CTET 2026: ಪರೀಕ್ಷೆಯ ಕೀ ಉತ್ತರ ಪ್ರಕಟ

Published on:

2026ನೇ ಸಾಲಿನ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ(ಸಿಟಿಇಟಿ), ಫೆಬ್ರವರಿ ಆವೃತ್ತಿಗೆ ಸಂಬಂಧಿಸಿದಂತೆ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ(ಸಿಬಿಎಸ್ಸಿ)ಯು ಫೆ.07 ಮತ್ತು 08ರಂದು ನಡೆಸಿದ ಪರೀಕ್ಷೆಯ ಕೀ ಉತ್ತರಗಳನ್ನು ಗುರುವಾರ ಪ್ರಕಟಿಸಿದೆ.

ಪ್ರಕಟಿತ ಕೀ ಉತ್ತರಗಳನ್ನು ಅಧಿಕೃತ ಜಾಲತಾಣ https://cbseit.in/cbse/2026/ctetkey/ಕ್ಕೆ ಭೇಟಿ ನೀಡಿ ಪರಿಶೀಲಿಸಬಹುದು. ಕೀ ಉತ್ತರಳ ಮೇಲೆ ಸವಾಲುಗಳಿದ್ದಲ್ಲಿ ಪತ್ರಿ ಪ್ರಶ್ನೆಗೆ ₹1000ರಂತೆ ಪಾವತಿಸಿ, ಮಾ.15ರೊಳಗೆ ಸಲ್ಲಿಸಬಹುದು ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.

ಕೀ ಉತ್ತರ ಪರಿಶೀಲನೆ ಹೇಗೆ.?

ಹಂತ-1 ಅಧಿಕೃತ ಲಿಂಕ್‌ https://cbseit.in/cbse/2026/ctetkey/ಗೆ ಭೇಟಿ.

Ctet 2026 Answer Key Login Link
Ctet 2026 Answer Key Login Link

ಹಂತ-2 ಮುಂದೆ “ರೋಲ್‌ ನಂಬರ್‌” ಹಾಗೂ “ಹುಟ್ಟಿದ ದಿನಾಂಕ” ಭರ್ತಿ ಮಾಡಿ, ತದನಂತರ ಲಾಗಿನ್‌ ಮಾಡಿಕೊಂಡು, ಕೀ ಉತ್ತರಗಳನ್ನು ವಿಕ್ಷೀಸಿ, ಸವಾಲುಗಳಿದ್ದರೆ ಸಲ್ಲಿಸಬಹುದು.

Important Direct Links:

Notice PDFDownload
CTET 2026 Answer Key Challenge LinkCheck Now
Official Websitectet.nic.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

2 thoughts on “CTET 2026: ಪರೀಕ್ಷೆಯ ಕೀ ಉತ್ತರ ಪ್ರಕಟ”

Leave a Comment