BSF Assistant and Deputy Commandant Recruitment 2024: ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) ಏರ್‌ನಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಕಮಾಂಡೆಂಟ್ (ಎಲೆಕ್ಟ್ರಿಕಲ್) ಮತ್ತು ಜೂನಿಯರ್ ಏರ್‌ಕ್ರಾಫ್ಟ್ ಮೆಂಟೆನೆನ್ಸ್ ಇಂಜಿನಿಯರ್ (ಡೆಪ್ಯುಟಿ ಕಮಾಂಡೆಂಟ್) ಸೇರಿದಂತೆ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ನ ಮೂಲಕ rectt.bsf.gov.in ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಈ ನೇಮಕಾತಿಗೆ ಕುರಿತಾದ ಎಲ್ಲಾ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದ್ದು ಕಮನವಿಟ್ಟು ಓದಿರಿ.
ಈ ನೇಮಕಾತಿಗೆ ಸಂಬಂಧಪಟ್ಟ ಅಧಿಕೃತ ಮಾಹಿತಿಯನ್ನು ಅಂದರೆ ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್ , ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ.
Shortview of BSF Assistant and Deputy Commandant Recruitment 2024
Organization Name | Border Security Force (BSF) |
Post Name | Assistant and Deputy Commandant |
Number of Posts | 09 |
Application Process | Online |
Job Location | All Over India |
ಖಾಲಿ ಇರುವ ಹುದ್ದೆಯಗಳ ವಿವರ:
ಸಹಾಯಕ ಕಮಾಂಡೆಂಟ್ (ಎಲೆಕ್ಟ್ರಿಕಲ್) -2
ಜೂನಿಯರ್ ಏರ್‌ಕ್ರಾಫ್ಟ್ ನಿರ್ವಹಣಾ ಇಂಜಿನಿಯರ್ (ಉಪ ಕಮಾಂಡೆಂಟ್) -7
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ -26 ಮೇ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -17 ಜೂನ್ 2024
ವಿದ್ಯಾರ್ಹತೆ:
ಸಹಾಯಕ ಕಮಾಂಡೆಂಟ್ (ಎಲೆಕ್ಟ್ರಿಕಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು – ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪಡೆದುಕೊಂಡಿರಬೇಕು.
ಜೂನಿಯರ್ ಏರ್‌ಕ್ರಾಫ್ಟ್ ನಿರ್ವಹಣಾ ಇಂಜಿನಿಯರ್ (ಉಪ ಕಮಾಂಡೆಂಟ್) – ಪದವೀಧರ + ಸಂಬಂಧಿತ ಪರವಾನಗಿ ಮತ್ತು ಅನುಭವ.
ವಯಸ್ಸಿನ ಮಿತಿ:
18 ರಿಂದ 35 ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ.
- ದೈಹಿಕ ಪರೀಕ್ಷೆ.
- ಕೌಶಲ್ಯ ಪರೀಕ್ಷೆ (ಪೋಸ್ಟ್ ಅವಶ್ಯಕತೆಗೆ ಅನುಗುಣವಾಗಿ).
- ದಾಖಲೆಗಳ ಪರಿಶೀಲನೆ.
- ವೈದ್ಯಕೀಯ ಪರೀಕ್ಷೆ.
ಅರ್ಜಿ ಶುಲ್ಕ:
Gen/ OBC/ EWSರೂ. 100/-
SC/ ST/ ESM/ ಸ್ತ್ರೀರೂ. 0/-
ಪಾವತಿಯ ವಿಧಾನ -ಆನ್ಲೈನ್
Also Read: Karnataka ITI Admission 2024: ITI ಪ್ರವೇಶ ಪ್ರಕ್ರಿಯೆ ಆರಂಭ; ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಓದಿ
How to Apply for BSF Assistant and Deputy Commandant Recruitment 2024
ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು BSF ವೆಬ್‌ಸೈಟ್ rectt.bsf.gov.in ಗೆ ಭೇಟಿ ನೀಡಬೇಕು ಮತ್ತು ಆನ್‌ಲೈನ್ ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು ಮತ್ತು ಅರ್ಜಿ ಶುಲ್ಕವನ್ನು ಪಾವತಿಸಬೇಕು.
- ಮೊದಲಿಗೆ ಅಧಿಕೃತ ವೈಬ್ ಸೈಟ್ ಗೆ https://rectt.bsf.gov.in ಭೇಟಿ ನೀಡಿ.
- ನಂತರ ಮುಖಪುಟದಲ್ಲಿ ಕಾಣುವ “ಆನ್‌ಲೈನ್‌ನಲ್ಲಿ ಅನ್ವಯಿಸು” ಲಿಂಕ್ ಅನ್ನು ಕ್ಲಿಕ್ ಮಾಡಿ.
- ಲಾಗಿನ್ ರುಜುವಾತುಗಳನ್ನು ಸಲ್ಲಸಿವ ಮೂಲಕ ಲಾಗ್ ಇನ್ ಮಾಡಿ.
- ನತಂರ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಅಗತ್ಯವಿರುವ ಅರ್ಜಿ ಶುಲ್ಕವನ್ನು ಪಾವತಿಸಿ.
- ಅರ್ಜಿ ನಮೂನೆಯನ್ನು ಮುದ್ರಿಸಿ.
Important Links:
Official Notification PDF (Assistant Commandant) | Download |
Official Notification PDF (Deputy Commandant) | Download |
Apply Online | Apply Now |
Official Website | bsf.gov.in |
More Updates | KarnatakaHelp.in |
Nice