Army OC Recruitment 2024: ಭಾರತೀಯ ಸೇನಾ ಆರ್ಡಿನೆನ್ಸ್ ಕಾರ್ಪ್ಸ್ (AOC) ನಲ್ಲಿ ಖಾಲಿ ಇರುವ ಟ್ರೇಡ್ಸ್‌ಮ್ಯಾನ್ ಮೇಟ್, ಫೈರ್‌ಮ್ಯಾನ್ ಮತ್ತು ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ಸೇರಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಎಒಸಿಯ ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಬೇಕಾದ ಶೈಕ್ಷಣಿಕ ಅರ್ಹತೆ, ವಯೋಮಿತಿ ಮತ್ತು ಪ್ರಮುಖ ದಿನಾಂಕಗಳು ಸೇರಿ ಮುಂತಾದ ಅಧಿಕೃತ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ಕೊನೆವರೆಗೂ ಓದಿ. ತಪ್ಪದೇ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
Shortview of Indian Army Ordnance Corps (AOC) Recruitment 2024
Organization Name – Indian Army Ordnance Corps (AOC) Post Name – Various Post Total Vacancy – 723 Application Process: Online Job Location – All Over India
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – ಡಿಸೆಂಬರ್ 02, 2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನದಿಂದ 21 ದಿನದ ಒಳಗೆ ಅರ್ಜಿ ಸಲ್ಲಿಸಬೇಕು(ಡಿಸೆಂಬರ್ 22, 2024)
ಶೈಕ್ಷಣಿಕ ಅರ್ಹತೆ:
ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಈ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು.
ಮೆಟೀರಿಯಲ್ ಅಸಿಸ್ಟೆಂಟ್ (MA) – Graduate/Diploma in any discipline
ಜೂನಿಯರ್ ಆಫೀಸ್ ಅಸಿಸ್ಟೆಂಟ್ (JOA) – 12th Class pass
ಸಿವಿಲ್ ಮೋಟಾರ್ ಡ್ರೈವರ್ (OG) – SSLC Pass + Heavy MV DL + 2 Years experience.
ಟೆಲಿ ಆಪರೇಟರ್ ಗ್ರೇಡ್-II – 12th With English(As Comp. Subjct) + handling in PBX board
ಅಗ್ನಿಶಾಮಕ ಸಿಬ್ಬಂದಿ – 10th Pass
ಕಾರ್ಪೆಂಟರ್ ಮತ್ತು ಜಾಯ್ನರ್ – 10th Pass + ITI in Related Trade
ಪೇಂಟರ್ ಮತ್ತು ಡೆಕೋರೇಟರ್ – 10th Pass + ITI in Related Trade
MTS – SSLC(10th) Pass
ಟ್ರೇಡ್ಸ್‌ಮನ್ ಮೇಟ್ – 10th Pass
ವಯೋಮಿತಿ:
ಈ ನೇಮಕಾತಿಯ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿಯು 18 ವರ್ಷಗಳು ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ.
ಮೆಟೀರಿಯಲ್ ಅಸಿಸ್ಟೆಂಟ್ ಮತ್ತು ಸಿವಿಲ್ ಮೋಟಾರ್ ಡ್ರೈವರ್ ಹುದ್ದೆಗಳಿಗೆ ಗರಿಷ್ಠ– 27 ವರ್ಷಗಳು
ಉಳಿದೆಲ್ಲ ಹುದ್ದೆಗಳಿಗೆ ಗರಿಷ್ಠ– 25 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಹಂತ-I (ಆಯ್ಕೆಗಾಗಿ): ದೈಹಿಕ ಸಹಿಷ್ಣುತೆ/ ಕೌಶಲ್ಯ ಪರೀಕ್ಷೆಗಳು ಹಂತ-II: ಲಿಖಿತ ಪರೀಕ್ಷೆ ಹಂತ-III: ದಾಖಲಾತಿ ಪರಿಶೀಲನೆ ಹಂತ-IV: ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ
How to Apply for AOC Recruitment 2024
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ;
ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
ಮುಂದೆ “Candidate Login / Sign up” ಮಾಡಿಕೊಳ್ಳಿ.
(ನಾವು ಕೆಳಗೆ ಅರ್ಜಿ ನೇರ ಲಿಂಕ್ ಅನ್ನು ನೀಡಿದ್ದೆವೆ ಕ್ಲಿಕ್ ಮಾಡಿ)
ನಂತರ ಅಲ್ಲಿ ನೀಡಲಾಗಿರುವ ಹುದ್ದೆಗಳ ಅಪ್ಲೈ ಮೇಲೆ ಕ್ಲಿಕ್ ಮಾಡಿ
ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
New ration card apply