ಆದರ್ಶ ವಿದ್ಯಾಲಯ; 3ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

Published on:

Updated On:

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನ ಆದರ್ಶ ವಿದ್ಯಾಲಯ ಮಾದರಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿಗೆ ಸಂಬಂಧಿಸಿದ ಮೂರನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆಯು ಬಿಡುಗಡೆಗೊಳಿಸಿದೆ.

ಸದರಿ ಸುತ್ತಿನಲ್ಲಿ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಆಯಾ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಜೂ.17ರವೆರೆಗೆ ಗಡುವು ನೀಡಲಾಗಿದೆ. ಆದರ್ಶ ವಿದ್ಯಾಲಯದ ಅಧಿಕೃತ ಜಾಲತಾಣ http://164.100.133.7:82/home.aspxಕ್ಕೆ ಭೇಟಿ ನೀಡುವ ಮೂಲಕ ಫಲಿತಾಂಶ ಮತ್ತು ಕಟ್‌-ಆಫ್‌ ಅಂಕವಿರುವ ಪಿಡಿಎಫ್‌ ಡೌನ್ಲೋಡ್‌ ಮಾಡಿಕೊಳ್ಳಬಹುದು.

ಆದರ್ಶ ವಿದ್ಯಾಲಯ 3ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ

Adarsha Vidyalaya 3rd Round Allotment List 2026 PDF Linkಚೆಕ್‌ ಮಾಡಿ
Adarsha Vidyalaya 3rd Round Cut-Off(3ನೇ ಸುತ್ತಿನ ಕಟ್ ಆಫ್) List 2026 PDFಡೌನ್ಲೋಡ್‌ ಮಾಡಿ
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

8 thoughts on “ಆದರ್ಶ ವಿದ್ಯಾಲಯ; 3ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ”

  1. Dear sir or madam.
    This is shreedhar from kalaburagi district last 2nd round my son name was came In the list but no one informed me at that time I’m in hospital…and last month 10th is last day 2nd round one day late I went to the adarsh bhimalli school but they won’t excepting my problem..sir they told list is closed.
    So I request to one chance give to the admit in the school .

    Than you .🙏🙏🥺

    Reply

Leave a Comment