Bank of Baroda Jobs 2025: 4 ಸಾವಿರ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ, ಅರ್ಜಿ ಆಹ್ವಾನ

Follow Us:

Bank of Baroda Apprentice Recruitment 2025

ಬ್ಯಾಂಕ್ ಆಫ್ ಬರೋಡಾ 1961 ರ ಅಪ್ರೆಂಟಿಸ್ ಕಾಯ್ದೆಯಡಿ ಒಟ್ಟು 4000 ಅಪ್ರೆಂಟಿಸ್‌ ಹುದ್ದೆಗಳ ನೇಮಕಾತಿ(BOB Apprentice Recruitment 2025)ಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಈ ನೇಮಕಾತಿಗೆ ಅಧಿಕೃತ ಜಾಲತಾಣ www.bankofbaroda.inದ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಮುಂತಾದ ವಿವರ ಮಾಹಿತಿಯನ್ನು ಲೇಖನದಲ್ಲಿ ನೀಡಿದ್ದೇವೆ, ಕೊನೆವೆರೆಗೂ ಓದಿ ಅರ್ಜಿ ಸಲ್ಲಿಸಲು ಮುಂದಾಗಿ.

Shortview of Bank of Baroda Apprentice Recruitment 2025

Organization Name – Bank of Baroda
Post Name – Apprentice
Total Vacancy – 4000
Application Process – Online
Job Location – All Over India (Karnataka)

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಫೆಬ್ರವರಿ 19, 2025 ರಿಂದ ಪ್ರಾರಂಭವಾಗಿ ಮಾರ್ಚ್ 11, 2025ರಂದು ಮುಕ್ತಾಯವಾಗಲಿದೆ.

ಶೈಕ್ಷಣಿಕ ಅರ್ಹತೆ:

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ(Any Degree) ಪಡೆದಿರುವವರು ಅರ್ಹರು.

ವಯೋಮಿತಿ:

01.02.2025 ರಂತೆ ಕನಿಷ್ಠ ವಯಸ್ಸಿನ ಮಿತಿಯು – 20 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿಯು – 28 ವರ್ಷಗಳು

ಆಯ್ಕೆ ಪ್ರಕ್ರಿಯೆ:

i) ಆನ್‌ಲೈನ್ ಪರೀಕ್ಷೆ
ii) ದಾಖಲೆ ಪರಿಶೀಲನೆ
iii) ಸ್ಥಳೀಯ ಭಾಷೆಯ ಪರೀಕ್ಷೆ

ಅರ್ಜಿ ಶುಲ್ಕ:

ಅಂಗವಿಕಲ ಅಭ್ಯರ್ಥಿಗಳಿಗೆ- ರೂ.400/-
ಎಸ್‌ಸಿ/ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ- ರೂ.600/-
ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಇತರ ಒಬಿಸಿ ಅಭ್ಯರ್ಥಿಗಳಿಗೆ-ರೂ.800/-

How to Apply for BOB Apprentice Recruitment 2025

  • ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ www.bankofbaroda.inಗೆ ಭೇಟಿ ನೀಡಿ
  • ನಂತರ “Career” ಮೇಲೆ ಕ್ಲಿಕ್ ಮಾಡಿ, ಪ್ರಸ್ತುತ “Current Opportunities” ಕ್ಲಿಕ್ ಮಾಡಿ.
  • ಮುಂದೆ “Engagement of Apprentices under the Apprentices Act, 1961” ನ ಅಡಿಯಲ್ಲಿ “Apply” ಬಟನ್ ಮೇಲೆ ಒತ್ತಿ.
  • ಕೊನೆಗೆ ಹೊಸ ಅಂತರ್ಜಾಲ “ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ತರಬೇತಿ ಯೋಜನೆ (NATS)” ತೆರೆಯುತ್ತದೆ ಅಲ್ಲಿ ನೀವು ಈಗಾಗಲೇ ಖಾತೆ ಹೊಂದಿದ್ದರೆ ಲಾಗಿನ್ ಮಾಡಿಕೊಳ್ಳಿ, ಇಲ್ಲದಿದ್ದರೆ ನೋಂದಣಿ ಮಾಡಿಕೊಳ್ಳಿ.
  • ಕೊನೆಗೆ ಅಲ್ಲಿ ಅರ್ಜಿ ಫಾರ್ಮ್ ಭರ್ತಿ ಮಾಡಿ, ಅರ್ಜಿ ಶುಲ್ಕ ಭರಿಸಿ ಮತ್ತು ಅರ್ಜಿ ಸಲ್ಲಿಸಿ

Important Direct Links:

BOB Official Notification PDFDownload
BOB Apprentice 2025 Online Application Link (Direct Link)Apply Now
Official WebsiteBOB
More UpdatesKarnataka Help.in

Leave a Comment