WhatsApp Channel Join Now
Telegram Group Join Now

AI Airport Services Limited Recruitment 2024: ಗ್ರಾಹಕ ಸೇವಾ ನಿರ್ವಾಹಕ ಹುದ್ದೆಗಳ ಬೃಹತ್ ನೇಮಕಾತಿ

AI Airport Services Limited Recruitment 2024: (AIASL), ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಲಿ‌ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

‌ಗ್ರಾಹಕ ಸೇವಾ ನಿರ್ವಾಹಕ (Customer Service Executive) ಮತ್ತು ಹಿರಿಯ ಗ್ರಾಹಕ ಸೇವಾ ನಿರ್ವಾಹಕ (Sr. Customer Service Executive) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಟ್ಟು 1049 ಹುದ್ದೆಗಳು ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

Ai Airport Services Limited Recruitment 2024
Ai Airport Services Limited Recruitment 2024

ಈ ನೇಮಕಾತಿಯು ಮೂರು ವರ್ಷಗಳ ಗುತ್ತಿಗೆ ಆಧಾರದ ಮೇಲೆ ಕೆಲಸಗಾರರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯಿಂದ ನೀಡಲಾದ Google farm ಅನ್ನು ಭರ್ತಿ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಜುಲೈ 14ರಂದು ಕರೆಯಲಾಗುತ್ತದೆ. ಈ ಲೇಖನದಲ್ಲಿ ನಾವು ನೇಮಕಾತಿಗೆ ಕುರಿತಂತೆ ‌ ಅರ್ಹತೆ, ವಯೋಮಿತಿ‌, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.

Shortview of AIASL Recruitment 2024

Organization Name Air India Air Transport Services Limited
Post NameSr. Customer Service Executive and Customer Service Executive
Total Vacancy1049
Application ProcessOnline
Job LocationMumbai

Important Dates:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಜೂನ್ 29, 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜುಲೈ 14, 2024.
  • ನೇರ ಸಂದರ್ಶನ ನಡೆಯುವ ದಿನಾಂಕ – ಜುಲೈ 14, 2024.

ಹುದ್ದೆಗಳು ಮತ್ತು ಅರ್ಹತೆ:

ಹಿರಿಯ ಗ್ರಾಹಕ ಸೇವಾ ನಿರ್ವಾಹಕ (Sr. Customer Service Executive) ಹುದ್ದೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು

  • ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ 10+2+3 ಮಾದರಿಯ ಅಡಿಯಲ್ಲಿ ಪದವಿ ಪಡೆದುಕೊಂಡಿರಬೇಕು.
  • ವಿಮಾನ ನಿಲ್ದಾಣದ ಕೆಲಸಗಳಲ್ಲಿ ಕನಿಷ್ಠ 5 ವರ್ಷಗಳ ಸಂಬಂಧಿತ ಕೆಲಸದ ಅನುಭವ.
  • ಉತ್ತಮ ಸಂವಹನ ಮತ್ತು ಬರೆಯುವ ಶೈಲಿ ಇರಬೇಕು.
  • ಕಂಪ್ಯೂಟರ್ ಜ್ಞಾನ ಮತ್ತು ಕಡ್ಡಾಯವಾಗಿ ಹಿಂದಿ ಮತ್ತು ಇಂಗ್ಲಿಷ್ ಭಾಷೆ ಬರಬೇಕು

ಗ್ರಾಹಕ ಸೇವಾ ನಿರ್ವಾಹಕ (Customer Service Executive):ಹುದ್ದೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು

  • 10+2+3 ಮಾದರಿಯಡಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ. IATA-UFTAA, IATA-FIATA, IATA-DGR, ಅಥವಾ IATA-CARGO ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
  • ವಿಮಾನ ನಿಲ್ದಾಣದ ಕೆಲಸಗಳಲ್ಲಿ ಕನಿಷ್ಠ 3 ವರ್ಷಗಳ ಸಂಬಂಧಿತ ಕೆಲಸದ ಅನುಭವ.
  • ಕಂಪ್ಯೂಟರ್ ಜ್ಞಾನ ಮತ್ತು ಉತ್ತಮ ಸಂವಹನ ಮತ್ತು ಮಧುರ ನುಡಿ.

ವಯೋಮಿತಿ:

ಹಿರಿಯ ಗ್ರಾಹಕ ಸೇವಾ ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸಿನ ಮಿತಿ

  • ಸಾಮಾನ್ಯ: 33 ವರ್ಷಗಳು
  • OBC: 36 ವರ್ಷಗಳು
  • SC/ST: 38 ವರ್ಷಗಳು

ಗ್ರಾಹಕ ಸೇವಾ ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸಿನ ಮಿತಿ

  • ಸಾಮಾನ್ಯ: 28 ವರ್ಷಗಳು
  • OBC: 31 ವರ್ಷಗಳು
  • SC/ST: 33 ವರ್ಷಗಳು

ವೇತನ ಶ್ರೇಣಿ:

ರೂ. 28,605/- ರಿಂದ ರೂ. 27,450 ರವರೆಗೆ ಮಾಸಿಕ ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

  • ದಾಖಲೆಗಳ ಪರಿಶೀಲನೆ.
  • ಅರ್ಹ ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಸಂದರ್ಶನ.
  • ಅರ್ಹತೆ ಮತ್ತು ಸಂದರ್ಶನದ ಕಾರ್ಯಕ್ಷಮತೆಯ ಆಧಾರದ ಮೇಲೆ ಅಂತಿಮ ಆಯ್ಕೆ

ಅರ್ಜಿ ಶುಲ್ಕ:

  • ಎಲ್ಲಾ ಅಭ್ಯರ್ಥಿಗಳ ಅರ್ಜಿ ಶುಲ್ಕವು  : ರೂ. 500
  • ಮಾಜಿ ಸೈನಿಕರು ಮತ್ತು SC/ST ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

How to Apply AI Airport Services Limited Recruitment 2024

ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ https://forms.gle/S5rQCeWWZbz9Qewt8 ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಬೇಕು.

ವಾಕ್-ಇನ್ ಸಂದರ್ಶನದ ವಿವರಗಳು:

  • ದಿನಾಂಕ: 14ನೇ ಜುಲೈ 2024
  • ಸ್ಥಳ: AI ಏರ್‌ಪೋರ್ಟ್ ಸರ್ವೀಸಸ್ ಲಿಮಿಟೆಡ್, CSMI ಏರ್‌ಪೋರ್ಟ್, ಸಹರ್, ಮುಂಬೈ – 400099
  • ಸಮಯ: ಅಭ್ಯರ್ಥಿಗಳು ಬೆಳಗ್ಗೆ 9:00 ಗಂಟೆಗೆ ಸ್ಥಳಕ್ಕೆ ವರದಿ ಮಾಡಬೇಕು

Important Direct Links:

Official Notification PDFDownload
Apply Online Form LinkApply Now
Official Websitewww.aiasl.in
More UpdatesKarnataka Help.in

Leave a Comment