Bank of Baroda Recruitment 2025: ಗ್ರೂಪ್ ಹೆಡ್ ಸೇರಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Follow Us:

Bank of Baroda Professionals Recruitment 2025
Bank of Baroda Recruitment 2025

ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ವಿವಿಧ ಪ್ರೊಫೆಶನಲ್ಸ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿ, ಅರ್ಜಿ ಸಲ್ಲಿಕೆ ಪ್ರಾರಂಭಿಸಿದೆ.

ಸದರಿ ನೇಮಕಾತಿ(Bank of Baroda Recruitment 2025)ಗೆ ಅರ್ಜಿ ಸಲ್ಲಿಸಲು www.bankofbaroda.inಗೆ ಭೇಟಿ ನೀಡಬಹುದಾಗಿದೆ. ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆವರೆಗೂ ಓದಿ, ಉದ್ಯೋಗಾಕಾಂಕ್ಷಿಗಳಿಗೆ ಹಂಚಿಕೊಳ್ಳಲು ಮರೆಯದಿರಿ.

Shortview of Bank of Baroda Recruitment 2025

Organization Name – Bank of Baroda
Post Name – Various Posts
Total Vacancy – 146
Application Process – Online
Job Location – All India

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಮಾರ್ಚ್ 26 ರಿಂದ ಪ್ರಾರಂಭವಾಗಿ, ಏಪ್ರಿಲ್ 15, 2025ರಂದು ಕೊನೆಗೊಳ್ಳಲಿದೆ.

ಹುದ್ದೆಗಳ ವಿವರ:

ಉಪ ರಕ್ಷಣಾ ಬ್ಯಾಂಕಿಂಗ್ ಸಲಹೆಗಾರ (DDBA) – 1 ಹುದ್ದೆ
ಖಾಸಗಿ ಬ್ಯಾಂಕರ್ – ರೇಡಿಯನ್ಸ್ ಖಾಸಗಿ – 3 ಹುದ್ದೆಗಳು
ಗುಂಪು ಮುಖ್ಯಸ್ಥ – 4 ಹುದ್ದೆಗಳು
ಪ್ರಾದೇಶಿಕ ಮುಖ್ಯಸ್ಥ – 17 ಹುದ್ದೆಗಳು
ಹಿರಿಯ ಸಂಬಂಧ ವ್ಯವಸ್ಥಾಪಕ – 101 ಹುದ್ದೆಗಳು
ಸಂಪತ್ತು ತಂತ್ರಜ್ಞ (ಹೂಡಿಕೆ ಮತ್ತು ವಿಮೆ) – 18 ಹುದ್ದೆಗಳು
ಉತ್ಪನ್ನ ಮುಖ್ಯಸ್ಥ – ಖಾಸಗಿ ಬ್ಯಾಂಕಿಂಗ್ – 1 ಹುದ್ದೆ
ಪೋರ್ಟ್ಫೋಲಿಯೋ ಸಂಶೋಧನಾ ವಿಶ್ಲೇಷಕ – 1 ಹುದ್ದೆ

ಶೈಕ್ಷಣಿಕ ಅರ್ಹತೆ:

ಆಸಕ್ತ ಅಭ್ಯರ್ಥಿಯು ಮಾನ್ಯೆತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ (Any Graduation)ಯನ್ನು ಪಡೆದಿರುವವರು ಅರ್ಹನು/ಳು.

ವಯೋಮಿತಿ:

ಆಸಕ್ತ ಅಭ್ಯರ್ಥಿಯ ವಯಸ್ಸಿನ ಮಿತಿಯು 01-03-2025ರಂತೆ ಕೆಳಗಿನಂತಿದೆ ;

  • ಉಪ ರಕ್ಷಣಾ ಬ್ಯಾಂಕಿಂಗ್ ಸಲಹೆಗಾರ (DDBA) – ಗರಿಷ್ಠ: 57
  • ಖಾಸಗಿ ಬ್ಯಾಂಕರ್ – ರೇಡಿಯನ್ಸ್ ಖಾಸಗಿ – ಕನಿಷ್ಠ- 33, ಗರಿಷ್ಠ -50
  • ಗುಂಪು ಮುಖ್ಯಸ್ಥ – ಕನಿಷ್ಠ: 31, ಗರಿಷ್ಠ: 45
  • ಪ್ರಾದೇಶಿಕ ಮುಖ್ಯಸ್ಥ – ಕನಿಷ್ಠ:27, ಗರಿಷ್ಠ:40
  • ಹಿರಿಯ ಸಂಬಂಧ ವ್ಯವಸ್ಥಾಪಕ – ಕನಿಷ್ಠ: 24, ಗರಿಷ್ಠ: 35
  • ಸಂಪತ್ತು ತಂತ್ರಜ್ಞ (ಹೂಡಿಕೆ ಮತ್ತು ವಿಮೆ) – ಕನಿಷ್ಠ: 24, ಗರಿಷ್ಠ: 45
  • ಉತ್ಪನ್ನ ಮುಖ್ಯಸ್ಥ – ಖಾಸಗಿ ಬ್ಯಾಂಕಿಂಗ್ – ಕನಿಷ್ಠ – 24, ಗರಿಷ್ಠ – 45
  • ಪೋರ್ಟ್ಫೋಲಿಯೋ ಸಂಶೋಧನಾ ವಿಶ್ಲೇಷಕ – ಕನಿಷ್ಠ – 22, ಗರಿಷ್ಠ – 35

ಆಯ್ಕೆ ಪ್ರಕ್ರಿಯೆ:

  • ಕಿರು ಪಟ್ಟಿ
  • ವೈಯಕ್ತಿಕ ಸಂದರ್ಶನ (PI)
  • ದಾಖಲೆ ಪರಿಶೀಲನೆ

ಅರ್ಜಿ ಶುಲ್ಕ:

ಸಾಮಾನ್ಯ/ಒಬಿಸಿ/ಇಡಬ್ಲ್ಯುಎಸ್ ವರ್ಗದ ಅಭ್ಯರ್ಥಿಗಳಿಗೆ- ₹600
ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ/ಮಹಿಳಾ ವರ್ಗದ ಅಭ್ಯರ್ಥಿಗಳಿಗೆ- ₹100

How to Apply for Bank of Baroda Professionals Recruitment 2025?

  • ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
  • ಮುಂದೆ “Career” ಮೇಲೆ ಕ್ಲಿಕ್ ಮಾಡಿ
  • ನಂತರ ಅಲ್ಲಿ “Current Opportunities” ನಲ್ಲಿ “Recruitment of Professionals on Contractual Basis for Various Departments Advt No. BOB/HRM/REC/ADVT/2025/03” ಹುಡುಕಿ ಮೇಲೆ ಕ್ಲಿಕ್ ಮಾಡಿ.
  • ಮುಂದಕ್ಕೆ “Apply Online” ಬಟನ್ ಮೇಲೆ ಕ್ಲಿಕ್ ಮಾಡಿ, ಅಪ್ಲಿಕೇಶನ್ ಫಾರ್ಮ್ ತುಂಬಿರಿ. ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
  • ಕೊನೆಗೆ ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಮಾಡಿ.

Important Direct Links:

Official Notification PDFDownload
Online Application Form Link {Only for Deputy Defence
Banking Advisor (DDBA)
}
Apply Now
Wealth Management Services(WMS) Posts Application Form LinkApply Now
Official Websitebankofbaroda.in
More UpdatesKarnatakaHelp.in
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

For Feedback - admin@karnatakahelp.in

Leave a Comment