ತಾಲ್ಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಐದನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅದೇ ತಾಲ್ಲೂಕಿನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
 2. ಆಯಾ ತಾಲ್ಲೂಕಿನ ಖಾಯಂ ನಿವಾಸಿಗಳ ಮಕ್ಕಳು ಬೇರೆ ತಾಲ್ಲೂಕು/ಜಿಲ್ಲೆ/ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಸಹ 6ನೇ ತರಗತಿಗೆ ಮೂಲ ತಾಲ್ಲೂಕಿನಲ್ಲಿ ವ್ಯಾಸಂಗ ಮಾಡಲು ಇಚ್ಛಿಸಿದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು(Documents Required):

 1. SATS ID (Student Achievement Tracking System)
 2. ಇತ್ತೀಚಿನ ಭಾವಚಿತ್ರ
 3. ಜಾತಿ ಮತ್ತು ಆದಾಯ ಪ್ರಮಾಣಪತ್ರ
 4. ಆಧಾರ್ ಕಾರ್ಡ್/ರೇಷನ್ ಕಾರ್ಡ್/ಸ್ಥಳೀಯ ಪ್ರಮಾಣ ಪತ್ರ
 5. ವಿಶೇಷ ಪ್ರವರ್ಗಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರ (ವಿಶೇಷ ಅಗತ್ಯವಿರುವ ಅಭ್ಯರ್ಥಿಗಳಿಗೆ ಮಾತ್ರ)
 6. ಅಧ್ಯಯನ ಪ್ರಮಾಣ ಪತ್ರ (ಹೊರ ರಾಜ್ಯ ಅಭ್ಯರ್ಥಿಗಳಿಗೆ ಮಾತ್ರ)

ಪಠ್ಯಕ್ರಮ-Adarsha Vidyalaya Exam Syllabus 2024-25

ಆಯ್ಕೆ ಪರೀಕ್ಷೆಗೆ 5ನೇ ತರಗತಿಯ ಪಠ್ಯ ಪುಸ್ತಕ/ ಕಲಿಕಾ ಚೇತರಿಕೆ ಕಲಿಕಾಂಶಗಳನ್ನು ಆಧರಿಸಿ ಕೆಳಗಿನಂತೆ ಪರಿಗಣಿಸಲಾಗುವುದು.

ಕನ್ನಡ16%
ಇಂಗ್ಲೀಷ್16%
ಗಣಿತ 16%
ಪರಿಸರ ಅಧ್ಯಯನ16%
ಸಮಾಜ ವಿಜ್ಞಾನ16%
ಸಾಮಾನ್ಯ ಜ್ಞಾನ (GK)10%
ಸಾಮಾನ್ಯ ಬೌದ್ಧಿಕ ಸಾಮರ್ಥ್ಯ10%

**ಪ್ರಶ್ನೆ ಪತ್ರಿಕೆಯು ವಸ್ತುನಿಷ್ಟ (Objective Type) ಪ್ರಶ್ನೆಗಳನ್ನು ಹೊಂದಿದ್ದು, ಆಂಗ್ಲ(ಇಂಗ್ಲೀಷ್) ಮತ್ತು ಕನ್ನಡ ಮಾಧ್ಯಮಗಳಲ್ಲಿರುತ್ತವೆ.

**ಪರೀಕ್ಷೆಯಲ್ಲಿ ಒಂದು ಪ್ರಶ್ನೆಗೆ ತಲಾ 01 ಅಂಕದಂತೆ ಇದ್ದು 100 ಪ್ರಶ್ನೆಗಳಿರುತ್ತವೆ.

Last Date Of Adarsha Vidyalaya Online Application Form 2024-25

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ(Start Date) – 17-01-2024
ಅರ್ಜಿ ಸಲ್ಲಿಕೆ ಕೊನೆ ದಿನಾಂಕ(Last Date) – 06-02-2024
ಪ್ರವೇಶ ಪರೀಕ್ಷೆ ದಿನಾಂಕ(Exam Date) – 03-03-2024

How to Apply Online for Adarsha Vidyalaya School Admission 2024

 • ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ನಾವು ಕೆಳಗೆ ಅರ್ಜಿ ಸಲ್ಲಿಕೆ ನೇರ ಲಿಂಕ್ ನೀಡಿದ್ದೇವೆ
Karnataka Adarsha Vidyalaya Online Apply Step 1
Karnataka Adarsha Vidyalaya Online Apply Step 1
 • ನಂತರ ಅಲ್ಲಿ ಕೇಳಲಾದ ಅಭ್ಯರ್ಥಿ ಎಸ್‌ಎಟಿಎಸ್‌ ವಿವರಗಳನ್ನು ಖಚಿತಪಡಿಸಿ.
 • ಹಾಗೂ ಅರ್ಜಿದಾರರ ವಿವರ ಸರಿಯಾಗಿ ಭರ್ತಿ ಮಾಡಿ.
 • ಕೊನೆಗೆ ಅಲ್ಲಿ ಕೇಳಲಾದ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
 • ನಂತರ Submit ಮಾಡಿ ಹಾಗೂ ಅರ್ಜಿ ಸಲ್ಲಿಕೆ ಪ್ರಿಂಟ್ ತೆಗೆದುಕೊಳ್ಳಿ.

Important Links (ಪ್ರಮುಖ ಲಿಂಕ್‌ಗಳು):

Adarsha Vidyalaya Online Form Apply LinkApply Now
Print AcknowledgementPrint Now
Guidelines PDFDownload
More UpdatesKarnatakaHelp.in

FAQs – Adarsha Vidyalaya Application

How to Apply for Adarsha Vidyalaya Admission online Application form 2024-25?

Visit Official Website to Apply Online

What is the Last date of Adarsha Vidyalaya Application Form 2024-25?

February 06, 2024

When was Adarsha Vidyalaya Admission Entrance Exam 2024?

March 03, 2024