IPPB CBE Recruitment 2025: ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ, ಅರ್ಜಿ ಆಹ್ವಾನ

Follow Us:

IPPB CBE Recruitment 2025
India Post payment Bank Recruitment 2025

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (IPPB)ನಲ್ಲಿ ಖಾಲಿ ಇರುವ ಸರ್ಕಲ್ ಆಧಾರಿತ ಕಾರ್ಯನಿರ್ವಾಹಕರ ಹುದ್ದೆಗಳ ನೇಮಕಾತಿ(IPPB CBE Recruitment 2025)ಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆನ್ ಲೈನ್ ಮೂಲಕ ಪ್ರಾರಂಭವಾಗಿದೆ.

ಸದರಿ ನೇಮಕಾತಿಗೆ ಅರ್ಜಿ ಸಲ್ಲಿಸಲು www.ippbonline.comಗೆ ಭೇಟಿ ನೀಡಬಹುದಾಗಿದೆ. ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ, ತಪ್ಪದೇ ಕೊನೆವರೆಗೂ ಓದಿ. ಇತರರಿಗೂ ಶೇರ್ ಮಾಡಿ.

Shortview of IPPB Notification 2025

Organization Name – India Post Payment Bank
Post Name – Circle Based Executive (CBE)
Total Vacancy – 51
Application Process: Online
Job Location – All over India

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಮಾರ್ಚ್ 01, 2025 ರಿಂದ ಪ್ರಾರಂಭವಾಗಿ, ಮಾರ್ಚ್ 21, 2025ರಂದು ಕೊನೆಗೊಳ್ಳಲಿದೆ.

ಶಿಕ್ಷಣದ ಅರ್ಹತೆ:

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ(Degree) ಪಡೆದಿರುವವರು ಅರ್ಹರು.

ವಯೋಮಿತಿ:

01-02-2025ರಂತೆ ವಯಸ್ಸಿನ ಮಿತಿಯು 21 ವರ್ಷದಿಂದ 35 ವರ್ಷಗಳಾಗಿರಬೇಕು.

ಆಯ್ಕೆ ಪ್ರಕ್ರಿಯೆ:

ಪದವಿಯಲ್ಲಿ ಪಡೆದಿರುವ ಅಂಕಗಳ ಆಧಾರಿತವಾಗಿ ಮೆರಿಟ್ ಲಿಸ್ಟ್(Merit List) ಬಿಡುಗಡೆ ಮಾಡಲಾಗುತ್ತದೆ. ನಂತರ ಸಂದರ್ಶನ(Interview), ದಾಖಲಾತಿ ಪರಿಶೀಲನೆ(Document Verification)ಗೆ ಕರೆಯಲಾಗುತ್ತದೆ.

ಅರ್ಜಿ ಶುಲ್ಕ:

SC/ST/PWD ವರ್ಗದ ಅಭ್ಯರ್ಥಿಗಳಿಗೆ (ಮಾಹಿತಿ ಶುಲ್ಕಗಳು ಮಾತ್ರ) – ರೂ.150/-
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ರೂ.750/-

How to Apply for IPPB Recruitment 2025

  • ಮೊದಲು ಅಧಿಕೃತ ವೆಬ್‌ಸೈಟ್(https://www.ippbonline.com/) ಗೆ ಭೇಟಿ ನೀಡಿ
  • ನಂತರ “Careers” ಮೇಲೆ ಕ್ಲಿಕ್ ಮಾಡಿ
  • ಮುಂದೆ “Recruitment of 51 Circle Based Executives on Contract Basis (IPPB/CO/HR/RECT./2024-25/06 (28/02/2025)” ಹುಡುಕಿ, ಅಲ್ಲಿ “Apply Online” ಮೇಲೆ ಕ್ಲಿಕ್ ಮಾಡಿ.
  • ಮುಂದೆ ಹೊಸ ಪುಟ ತೆರೆಯುತ್ತದೆ ಅಲ್ಲಿ Login/Registration ಮಾಡಿಕೊಂಡು ಅರ್ಜಿ ಸಲ್ಲಿಕೆ ಫಾರಂ ಸರಿಯಾಗಿ ಭರ್ತಿ ಮಾಡಿ.
  • ಕೊನೆಗೆ ಅರ್ಜಿ ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸಿ.

Important Direct Links:

Official Notification PDF LinkDownload
Online Application LinkApply Now
Official Websiteippbonline.com
More UpdatesKarnataka Help.in

Leave a Comment