KREIS-ಮೊರಾರ್ಜಿ ವಸತಿ ಶಾಲೆ: 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

Published on:

Updated On:

ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ನಾನಾ ವಸತಿ ಶಾಲೆಗಳಲ್ಲಿ 2026ನೇ ಸಾಲಿಗೆ 6ನೇ ತರಗತಿ ಪ್ರವೇಶಾತಿಗೆ ಸಂಬಂಧಿಸಿದ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ(ಜೂ.12) ಪ್ರಕಟಿಸಿದೆ.

ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/kreis2026ಕ್ಕೆ ಭೇಟಿ ನೀಡಿ, ಫಲಿತಾಂಶವಿರುವ ಜಿಲ್ಲಾವಾರು ಪಟ್ಟಿಯನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು.

ಸದರಿ ಪಟ್ಟಿಯಲ್ಲಿರುವ ವಿದ್ಯಾರ್ಥಿಗಳು, ಅಗತ್ಯ ದಾಖಲೆಗಳೊಂದಿಗೆ ಆಯಾ ಶಾಲೆಗಳಿಗೆ ಜೂ.20ರೊಳಗೆ ಪ್ರವೇಶಾತಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸೀಟು ಹಂಚಿಕೆಯಾಗಿರುವ ಶಾಲೆಯನ್ನು ಸಂಪರ್ಕಿಸಿ.

KREIS -2026 ಎರಡನೇ ಸುತ್ತಿನ ಹಂಚಿಕೆ ಪಟ್ಟಿ (ಜಿಲ್ಲಾವಾರು) ಪಿಡಿಎಫ್‌ ಲಿಂಕ್ಸ್‌

Bagalkote(ಬಾಗಲಕೋಟೆ)ಡೌನ್ಲೋಡ್‌ ಮಾಡಿ
Ballari(ಬಳ್ಳಾರಿ)ಡೌನ್ಲೋಡ್‌ ಮಾಡಿ
Bengaluru Rural(ಬೆಂಗಳೂರು ಗ್ರಾಮಾಂತರ)ಡೌನ್ಲೋಡ್‌ ಮಾಡಿ
Bengaluru Urban(ಬೆಂಗಳೂರು ನಗರ)ಡೌನ್ಲೋಡ್‌ ಮಾಡಿ
Belagavi(ಬೆಳಗಾವಿ)ಡೌನ್ಲೋಡ್‌ ಮಾಡಿ
Bidar(ಬೀದರ್‌)ಡೌನ್ಲೋಡ್‌ ಮಾಡಿ
Chamarajanagara(ಚಾಮರಾಜನಗರ)ಡೌನ್ಲೋಡ್‌ ಮಾಡಿ
Chikkamagaluru(ಚಿಕ್ಕಮಂಗಳೂರು)ಡೌನ್ಲೋಡ್‌ ಮಾಡಿ
Chikkaballapura(ಚಿಕ್ಕಬಳ್ಳಾಪುರ)ಡೌನ್ಲೋಡ್‌ ಮಾಡಿ
Chitradurga(ಚಿತ್ರದುರ್ಗ)ಡೌನ್ಲೋಡ್‌ ಮಾಡಿ
Dakshina Kannada(ದಕ್ಷಿಣ ಕನ್ನಡ)ಡೌನ್ಲೋಡ್‌ ಮಾಡಿ
Davangere(ದಾವಣಗೆರೆ)ಡೌನ್ಲೋಡ್‌ ಮಾಡಿ
Dharwad(ಧಾರವಾಡ)ಡೌನ್ಲೋಡ್‌ ಮಾಡಿ
Gadag(ಗದಗ)ಡೌನ್ಲೋಡ್‌ ಮಾಡಿ
Hassan(ಹಾಸನ)ಡೌನ್ಲೋಡ್‌ ಮಾಡಿ
Haveri(ಹಾವೇರಿ)ಡೌನ್ಲೋಡ್‌ ಮಾಡಿ
Kalaburagi(ಕಲಬುರಗಿ)ಡೌನ್ಲೋಡ್‌ ಮಾಡಿ
Kodagu(ಕೊಡಗು)ಡೌನ್ಲೋಡ್‌ ಮಾಡಿ
Kolar(ಕೋಲಾರ)ಡೌನ್ಲೋಡ್‌ ಮಾಡಿ
Koppal(ಕೊಪ್ಪಳ)ಡೌನ್ಲೋಡ್‌ ಮಾಡಿ
Mandya(ಮಂಡ್ಯ)ಡೌನ್ಲೋಡ್‌ ಮಾಡಿ
Mysuru(ಮೈಸೂರು)ಡೌನ್ಲೋಡ್‌ ಮಾಡಿ
Raichur(ರಾಯಚೂರು)ಡೌನ್ಲೋಡ್‌ ಮಾಡಿ
Ramanagara(ರಾಮನಗರ)ಡೌನ್ಲೋಡ್‌ ಮಾಡಿ
Shivamogga(ಶಿವಮೊಗ್ಗ)ಡೌನ್ಲೋಡ್‌ ಮಾಡಿ
Tumakuru(ತುಮಕೂರು)ಡೌನ್ಲೋಡ್‌ ಮಾಡಿ
Udupi(ಉಡುಪಿ)ಡೌನ್ಲೋಡ್‌ ಮಾಡಿ
Uttara Kannada(ಉತ್ತರ ಕನ್ನಡ)ಡೌನ್ಲೋಡ್‌ ಮಾಡಿ
Vijayanagar(ವಿಜಯನಗರ)ಡೌನ್ಲೋಡ್‌ ಮಾಡಿ
Vijayapura(ವಿಜಯಪುರ)ಡೌನ್ಲೋಡ್‌ ಮಾಡಿ
Yadgir(ಯಾದಗಿರಿ)ಡೌನ್ಲೋಡ್‌ ಮಾಡಿ

About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

2 thoughts on “KREIS-ಮೊರಾರ್ಜಿ ವಸತಿ ಶಾಲೆ: 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ”

Leave a Comment