WhatsApp Channel Join Now
Telegram Group Join Now

Navy Agniveer MR Recruitment 2024: ನೌಕಾಪಡೆ ಅಗ್ನಿವೀರ್ MR ನೇಮಕಾತಿ ಅಧಿಸೂಚನೆ ಬಿಡುಗಡೆ!

Navy Agniveer MR Recruitment 2024: ಭಾರತೀಯ ನೌಕಾಪಡೆಯು 2024ರ ಎರಡನೇ ಬ್ಯಾಚ್‌ಗಾಗಿ ಅಗ್ನಿವೀರ್ (MR) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಮೇ 13, 2024 ರಿಂದ ಮೇ 27, 2024 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅವಿವಾಹಿತ ‌ಮಹಿಳೆ ಮತ್ತು ಪುರುಷರು ಈ‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಅಧಿಸೂಚನೆ ಕುರಿತು ಹೆಚ್ಚಿನ ‌ಮಾಹಿತಿಯನ್ನು ಕೆಳಗೆ ನೀಡಲಾಗಿದೆ‌ ಗಮನವಿಟ್ಟು ‌ಓದಿರಿ

ಈ ಲೇಖನದಲ್ಲಿ, ನಾವು ಭಾರತೀಯ ನೌಕಾಪಡೆ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಭಾರತೀಯ ನೌಕಾಪಡೆ ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Navy Agniveer MR Recruitment 2024 – Shortview

Organization Name : Indian Navy
Post Name: Matric Recruit (MR)
Number of Posts : 300 Approx
Application Process: Online
Place of Employment : All over India

Navy Agniveer MR Recruitment 2024
Navy Agniveer MR Recruitment 2024

Important Dates:

  • ಅರ್ಜಿ ಸ್ವೀಕಾರದ ಪ್ರಾರಂಭ ದಿನಾಂಕ: ಮೇ 13, 2024
  • ಅರ್ಜಿ ಸ್ವೀಕಾರದ ಕೊನೆಯ ದಿನಾಂಕ: ಮೇ 27, 2024
  • PST ಮತ್ತು ವೈದ್ಯಕೀಯ ಪರೀಕ್ಷೆಗಳು: ಜುಲೈ – ಆಗಸ್ಟ್ 2024
  • ತರಬೇತಿ ಪ್ರಾರಂಭ ದಿನಾಂಕ: ನವೆಂಬರ್ 2024

ಶೈಕ್ಷಣಿಕ ಅರ್ಹತೆ:

  • ಅಭ್ಯರ್ಥಿಯು 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಅವಿವಾಹಿತ ಪುರುಷ ಅಥವಾ ಮಹಿಳೆಯಾಗಿರಬೇಕು.
  • ಕನಿಷ್ಠ ಎತ್ತರ 157 ಸೆಂ.ಮೀ. (ಪುರುಷರಿಗೆ) ಮತ್ತು 152 ಸೆಂ.ಮೀ. (ಮಹಿಳೆಯರಿಗೆ).
  • ನೌಕಾಪಡೆಯ ದೈಹಿಕ ಸ್ಥಿತಿ ಪರೀಕ್ಷೆ (PST) ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

ವೇತನ‌‌ ವಿವರ:

1ನೇ ವರ್ಷಗಳು: ರೂ.30,000/- (ಕೈಯಲ್ಲಿ ರೂ.21,000/-)

2ನೇ ವರ್ಷಗಳು: ರೂ.33,000/- (ಕೈಯಲ್ಲಿ ರೂ.23,100/-)

3ನೇ ವರ್ಷಗಳು: ರೂ.35,500/- (ಕೈಯಲ್ಲಿ ರೂ.25,580/-)

4ನೇ ವರ್ಷಗಳು: ರೂ.40,000/- (ಕೈಯಲ್ಲಿ ರೂ.28,000/-)

4 ವರ್ಷಗಳ ನಂತರ ನಿರ್ಗಮಿಸಿ: ಸೇವಾ ನಿಧಿ ಪ್ಯಾಕೇಜ್ ಆಗಿ ರೂ.11.71 ಲಕ್ಷ

ಆಯ್ಕೆ ಪ್ರಕ್ರಿಯೆ:

  • ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ದೈಹಿಕ ಪರೀಕ್ಷೆ
  • ವೈದ್ಯಕೀಯ ಪರೀಕ್ಷೆ

ಅರ್ಜಿ ಶುಲ್ಕ:

  • ಸಾಮಾನ್ಯ ಅಭ್ಯರ್ಥಿಗಳು: ರೂ.550/- ರೂ.+ 18% GST : ರೂ.649.
  • OBC/EWS ಅಭ್ಯರ್ಥಿಗಳು:  ರೂ.550/- ರೂ.+ 18% GST : ರೂ.649.
  • ST ಅಭ್ಯರ್ಥಿಗಳು:  ರೂ.550/- ರೂ.+ 18% GST : ರೂ.649.
  • SC ಅಭ್ಯರ್ಥಿಗಳು:  ರೂ.550/- ರೂಪಾಯಿಗಳು.+ 18% GST : ರೂ.649.
  • ಮಹಿಳಾ ಅಭ್ಯರ್ಥಿಗಳು:  ರೂ.550/- ರೂ.+ 18% GST : ರೂ.649.

How to apply for Indian Navy MR Recruitment 2024

‌ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.

  • ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್ https://www.joinindiannavy.gov.in/ ಗೆ ಭೇಟಿ ನೀಡಬೇಕು.
  • “ಆನ್‌ಲೈನ್ ಅರ್ಜಿ” ಲಿಂಕ್ ಕ್ಲಿಕ್ ಮಾಡಿ.
  • ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಶುಲ್ಕ ಪಾವತಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ.

Important Links of Indian Navy MR Recruitment 2024

Official Notification PDFDownload
Apply Online (13/05/2024)Apply Now
Official WebsiteIndian Navy
More UpdatesKarnataka Help.in

Leave a Reply

Your email address will not be published. Required fields are marked *