ವಾಯುಪಡೆ ಶಾಲೆಯಲ್ಲಿ ಹೆಲ್ಪರ್ಸ್ ಸೇರಿ ವಿವಿಧ ಹುದ್ದೆಗಳ ಭರ್ತಿ

Published on:

ಫಾಲೋ ಮಾಡಿ
Air Force School Jalahalli Notification 2026
AFS Jalahalli Notification 2026

ಬೆಂಗಳೂರು: ಜಾಲಹಳ್ಳಿ ವಾಯುಪಡೆ ಶಾಲೆಯಲ್ಲಿ ಖಾಲಿ ಇರುವ ನಾನಾ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

06 ಪಿಜಿಟಿ, 01 ಟಿಜಿಟಿ, 08 ಪಿಆರ್‌ಟಿ, 05 ಹೆಲ್ಪರ್ಸ್ ಹಾಗೂ 05 ಪಾರ್ಟ್ ಟೈಮ್ ಇನ್ಸ್ಟ್ರಕ್ಟರ್ ಸೇರಿದಂತೆ ಒಟ್ಟು 25 ಸ್ಥಾನಗಳಿಗೆ ನೇಮಕ ನಡೆಯಲಿದ್ದು, ಗುತ್ತಿಗೆ, ನಿಯಮಿತ, ಎಂಪೆನೆಲ್‌ ಆಧಾರದಲ್ಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಏ.11 ಕೊನೆಯದಿನವಾಗಿದೆ. ಆಸಕ್ತ ಉದ್ಯೋಗಾಕಾಂಕ್ಷಿಗಳು AFSJAL ಅಧಿಕೃತ ಜಾಲತಾಣ https://www.afsjal.org/index.phpದಲ್ಲಿ ವಿದ್ಯಾರ್ಹತೆ ಕುರಿತು ನೀಡಲಾದ ಅಧಿಸೂಚನೆ ಪರಿಶೀಲಿಸಿ, ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಜೊತಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ, ‘ಕಾರ್ಯನಿರ್ವಾಹಕ ನಿರ್ದೇಶಕರು ವಾಯುಪಡೆ ಶಾಲೆ, ಜಾಲಹಳ್ಳಿ, ಜಾಲಹಳ್ಳಿ ಪೂರ್ವ, ಬೆಂಗಳೂರು-560014’ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment